ಪ್ರಜ್ಞಾ ಮತ್ತಿಹಳ್ಳಿ ಬರೆದ ಈ ದಿನದ ಕವಿತೆ
“ಚಿರತೆ ಮಾಟದ ಹುಡುಗ
ಕೂತ ಕುದುರೆಯೇ ಬಿಸಿಯೇರುವ
ಹುರಿಮೈ ಬಿಲ್ಲಂತೆ ಬಾಗಿಸಿ
ಉಸಿರು ಹೂಬಾಣ ಮಾಡಿ
ಕೊಳಲೂದುತ್ತಾನೆ
ಕಣಕಣವೂ ಜುಮುಗುಡುವ
ನಾದ ಕಚಗುಳಿಗೆ ನವಿರಾಗಿ
ನಡುಗುವ ಮೈ ಇಷ್ಟಿಷ್ಟೇ
ಅರಳುತ್ತ ಸುಡುಸುಡು ಕೇದಗೆ”-
ಡಾ.ಎಂ.ವೆಂಕಟಸ್ವಾಮಿ ಮೂಲತಃ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲ್ಲೂಕಿನ ಯರ್ರಗೊಂಡ ಬ್ಯಾಟರಾಯನಹಳ್ಳಿಯವರು. 1984ರಲ್ಲಿ ಲಕ್ನೋದಲ್ಲಿ ಭೂವಿಜ್ಞಾನಿಯಾಗಿ ಸೇರಿ, ಭಾರತೀಯ ಭೂವೈಜ್ಞಾನಿಕ ಸರ್ವೆಕ್ಷಣಾ ಇಲಾಖೆಯ (2015ರಲ್ಲಿ ನಾಗ್ಪುರದಲ್ಲಿ) ಮಹಾನಿರ್ದೇಶಕರಾಗಿ ನಿವೃತ್ತರಾಗಿದ್ದಾರೆ. ಕೆಲಕಾಲ ಕೆಜಿಎಫ್‍ನ ಎಲ್.ಐ.ಸಿ ಮತ್ತು ಮಧ್ಯಪ್ರದೇಶದ ಬಿಲಾಯ್‍ನಲ್ಲಿಯೂ ಕೆಲಸ ಮಾಡಿದ್ದಾರೆ. 3 ಕವನ ಸಂಕಲನಗಳು 3 ಪ್ರವಾಸ ಕಥೆಗಳು 2 ವೈಚಾರಿಕ ಕೃತಿಗಳು 8 ಕಾದಂಬರಿಗಳು, 8 ವಿಜ್ಞಾನ ಕೃತಿಗಳು ಮತ್ತು 2 ಇಂಗ್ಲಿಷ್ ಕೃತಿಗಳು ಸೇರಿದಂತೆ ಇವರ ಒಟ್ಟು 30 ಕೃತಿಗಳು ಪ್ರಕಟಗೊಂಡಿವೆ.
Posted by ಪ್ರಜ್ಞಾ ಮತ್ತಿಹಳ್ಳಿ | Dec 26, 2022 | ದಿನದ ಕವಿತೆ |
“ಚಿರತೆ ಮಾಟದ ಹುಡುಗ
ಕೂತ ಕುದುರೆಯೇ ಬಿಸಿಯೇರುವ
ಹುರಿಮೈ ಬಿಲ್ಲಂತೆ ಬಾಗಿಸಿ
ಉಸಿರು ಹೂಬಾಣ ಮಾಡಿ
ಕೊಳಲೂದುತ್ತಾನೆ
ಕಣಕಣವೂ ಜುಮುಗುಡುವ
ನಾದ ಕಚಗುಳಿಗೆ ನವಿರಾಗಿ
ನಡುಗುವ ಮೈ ಇಷ್ಟಿಷ್ಟೇ
ಅರಳುತ್ತ ಸುಡುಸುಡು ಕೇದಗೆ”-
Posted by ಪ್ರಜ್ಞಾ ಮತ್ತಿಹಳ್ಳಿ | Apr 27, 2021 | ಸಂಪಿಗೆ ಸ್ಪೆಷಲ್ |
“ನಾವೆಲ್ಲರೂ ಲೌಕಿಕದ ಸಕಲ ಭೋಗ ಸಂಗತಿಗಳನ್ನೂ ಇನ್ನಿಲ್ಲದಂತೆ ಹಪಹಪಿಸಿ ಕೊಂಡು ಸುಖಿಸುತ್ತಿದ್ದೇವೆ. ಪ್ರತಿಯೊಂದರಲ್ಲಿಯೂ ಐಷಾರಾಮಿ ವಸ್ತುಗಳನ್ನು ಅಪೇಕ್ಷಿಸುತ್ತೇವೆ. ಈ ಭೋಗ ಸಂಸ್ಕೃತಿಯಿಂದಾಗಿ ಪ್ರಕೃತಿಯಲ್ಲಿ ಲೋಹ-ಅದಿರು-ಗಿಡ-ಮರ-ನದಿ-ಸಮುದ್ರ ಎಲ್ಲವೂ ಅತಿಯಾಗಿ ಬಳಸಲ್ಪಟ್ಟು ಶೋಷಣೆಗೆ ಗುರಿಯಾಗಿವೆ. ಸರಳ ಬದುಕಿಗೆ ಮೊರೆ ಹೋದವರೂ ಕೂಡ ಹೇಳಿದಷ್ಟು ಸುಲಭವಾಗಿ ತಮ್ಮ ಸನ್ಯಾಸವನ್ನು ಆಚರಣೆಗೆ ತರಲಾರರು. ಅಕ್ಕ ಸನ್ಯಾಸವೆಂದರೆ ಹೇಗಿರಬೇಕೆಂದು ತುಂಬಾ ಸರಳವಾದ ಶಬ್ದಗಳಲ್ಲಿ ವಿವರಿಸುತ್ತಾಳೆ.”
ಅಕ್ಕಮಹಾದೇವಿ ಜಯಂತಿಯ ಸಂದರ್ಭದಲ್ಲಿ ಪ್ರಜ್ಞಾ ಮತ್ತಿಹಳ್ಳಿ ಬರಹ
Posted by ಪ್ರಜ್ಞಾ ಮತ್ತಿಹಳ್ಳಿ | Oct 11, 2020 | ವಾರದ ಕಥೆ, ಸಾಹಿತ್ಯ |
“ಮೂರನೆಯ ಮಹಡಿಯ ಮೇಲಿನ ಮನೆ ಬಾಗಿಲ ಕರೆಗಂಟೆಯೊತ್ತಿ ನಿಂತಾಗಲೂ ಪಾರಿಜಾತಾಳ ಎದೆಬಡಿತ ನಿಂತಿರಲಿಲ್ಲ. ಅದ್ಯಾರದ್ದೊ ಜೊತೆಗೆ ಬೇರೆ ಇರುತ್ತಾಳಂತಲ್ಲ, ಅವನೂ ಈಗ ಅಲ್ಲೇ ಇದ್ದಾನೋ ಏನೋ, ಹಾಗಿದ್ದರೆ ತುಂಬಾ ಮುಜುಗರವೇ ಸರಿ, ಪರಪುರುಷನನ್ನು ಇಷ್ಟಪಡುವಂಥ ಬುದ್ಧಿ ಈ ತುಳಸಿಗಾದರೂ ಯಾಕೆ ಬಂತಪ್ಪ ಎಂದುಕೊಳ್ಳುತ್ತಲೇ ನಿಂತಿದ್ದಳು. …”
Read MorePosted by ಪ್ರಜ್ಞಾ ಮತ್ತಿಹಳ್ಳಿ | Sep 24, 2020 | ಸಂಪಿಗೆ ಸ್ಪೆಷಲ್ |
“ಮಹಾನಗರಗಳಲ್ಲಿ ಕಚೇರಿಗಳ ದುಡಿತ ಮುಗಿಸಿದ ಜನರು ಮೆಟ್ರೊ, ಬಸ್ಸುಗಳಲ್ಲಿ ತುಂಬಿಕೊಂಡು ನಿಂತಲ್ಲೇ ಕಿವಿಗಿರಿಸಿಕೊಂಡ ಸೆಲ್ ಫೋನುಗಳಲ್ಲಿ ತಲ್ಲೀನವಾಗಿರುತ್ತಾರೆ. ಮೈಗೆ ಮೈ ಹತ್ತುವಂತೆ ನಿಂತಿದ್ದರೂ ಪ್ರತಿಯೊಬ್ಬರೊಳಗೂ ಸುತ್ತಲಿನಿಂದ ತುಂಬ ದೂರವಾದ, ಪ್ರತ್ಯೇಕವಾದ ಮತ್ತು ಕೇವಲ ಅವರದ್ದಷ್ಟೇ ಆದ ಖಾಸಗಿ ಜಗತ್ತೊಂದು ಅರಳಿಕೊಂಡಿರುತ್ತದೆ.”
Read MorePosted by ಪ್ರಜ್ಞಾ ಮತ್ತಿಹಳ್ಳಿ | Aug 15, 2020 | ಸಂಪಿಗೆ ಸ್ಪೆಷಲ್ |
“ಮಹಾನಗರಗಳ ಥಳುಕಿನ ಮಾಲ್ ಗಳ ಕಣ್ಣು ಕುಕ್ಕುವ ಬೆಳಕಿನಲ್ಲಿ ರಾಶಿಗಟ್ಟಲೆ ಜೋಡಿಸಿಟ್ಟ ವಸ್ತುಗಳ ಅಕ್ಷಯ ಭಂಡಾರ ಕಂಡಾಗ ಎಂಥೆಂಥವರ ಜೇಬೂ ಕೂಡ ಗಡಗಡ ನಡುಗಿ ಉಸಿರುಡುಗಿದ ಹತಯೋಧನಂತಾಗುತ್ತದೆ. ತಳ ಕೆದರಿದ ಸಕ್ಕರೆ ಡಬ್ಬಿಯಂತೆ ಕ್ರೆಡಿಟ್ ಕಾರ್ಡು ಬಂದರೆ ಪಕ್ಕದ ಮನೆಯ ಕಡದಂತೆ ಡೆಬಿಟ್ ಕಾರ್ಡು ಬರುತ್ತದೆ. ಎಷ್ಟೆಷ್ಟು ಕೊಂಡರೂ ಮತ್ತೆಷ್ಟೆಲ್ಲ ಉಳಿದು ಹೋಗಿ ಮುಗಿಯದ ಆಕರ್ಷಣೆಯ ಮಹಾ ಸಂಗ್ರಾಮವೊಂದನ್ನು”
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More