ಶ್ರೀಧರ್ ಎಸ್. ಸಿದ್ದಾಪುರ
ನಾಗರಾಜ ಪೂಜಾರ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Sep 17, 2018 | ದಿನದ ಕವಿತೆ |
“ದಾರಿಯುದ್ದಕೂ ಸಾಗುವ ಗುಸುಗುಸು ಪಿಸುನುಡಿಗೆ ಸಾಕ್ಷಿ ಈ ತಿಕೀಟು.
ಯಾನ ಮೇರೆ ಮುಟ್ಟುವ ತನಕ ಬಚ್ಚಿಟ್ಟು ಮುಟ್ಟಬೇಕು
ಪರ್ಸು, ಪಾಕೀಟು, ಬೀಗರುಂಗರ ಎಂದು ಬೀಗುವಂತಿಲ್ಲ,
ಮಗುವ ತುಟಿಯ ಬಿಂದುವನು ಒರೆಸುವಂತಿಲ್ಲ”-ನಾಗರಾಜ ಪೂಜಾರ ಬರೆದ ಹೊಸ ಕವಿತೆ
ವಿನೋದ್ ಕುಮಾರ್ ತೆಗೆದ ಕಂಚುಕುಟಿಗ ಹಕ್ಕಿಯ ಚಿತ್ರ
Posted by ಕೆಂಡಸಂಪಿಗೆ | Sep 17, 2018 | ದಿನದ ಫೋಟೋ |
ಕಂಚುಕುಟಿಗ ಹಕ್ಕಿಯ ಚಿತ್ರ ತೆಗೆದವರು ವಿ.ಕೆ. ವಿನೋದ್ ಕುಮಾರ್. ವಿರಾಜಪೇಟೆ ತಾಲೂಕಿನ ಶಿವಕೇರಿಯವರಾದ ವಿನೋದ್ ಕುಮಾರ್ ಕುಶಾಲನಗರ ವಾಸಿ. ಅರಣ್ಯ ಇಲಾಖೆಯಲ್ಲಿ ದ್ವಿತಿಯ ದರ್ಜೆ ಸಹಾಯಕರಾಗಿ ಕಾರ್ಯ ನಿರ್ವಹಿಸುತ್ತಿದ್ದು, ಛಾಯಾಗ್ರಹಣ ಇವರ ಹವ್ಯಾಸ. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.
ನಮ್ಮ ಈ ಮೇಲ್ ವಿಳಾಸ: ks.kendasampige@gmail.com
ವಿದೂಷಿ ಗಂಗೂಬಾಯಿ ಹಾನಗಲ್ ಪ್ರಸ್ತುತಪಡಿಸುವ ಯಮನ್ ರಾಗ
Posted by ಕೆಂಡಸಂಪಿಗೆ | Sep 14, 2018 | video of the day |
ವಿದೂಷಿ ಗಂಗೂಬಾಯಿ ಹಾನಗಲ್ ಪ್ರಸ್ತುತಪಡಿಸುವ ಯಮನ್ ರಾಗ
ಕೃಪೆ:Havanurmic
ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ
Posted by ಕೆಂಡಸಂಪಿಗೆ | Sep 13, 2018 | ದಿನದ ಕವಿತೆ |
ಬೆರಳ ಸಂದಿಯ ಒಂದೇ ಅಗುಳನ್ನು ಬಟ್ಟಲಿಗಿಟ್ಟು
ಅಕ್ಷಯ ಮಾಡಿ ಪರೀಕ್ಷಿಸುವವರಿಗೂ ಹಸಿವು ನೀಗಿಸಿದನಲ್ಲ ಯಾದವಸುತ
ಅವನ ಪವಾಡ ಆ ಕ್ಷಣಕ್ಕೆ ಮಾತ್ರ
ತಿಂದವರಿಗೆ ಮತ್ತೆ ಹಸಿವಾಗುತ್ತದೆ
ಅಂದು ಉಂಡವರ ಹಸಿವೂ ಇಂದು ಅರಿವಾದಾಗ ಮಾತ್ರ
ಕೇಳಬೇಕು ಹಳೆಯ ಹಾಡುಗಳನು…… ಸಂದೀಪ್ ಈಶಾನ್ಯ ಬರೆದ ದಿನದ ಕವಿತೆ.
ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comನಮ್ಮ ಸೋಷಿಯಲ್ ಮೀಡಿಯಾ
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ನಮ್ಮ ಬರಹಗಾರರು
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಪುಸ್ತಕ ಸಂಪಿಗೆ
ಸಮಾಜದ ಸ್ವಾಸ್ಥ್ಯ ಮತ್ತು “ಇಮಾಮ್ ಸಾಹೇಬರ ಕುದುರೆ”: ವೈ.ಎಸ್. ಹರಗಿ ಕಾದಂಬರಿಯ ಕುರಿತು ಸಂಗೀತ ರವಿರಾಜ್ ಬರಹ
ಬರಹ ಭಂಡಾರ
ಹಳೆಯವನ್ನು ಹುಡುಕಿ
ಇತ್ತೀಚಿನ ಬರಹಗಳು
-
ನೇತ್ರಾಣಿಯ ನೆತ್ತಿಯಿಂದ: ಶ್ರೀಧರ್ ಎಸ್. ಸಿದ್ದಾಪುರ ಪ್ರವಾಸ ಸರಣಿAug 26, 2026 | ಪ್ರವಾಸ -
ಪವಾಡದ ಮಲ್ಲಮ್ಮರು!: ಸುಕನ್ಯಾ ಕನಾರಳ್ಳಿ ಅಂಕಣAug 26, 2026 | ದಿನದ ಅಗ್ರ ಬರಹ -
ಈಗಿನ ಮಕ್ಕಳು ಹೀಗೇಕೆ?: ಬಸವನಗೌಡ ಹೆಬ್ಬಳಗೆರೆ ಸರಣಿAug 25, 2026 | ದಿನದ ಅಗ್ರ ಬರಹ -
-
ಶಿವರಾಜ ಅರಳಿ ಬರೆದ ಈ ದಿನದ ಕವಿತೆAug 24, 2026 | ದಿನದ ಕವಿತೆ

