ಮುದುಕಿಯರಿಗಿದು ಕಾಲವಲ್ಲ:ಕವಿತೆಯೊಂದರ ವಿಡಿಯೋ ಪ್ರಸ್ತುತಿ
ನೀನಾಸಂ ಪ್ರತಿಷ್ಠಾನದ ನಿರ್ಮಾಣದಲ್ಲಿ ಪ್ರತಿಭಾ ನಂದಕುಮಾರ್ ಅವರ `ಮುದುಕಿಯರಿಗಿದು ಕಾಲವಲ್ಲ’ ಕವಿತೆಯ ವಿಡಿಯೋ ಪ್ರಸ್ತುತಿ.
ಕೃಪೆ: ಸಂಚಿ ಫೌಂಡೇಷನ್
Read Moreಕೆಂಡಸಂಪಿಗೆ ಸಂಪಾದಕೀಯ ತಂಡದ ಆಶಯ ಬರಹಗಳು ಇಲ್ಲಿರುತ್ತವೆ
Posted by ಕೆಂಡಸಂಪಿಗೆ | Mar 13, 2018 | video of the day |
ನೀನಾಸಂ ಪ್ರತಿಷ್ಠಾನದ ನಿರ್ಮಾಣದಲ್ಲಿ ಪ್ರತಿಭಾ ನಂದಕುಮಾರ್ ಅವರ `ಮುದುಕಿಯರಿಗಿದು ಕಾಲವಲ್ಲ’ ಕವಿತೆಯ ವಿಡಿಯೋ ಪ್ರಸ್ತುತಿ.
ಕೃಪೆ: ಸಂಚಿ ಫೌಂಡೇಷನ್
Read MorePosted by ಕೆಂಡಸಂಪಿಗೆ | Mar 12, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ವಿನತೆ ಶರ್ಮಾ. ಸಾಹಿತ್ಯ, ಶಿಕ್ಷಣ, ಮನಶಾಸ್ತ್ರಗಳಲ್ಲಿ ಆಸಕ್ತಿ ಹೊಂದಿರುವ ವಿನತೆ ಅವರು ಆಸ್ಟ್ರೇಲಿಯಾದ ಬ್ರಿಸ್ಬೇನ್ ನಲ್ಲಿ ವಾಸವಾಗಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read MorePosted by ಕೆಂಡಸಂಪಿಗೆ | Mar 12, 2018 | ದಿನದ ಕವಿತೆ |
“ನನ್ನ ಪ್ರೀತಿಯ ಹೆಂಡತಿಯೇ
ನೀನು ಎಲ್ಲಿದ್ದರೂ ಕೂಡಲೆ
ಹಿಂದಿರುಗುವುದು.
ನೀನಿಲ್ಲದೆ ನಾವು ಪರಿತಪಿಸುತ್ತಿದ್ದೇವೆ.
ಇನ್ನು ಮೇಲೆ
ನಿನ್ನನ್ನು
ರೇಷನ್ ಅಂಗಡಿಗೆ, ಸಿನಿಮಾಕ್ಕೆ
ಕಳಿಸುವುದಿಲ್ಲ,
ನಾನೇ ಅಲ್ಲಿಗೆಲ್ಲ ಹೋಗಿ
ಕಳೆದು ಹೋಗುತ್ತೇನೆ” ತಮಿಳು ಕವಿ ಪುವಿಯರಸು ಕವಿತೆ ಓ ಎಲ್ ಎನ್ ಅನುವಾದದಲ್ಲಿ
Posted by ಕೆಂಡಸಂಪಿಗೆ | Mar 9, 2018 | video of the day |
ಬಿ.ವಿ. ಕಾರಂತರ ನಿರ್ದೇಶನದಲ್ಲಿನೀನಾಸಂ ಕಲಾವಿದರು ಅಭಿನಯಿಸಿದ ಪು.ತಿ. ನರಸಿಂಹಾಚಾರ್ ಬರೆದ `ಗೋಕುಲ ನಿರ್ಗಮನ’ ನಾಟಕ.
ಕೃಪೆ: ಸಂಚಿ ಫೌಂಡೇಷನ್
Posted by ಕೆಂಡಸಂಪಿಗೆ | Mar 8, 2018 | ದಿನದ ಕವಿತೆ |
“ಆಗಸವೆಂದರೆ ಬರಿ ಬಯಲು
ಅಲ್ಲೇನೂ ಇಲ್ಲ,
ಕಣ್ಣುತುಂಬಿದರೆ ಧನ್ಯತೆ ಅದಕ್ಕೆ ಕಾರಣವಿಲ್ಲ…..” ರಾಘವೇಂದ್ರ ಮಹಾಬಲೇಶ್ವರ ಬರೆದ ದಿನದ ಕವಿತೆ.
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More