ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
“ನಾವು ಮೊಗ್ಗೆಯನ್ನು
ಹುರಿವ ಬಿಸಿಲಲ್ಲಿ ಹೊರಗಿಟ್ಟು
ಬೀಜವನ್ನೂ ಸಾವಕಾಶ
ಉಪ್ಪುನೀರಿಗೆ ನೆನೆಯಿಟ್ಟು
ಸಿಕ್ಕಿದ ಬೆಣಚುಗಲ್ಲು ಕುಟ್ಟಿ
ಹುಡಿ ಮಾಡಿ
ಮಚ್ಚು ಮತ್ತಷ್ಟು ಉಜ್ಜಿ
ನಾಳೆಗಳ
ಬರಮಾಡಿಕೊಂಡೆವು”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ನಂದಿನಿ ಹೆದ್ದುರ್ಗ | Jan 11, 2023 | ದಿನದ ಕವಿತೆ |
“ನಾವು ಮೊಗ್ಗೆಯನ್ನು
ಹುರಿವ ಬಿಸಿಲಲ್ಲಿ ಹೊರಗಿಟ್ಟು
ಬೀಜವನ್ನೂ ಸಾವಕಾಶ
ಉಪ್ಪುನೀರಿಗೆ ನೆನೆಯಿಟ್ಟು
ಸಿಕ್ಕಿದ ಬೆಣಚುಗಲ್ಲು ಕುಟ್ಟಿ
ಹುಡಿ ಮಾಡಿ
ಮಚ್ಚು ಮತ್ತಷ್ಟು ಉಜ್ಜಿ
ನಾಳೆಗಳ
ಬರಮಾಡಿಕೊಂಡೆವು”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ನಂದಿನಿ ಹೆದ್ದುರ್ಗ | Nov 29, 2022 | ದಿನದ ಕವಿತೆ |
“ಹುಚ್ಚು ಹೊಳೆಯ ಮಟ್ಟ
ಈ ಲೋಕದಲ್ಲಿ
ಗದ್ದಲವೆಬ್ಬಿಸುತ್ತಿದೆ
ಘಳಿಗೆಗೊಮ್ಮೆ
ಏರಿಳಿವ ಎದೆಗೆ
ಸಾಂತ್ವನದ ಪರದೆ
ಬಿಡಲಾಗಿದೆ”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ನಂದಿನಿ ಹೆದ್ದುರ್ಗ | Feb 21, 2022 | ದಿನದ ಕವಿತೆ |
“ಸುಖದ ಊರಿಗೆ ಸೀಟಿ ಊದಿ
ಬಂದ ರೈಲು
ಕೂಸಿನೆದೆಯಲ್ಲಿ ಉಸುರಿತು
ಉಂಡು ಮಲಗು ಕಂದಾ
ಇನ್ನು ಬರೀ ಸೊನ್ನೆ ಮೈಲು..”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ
Posted by ನಂದಿನಿ ಹೆದ್ದುರ್ಗ | Nov 15, 2020 | ಸಾಹಿತ್ಯ |
“ತುರ್ತು ಕೆಲಸದ ನೆಪವೊಡ್ಡಿದವನನ್ನು ಮುದ್ದು ಪ್ರೇಮದಲಿ ಗದ್ದರಿಸಿ ನಾಳೆ ಬರುವಾಗ ನಮ್ಮ ಮೊದಲು ಭೇಟಿಯಲ್ಲಿ ನೀನು ತೊಟ್ಟ ‘ಬಾದಾಮಿ ಬಣ್ಣದ ಅದೇ ಶರ್ಟು’ ತೊಟ್ಟು ಬರಲು ಅಪ್ಪಣೆ ಮಾಡಿ ಈ ಬದಿಯಿಂದ. ಮುತ್ತು ತೂರಿದವಳ ಪ್ರೇಮಕ್ಕೆ ಸೋತು ಆರು ನಿಮಿಷ ಮಾತಾಡಿ ಯಾವುದೋ ಅರ್ಜೆಂಟ್ ಕರೆ ಬರುತ್ತಿದೆ ಎನ್ನುತ್ತಾ ಫೋನಿಟ್ಟ. ಮತ್ತೆ ಮೊದಲಿನ ದಿನದ ಕಳೆಯಲ್ಲಿ ಸುಹಾ..!! ʼಅರೆ.. ನಾನಷ್ಟೇ ಅವನಿಗೆ ಅಂಗಿಯ ಬಣ್ಣ ಹೇಳಿದೆ.. ನಾನೇನು ತೊಡಬೇಕು’.”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ