ಉತ್ತರಕಾಂಡ: ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸ
ಉತ್ತರಕಾಂಡ: ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸ
ಕೃಪೆ: ಋತುಮಾನ
Posted by ಕೆಂಡಸಂಪಿಗೆ | Oct 23, 2018 | video of the day |
ಉತ್ತರಕಾಂಡ: ಲಕ್ಷ್ಮೀಶ ತೋಳ್ಪಾಡಿ ಉಪನ್ಯಾಸ
ಕೃಪೆ: ಋತುಮಾನ
Posted by ಕೆಂಡಸಂಪಿಗೆ | Oct 22, 2018 | ದಿನದ ಫೋಟೋ |
ಮಂಗಳೂರು ಮೂಲದ ವಿನೀತ್ ಉತ್ಸಾಹಿ ಪರಿಸರವಾದಿ ಮತ್ತು ಛಾಯಾಗ್ರಾಹಕ. ಪಕ್ಷಿವೀಕ್ಷಕ ಮತ್ತು ಕಪ್ಪೆಗಳ ಕುರಿತ ಸಂಶೋಧಕ. ‘Microhyla kodail’ ಅನ್ನುವ ಕಪ್ಪೆಯ ಪ್ರಬೇಧವನ್ನು ಕಂಡುಹಿಡಿದಿರುವ ವಿನೀತ್ ಕುಮಾರ್ ಸದ್ಯ ಮಂಗಳೂರಿನ ಸೇಂಟ್ ಅಲೋಷಿಯಸ್ ಕಾಲೇಜಿನಲ್ಲಿ ಪ್ರಾಣಿಶಾಸ್ತ್ರ ವಿಭಾಗದ ಸಹಾಯಕ ಪ್ರೊಫೆಸರ್ ಆಗಿ ಕಾರ್ಯನಿರ್ವಹಿಸುತ್ತಿದ್ದಾರೆ.
ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Posted by ಕೆಂಡಸಂಪಿಗೆ | Oct 22, 2018 | ದಿನದ ಕವಿತೆ |
ಬೆಟ್ಟದಲ್ಲಿ ಹೂ ಕದಿಯುವ
ಕಳ್ಳನ ತಲೆ ಮೇಲೆ
ದೇವರಂತೆ ಹೊಳೆಯುತ್ತಾನೆ
ವಸಂತದ ಚಂದ್ರ….. ಚಿನ್ಮಯ್ ಹೆಗಡೆ ಅನುವಾದಿಸಿದ ಜಪಾನೀ ಕವಿ ಇಸ್ಸಾನ ಹಾಯ್ಕುಗಳು…. ಕಿರುಗವಿತೆಗಳು…
Posted by ಕೆಂಡಸಂಪಿಗೆ | Oct 19, 2018 | video of the day |
ಮಹಿಷಾಸುರ ಮರ್ಧನ: ತೆಂಕು ಬಡಗು ಕೂಡಾಟ…
ಕೃಪೆ: ರಾಜಶೇಖರ್ ಸಕ್ಕಟ್ಟು
Posted by ಕೆಂಡಸಂಪಿಗೆ | Oct 18, 2018 | ದಿನದ ಫೋಟೋ |
ಈ ದಿನದ ಚಿತ್ರ ತೆಗೆದವರು ಲಾವಣ್ಯ ಎನ್.ಕೆ. ಚಿಕ್ಕಮಗಳೂರಿನ ಲಾವಣ್ಯ ಬೆಂಗಳೂರು ನಿವಾಸಿ. ಉಜಿರೆಯಲ್ಲಿ ಪದವಿ ಪೂರೈಸಿರುವ ಇವರಿಗೆ ಸ್ಟ್ರೀಟ್ ಫೋಟೊಗ್ರಫಿ ಮತ್ತು ಪರಿಸರ ಛಾಯಾಗ್ರಹಣದಲ್ಲಿ ಆಸಕ್ತಿ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ. ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
