Advertisement

ಸುಕನ್ಯಾ ಕನಾರಳ್ಳಿ

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

“ನಾವು ಮೊಗ್ಗೆಯನ್ನು
ಹುರಿವ ಬಿಸಿಲಲ್ಲಿ ಹೊರಗಿಟ್ಟು
ಬೀಜವನ್ನೂ ಸಾವಕಾಶ
ಉಪ್ಪುನೀರಿಗೆ ನೆನೆಯಿಟ್ಟು
ಸಿಕ್ಕಿದ ಬೆಣಚುಗಲ್ಲು ಕುಟ್ಟಿ
ಹುಡಿ ಮಾಡಿ
ಮಚ್ಚು ಮತ್ತಷ್ಟು ಉಜ್ಜಿ
ನಾಳೆಗಳ
ಬರಮಾಡಿಕೊಂಡೆವು”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

“ಹುಚ್ಚು ಹೊಳೆಯ ಮಟ್ಟ
ಈ ಲೋಕದಲ್ಲಿ
ಗದ್ದಲವೆಬ್ಬಿಸುತ್ತಿದೆ
ಘಳಿಗೆಗೊಮ್ಮೆ
ಏರಿಳಿವ ಎದೆಗೆ
ಸಾಂತ್ವನದ ಪರದೆ
ಬಿಡಲಾಗಿದೆ”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

“ಸುಖದ ಊರಿಗೆ ಸೀಟಿ ಊದಿ
ಬಂದ ರೈಲು
ಕೂಸಿನೆದೆಯಲ್ಲಿ ಉಸುರಿತು
ಉಂಡು ಮಲಗು ಕಂದಾ
ಇನ್ನು ಬರೀ ಸೊನ್ನೆ ಮೈಲು..”- ನಂದಿನಿ ಹೆದ್ದುರ್ಗ ಬರೆದ ಈ ದಿನದ ಕವಿತೆ

Read More

ನಂದಿನಿ ಹೆದ್ದುರ್ಗ ಬರೆದ ಈ ಭಾನುವಾರದ ಕತೆ “ಅಸ್ತು”

“ತುರ್ತು ಕೆಲಸದ ನೆಪವೊಡ್ಡಿದವನನ್ನು ಮುದ್ದು ಪ್ರೇಮದಲಿ ಗದ್ದರಿಸಿ ನಾಳೆ ಬರುವಾಗ ನಮ್ಮ ಮೊದಲು ಭೇಟಿಯಲ್ಲಿ ನೀನು ತೊಟ್ಟ ‘ಬಾದಾಮಿ ಬಣ್ಣದ ಅದೇ ಶರ್ಟು’ ತೊಟ್ಟು ಬರಲು ಅಪ್ಪಣೆ ಮಾಡಿ ಈ ಬದಿಯಿಂದ. ಮುತ್ತು ತೂರಿದವಳ ಪ್ರೇಮಕ್ಕೆ ಸೋತು ಆರು ನಿಮಿಷ ಮಾತಾಡಿ ಯಾವುದೋ ಅರ್ಜೆಂಟ್ ಕರೆ ಬರುತ್ತಿದೆ ಎನ್ನುತ್ತಾ ಫೋನಿಟ್ಟ. ಮತ್ತೆ ಮೊದಲಿನ ದಿನದ ಕಳೆಯಲ್ಲಿ ಸುಹಾ..!! ʼಅರೆ.. ನಾನಷ್ಟೇ ಅವನಿಗೆ ಅಂಗಿಯ ಬಣ್ಣ ಹೇಳಿದೆ.. ನಾನೇನು ತೊಡಬೇಕು’.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ

Polls

ನಿಮ್ಮೂರಿಗೆ ಮಾನ್ಸೂನ್....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ