Advertisement
ಡಾ. ಅಜಿತ್ ಹರೀಶಿ

ಡಾ. ಅಜಿತ್ ಹರೀಶಿ ಪ್ರಸ್ತುತ ಹರೀಶಿಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು; ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು. ಆರೋಗ್ಯದ ಅರಿವು (ವೈದ್ಯಕೀಯ ಸಾಹಿತ್ಯ) ಕೃತಿಕರ್ಷ (ವಿಮರ್ಶಾ ಕೃತಿ) ಕಥಾಭರಣ (ಸಂಪಾದಿತ ಕಥಾಸಂಕಲನ) ಪ್ರಕಟಗೊಂಡಿವೆ. ಇವರ ಕನಸಿನ ದನಿ ಕವನ ಸಂಕಲನಕ್ಕೆ ಕಸಾಪ ದತ್ತಿ ಪ್ರಶಸ್ತಿ ದೊರೆತಿದೆ.

ಭಾರತ ಗಣರಾಜ್ಯೋತ್ಸವ ವಿಶೇಷ:ಕೆಲವು ಗಟ್ಟಿ ಚಿಂತನೆಗಳು

ಕನಿಷ್ಟ ಈ ಎರಡು ದಿನಗಳಾದರೂ ‘ಜನಶಿಕ್ಷಣ ದಿನ’ಗಳಾಗಿ ರಾಷ್ಟ್ರೀಯ ಮಟ್ಟದ ಹಬ್ಬದ ದಿನಗಳಾಗಬೇಕು. ಪ್ರತಿ ವರ್ಷ ದೆಹಲಿಯಲ್ಲಿ ನಡೆಯುವ ಅದೇ ರಿಪಬ್ಲಿಕ್ ಡೇ ಪರೇಡನ್ನು ಸೋಫದಲ್ಲಿ ಒರಗಿ ಕುಳಿತು ಟೀವಿಯಲ್ಲಿ ನೋಡುವ ಮೂಲಕ ತಿಳಿದುಕೊಳ್ಳುವುದು ಏನೂ ಇಲ್ಲ.

Read More

ಬಾಯರಿ ಮಾಸ್ತರು ಪೆಜತ್ತಾಯರಿಗೆ ದಯಪಾಲಿಸಿದ ಚಿತ್ರ

ಬಾಯರಿ ಮಾಸ್ತರದು ಆಕರ್ಷಕ ವ್ಯಕ್ತಿತ್ವ. ಅವರು ಕರುಣಾಮಯಿ ಮತ್ತು ಮೃದು ಭಾಷಿ. ಗಾಂಧಿವಾದಿಯಾಗಿದ್ದ ಅವರು ಸದಾ ಖಾದಿ ಬಟ್ತೆಗಳನ್ನು ಧರಿಸುತ್ತಾ ಇದ್ದರು. ಚಿತ್ರಕಲೆಗೇ ತಮ್ಮ ಜೀವನವನ್ನೇ ಮುಡುಪಾಗಿ ಇಟ್ಟಿದ್ದ ಬಾಯರಿ ಮಾಸ್ತರನ್ನು ಕಂಡರೆ ನಮಗೆ ಎಂದೂ ಭಯ ಆಗುತ್ತಿರಲಿಲ್ಲ.

Read More

ಪೆಜತ್ತಾಯರ ಮೇಡ್ ಇನ್ ಅಮೇರಿಕಾ ಪಾಕೆಟ್ ಚಾಕು ಪುರಾಣ

ನಮ್ಮ ಅಮೆರಿಕಾ ಪ್ರವಾಸದ ಕೊನೆಯ ಹಂತದಲ್ಲಿ ಸ್ಯಾನ್ ಡಿಯಾಗೋ ಶಹರದ ಒಂದು ಕ್ಯೂರಿಯೋ ಶಾಪ್ ಹೊಕ್ಕೆವು. ಆ ಅಂಗಡಿಯ ಮಾಲಕಿ ಒಬ್ಬ ಹಿರೇ ಪ್ರಾಯದ ಅಮೆರಿಕನ್ ಮಹಿಳೆ. ನಗು ನಗುತ್ತಾ ನಮ್ಮನ್ನು ಸ್ವಾಗತಿಸಿದರು.

Read More

ದೇವರೇ ಇಲ್ಲದ ದೀಪಾವಳಿ!:ಪೆಜತ್ತಾಯರ ಪಟಾಕಿ ನೆನಪುಗಳು

ಪೂಜೆ ದನಗಳಿಗೆ ಮಾತ್ರ ಯಾಕೆ? ಎಮ್ಮೆಗಳಿಗೆ ಏಕಿಲ್ಲ? -ಅಂತ. ಅವಕ್ಕೆ ಸಮಾನ ನ್ಯಾಯ ಒದಗಿಸಲು ನನ್ನ ಮನ ತುಡಿಯುತ್ತಾ ಇತ್ತು. ಚೋಟುದ್ದದ ಹುಡುಗನಾದ ನನಗೆ ದೊಡ್ದ ಗಾತ್ರದ ಎಮ್ಮೆಗಳ ಬಳಿಗೆ ಹೋಗಲು ಹೆದರಿಕೆ.

Read More

ನನ್ನ ಪ್ರೀತಿಯ ಮಂದಿರ: ಪೆಜತ್ತಾಯ ಬರಹ

ಬ್ರಿಟಿಷರ “ಡಿವೈಡ್ ಅಂಡ್ ರೂಲ್” ಎಂಬ ಪುರಾತನ ನೀತಿಸಂಹಿತೆಯ ಅಡಿಯೇ ನಮಗೆ ಸ್ವಾತಂತ್ರ್ಯ ಸಿಕ್ಕಿತಂತೆ! ದೇಶ ವಿಭಜನೆಯಾದಾಗ  ಹರಿದ ರಕ್ತದ ಕೋಡಿಯನ್ನು ಇನ್ನೂ ಉಭಯದೇಶಗಳ ಹಳೆಯ ತಲೆಗಳು ನೆನಪಿಸಿಕೊಳ್ಳುತ್ತಿವೆ.

Read More

ಜನಮತ

ಈ ಮಳೆಗಾಲದಲ್ಲಿ.....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಕುಂಬಳೆಯೆಂಬ ನಿಲ್ದಾಣದಲ್ಲಿ ತಿರುಮಲೇಶರು: ಸುಮಾವೀಣಾ ಬರಹ

‘ಕುಂಬಳೆಯೆಂಬ ನಿಲ್ದಾಣ ಅದು ಬಹಳ ದೊಡ್ಡದೇನಲ್ಲ’ ಎನ್ನುವ ಮೂಲಕ ಕಾಲ ನಿರಂತತೆಯಿಂದ ಕೂಡಿರುತ್ತದೆ. ಆದರೆ ಕಾಲದ ತೆಕ್ಕೆಯಲ್ಲಿ ಜೀವಿಸುವ ಜೀವಿ ನಿರಂತರವಾಗಿ ಇರಲು ಸಾಧ್ಯವಿಲ್ಲ. ಆತ ಅಲ್ಪ…

Read More

ಬರಹ ಭಂಡಾರ