Advertisement
ಸುಧಾ ಆಡುಕಳ

ಸುಧಾ ಆಡುಕಳ ಮೂಲತಃ ಉತ್ತರಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಆಡುಕಳದವರು. ಪ್ರಸ್ತುತ ಉಡುಪಿಯಲ್ಲಿ ಗಣಿತ ಉಪನ್ಯಾಸಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಸಾಹಿತ್ಯದಲ್ಲಿ ಆಸಕ್ತಿ. ಬಕುಲದ ಬಾಗಿಲಿನಿಂದ’ ಎಂಬ ಅಂಕಣ ಬರಹವನ್ನು ಬಹುರೂಪಿ ಪ್ರಕಟಿಸಿದೆ. ಅನೇಕ ಕಥೆ, ಕವನಗಳು ಪತ್ರಿಕೆಗಳಲ್ಲಿ ಪ್ರಕಟಗೊಂಡಿವೆ.

ಮಲ್ಲಿಕಾರ್ಜುನ ಮನ್ಸೂರರ ಒಂದು ಹಳೆಯ ಸಂದರ್ಶನ ಮತ್ತು ಹಾಡಿದ ರಾಗ ಬಿಹಾಗದಾ.

ಧಾರವಾಡದ ಹಾಡು ಜಂಗಮನ ಈ ಸಂದರ್ಶನ ಹಿಂದಿಯಲ್ಲಿದೆ. ಮನ್ಸೂರರ ಕನ್ನಡದ ಮಾತುಗಳು ಮುಂದೆಲ್ಲಾದರೂ ಸಿಕ್ಕರೆ ಅದನ್ನೂ ಕೇಳಿಸುತ್ತೇವೆ

Read More

ಸುಮಿತ್ರಾ ಮೋತಿಲಾಲ ಹಲವಾಯಿ ಆತ್ಮಕಥನ

ನಮ್ಮ ಮನೆಯಲ್ಲಿ ಉದ್ದಿನ ಬೇಳೆ ಇರುತ್ತಿರಲಿಲ್ಲವಾದ್ದರಿಂದ ನಾನು ಅಕ್ಕಿ ಹಪ್ಪಳ ಮಾಡುತ್ತಿದ್ದೆ. ಬ್ರಾಹ್ಮಣರ ಮನೆಯಲ್ಲಿ ಅಕ್ಕಿ ಹಪ್ಪಳ ಮಾಡುವದಿಲ್ಲ. ಅಕ್ಕಿ ಒಮ್ಮೆ ಬೆಂದ ಮೇಲೆ ಅದು ಅವರಿಗೆ ಮುಸುರೆ-ಮೈಲಿಗೆ.

Read More

ದಿನದ ಕವಿತೆಯಲ್ಲಿ ಜಯಂತ ಕಾಯ್ಕಿಣಿ

ಕತ್ತಲಲ್ಲಿ ಕಳೆದು ಹೋಗುವ ಸೂಜಿ
ಸಂದಿಯಲ್ಲಿ ಬಿಚ್ಚಿಬೀಳುವ ನೂಲಿನುಂಡೆ
ಪೇಟೆ ತುಂಬ ಅಬ್ಬ ಎಷ್ಟೊಂದು ಗುಂಡಿಗಳು
ಮೆಲ್ಲಗೆ ಕಾಜು ಮುರಿದು ಸದ್ದಿಲ್ಲದೆ ಹೊರಬೀಳುತ್ತಿದೆ ಮೊಲ
ಕತ್ತು ಚಾಚಿ ಅತ್ತಿತ್ತ ನೋಡಿ ಮನೆ ತುಂಡುಗಳ ಮೂಸುತ್ತ
ಚಂಗನೆ ಟೆಂಪೋದಿಂದ ನೆಗೆದು ನಡುಬೀದಿಯಲ್ಲಿ ಓಡುತ್ತಿದೆ
ಪೋಣಿಸಿದ ತಾಯನ್ನು ಅರಸಿಕೊಂಡು

Read More

ಕೃಷ್ಣಮೂರ್ತಿ ಹನೂರರ ನೀಳ್ಗತೆ :`ರೈಲು ನಿಲ್ದಾಣದಲ್ಲಿ`

ಬಲ ಹೆಗಲಿನಲ್ಲಿ ಒಂದೇ ಬ್ಯಾಗಿನೊಡನೆ ಇದ್ದ ನಾನು ಅಲ್ಲೇ ಸಿಕ್ಕ ಟೀಸಿಯನ್ನು ಮುಂದಿನ ಪ್ರಯಾಣ ಕುರಿತು ವಿಚಾರಿಸಿದೆ. ಆತ ಹೇಳಿದ್ದೆಂದರೆ, ಮತ್ತೆ ಅಹಮದಾಬಾದಿಗೆ ಹೋಗುವ ಗಾಡಿ ಇರುವುದು ಬೆಳಗಿನ ಐದು ಘಂಟೆಗೆ.

Read More

ಕಿರೀಟ ಕಳಚಿಟ್ಟು ಮಲಗಿದರು ಶಂಭು ಹೆಗಡೆ

ಶ್ರೀ ಶಂಭುಹೆಗಡೆಯವರು ಆ ಪರಂಪರೆಯ ಉತ್ತುಂಗವನ್ನು ಮುಟ್ಟಿದವರು ಮಾತ್ರವಲ್ಲ. ಅವರೊಡನೆ ಒಡನಾಡಿದವರು ಅಭಿಪ್ರಾಯಪಡುವಂತೆ ಮೂಲ ವಿರೂಪಗೊಳಿಸದೆ ಚೌಕಿಮನೆಯಿಂದ ಹಿಡಿದು ಪಾತ್ರ ನಿಭಾವಣೆಯ ತನಕ ಯಕ್ಷಗಾನದಲ್ಲಿ ಹಲವು ಸುಧಾರಣೆ ಬದಲಾವಣೆಗಳ ಪ್ರಯೋಗ ಮಾಡಿದವರು.

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…

Read More

ಬರಹ ಭಂಡಾರ