‘ಅಪರಾಧ ಮತ್ತು ಶಿಕ್ಷೆ’ ಕಾದಂಬರಿಯ ಮೂರನೆಯ ಭಾಗದ ಆರನೆಯ ಅಧ್ಯಾಯ
“ಸುಮ್ಮನೆ ನಿಂತ. ಚಿಂತೆಯಲ್ಲಿ ಮುಳುಗಿದ್ದ. ಅವಮಾನದ್ದು ಅನ್ನಿಸುವಂಥ ವಿಚಿತ್ರವಾದ, ಅರ್ಥವಿರದ ಅರ್ಧ ನಗು ತುಟಿಗಳ ಮೇಲೆ ಸುಳಿದಾಡುತ್ತಿತ್ತು. ಕೊನೆಗೆ ಹ್ಯಾಟು ಎತ್ತಿಕೊಂಡು ನಿಶ್ಶಬ್ದವಾಗಿ ರೂಮಿನಿಂದಾಚೆ ಬಂದ. ಚಿಂತೆಗಳು ಒಂದರೊಳಗೊಂದು ಕಲೆಸಿಹೋಗಿದ್ದವು. ಚಿಂತೆ ಮಾಡಿಕೊಂಡೇ ಗೇಟಿನಿಂದಾಚೆಗೆ ಹೋದ.”
ಪ್ರೊ. ಓ.ಎಲ್. ನಾಗಭೂಷಣ ಸ್ವಾಮಿ..