ಸಂದೀಪ್ ಈಶಾನ್ಯ ಬರೆದ ಹೊಸ ಕವಿತೆ
“ನಿನಗೆ ನೋವಾಗಿದ್ದು ನಿಜವಿರಬಹುದು
ಇರಲಿ
ಸುಮ್ಮನೆ ಗೀರುಬಿದ್ದ ಅದೃಶ್ಯ ಕೈಗಳನ್ನು ದೂರುವುದು ಬೇಡ
ನಿನ್ನ ಮೈಯೊಳಗಿನ ಮೂಳೆಗಳು ಲಟಲಟನೆ ಮುರಿಸಿಕೊಂಡಿರಬಹುದು
ಆದರೆ ನೀನು ಒಳಗೇ ಹದಗೊಂಡಿದ್ದು ಸುಳ್ಳಲ್ಲವಲ್ಲ!”-ಸಂದೀಪ್ ಈಶಾನ್ಯ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Dec 11, 2018 | ದಿನದ ಕವಿತೆ |
“ನಿನಗೆ ನೋವಾಗಿದ್ದು ನಿಜವಿರಬಹುದು
ಇರಲಿ
ಸುಮ್ಮನೆ ಗೀರುಬಿದ್ದ ಅದೃಶ್ಯ ಕೈಗಳನ್ನು ದೂರುವುದು ಬೇಡ
ನಿನ್ನ ಮೈಯೊಳಗಿನ ಮೂಳೆಗಳು ಲಟಲಟನೆ ಮುರಿಸಿಕೊಂಡಿರಬಹುದು
ಆದರೆ ನೀನು ಒಳಗೇ ಹದಗೊಂಡಿದ್ದು ಸುಳ್ಳಲ್ಲವಲ್ಲ!”-ಸಂದೀಪ್ ಈಶಾನ್ಯ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Dec 10, 2018 | ದಿನದ ಪುಸ್ತಕ, ಸಾಹಿತ್ಯ |
“ರಮೇಶ ಅವರಿಗೆ ಪಾಶ್ಚಾತ್ಯ ತತ್ವಪರಂಪರೆಗಳ ಕಾವ್ಯ ಪರಂಪರೆಗಳ ಒಡನಾಟವಿದೆ.ಹಾಗಾಗಿ ಅವರಿಗೆ ಈ ನೆಲದ ಕಾವ್ಯ ಪರಂಪರೆಗಳ ಅನುಸಂಧಾನ ತೊಡಕಿನ ಸಂಗತಿಯೇನಲ್ಲ. ಅಂತಹ ಅನುಸಂಧಾನದ ಮೂಲಕ ಮಾತ್ರ ದೇಸಿ ಕಾವ್ಯ ಮೀಮಾಂಸೆಗಳೊಡನೆ ಮಾತುಕತೆ ಸಾಧ್ಯವಾಗುತ್ತದೆ.”
Read MorePosted by ಕೆಂಡಸಂಪಿಗೆ | Dec 6, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಲೋಕೇಶ್ ಮೊಸಳೆ. ಲೋಕೇಶ್ ವೃತ್ತಿಪರ ವನ್ಯಜೀವಿ ಛಾಯಾಗ್ರಾಹಕರು. ಮೈಸೂರಿನಲ್ಲಿ ನೆಲೆಸಿದ್ದಾರೆ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Dec 3, 2018 | ದಿನದ ಫೋಟೋ |
ಸಿರಸಿ ಮೂಲದ ರೇಣುಕಾ ನಾಯಕ್, ಕುಮಟಾದ ಸಿಂಡಿಕೇಟ್ ಬ್ಯಾಂಕ್ ಉದ್ಯೋಗಿ. ಛಾಯಾಗ್ರಹಣ ಇವರ ನೆಚ್ಚಿನ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Dec 3, 2018 | ದಿನದ ಕವಿತೆ |
ಕೌಲಾಲುಂಪುರದ ಈ ಮಳೆಗಾಲದ
ಮಬ್ಬು ಸಂಜೆಯಲ್ಲಿ
ಮನೆಯ ಬಾಲ್ಕನಿಯಲ್ಲಿ ಕುಳಿತು
ಚಳಿಮೋಡಗಳ ಅಲೆದಾಟ ನೋಡುವುದು
ಒಂದು ಮುದ.
ಕೆಂಪು ಪೊಟ್ಟಣದ ಒಳಗುಳಿದ
ಉಪ್ಪು ಸವರಿ ಮೆತ್ತಗೆ ಹುರಿದ
ಮಂಗೋಲಿಯಾದ ಸೂರ್ಯಕಾಂತಿ ಬೀಜಗಳು
ಸಿಪ್ಪೆ ಕಳೆದು ಬಾಯಲ್ಲಿ ಬಿದ್ದಾಗ!…. ನರೇಂದ್ರ ಶಿವನಗೆರೆ ಬರೆದ ಎರಡು ಹೊಸ ಕವಿತೆಗಳು
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
