Advertisement
ಆರ್. ವಿಜಯರಾಘವನ್

ಕವಿ, ಕಥೆಗಾರ, ಕಾದಂಬರಿಗಾರ ಮತ್ತು ಅನುವಾದಕ. ಕವನ ಸಂಕಲನ ‘ಅನುಸಂಧಾನ’, ಕಾದಂಬರಿ ‘ಅಪರಿಮಿತದ ಕತ್ತಲೊಳಗೆ’ ” ಸಮಗ್ರ ಕವಿತೆಗಳ ಸಂಕಲನ ‘ಪ್ರೀತಿ ಬೇಡುವ ಮಾತು’ ಇವರ ಮುಖ್ಯ ಕೃತಿಗಳು. ಕೋಲಾರ ಜಿಲ್ಲೆಯ ಮಾಲೂರು ತಾಲೂಕಿನ ಮಲಿಯಪ್ಪನಹಳ್ಳಿಯವರು.

ಆರ್. ವಿಜಯರಾಘವನ್ ಅನುವಾದಿಸಿದ ಜ್ಯಾಕ್ ಆಲ್ಸನ್ ಬರೆದ ಇಂಗ್ಲಿಷ್ ಕಥೆ

“ಮಂಗಿಯಾರೊಟ್ಟಿ ಮುದುಕನಿಗೆ ಕೈ ಚಾಚಿ ಕಂದಕದಿಂದ ಹೊರಗೆಳೆದು, ಒಣಹುಲ್ಲಿನ ಗೊಂಬೆಯಂತೆ ಅವನನ್ನ ಕ್ಷಣ ಎತ್ತಿ ಹಿಡಿದು ಕಾಲು ಗಾಳಿಯಲ್ಲಿ ತೇಲಿಸಿ ಕೆಳಕ್ಕಿಳಿಸಿದ. ಮುದುಕ ಒಂದು ಮೀಟರ್ ಎತ್ತರಕ್ಕಿಂತ ಹೆಚ್ಚಿಲ್ಲ ಎಂದು ನಾನು ಕಂಡುಕೊಂಡೆ. ಅವನು ತನ್ನ ತೋಳಿನ ಕೆಳಗೆ ಬೃಹತ್ ಬ್ರೀಫ್ ಕೇಸ್ ಅನ್ನು ಹಿಡಿದಿದ್ದ…”

Read More

ಆರ್. ವಿಜಯರಾಘವನ್ ಅನುವಾದಿಸಿದ ಫೆಡೆರಿಕೋ ಗಾರ್ಸಿಯಾ ಲೋರ್ಕನ ಒಂದು ಕವಿತೆ

“ಮುಲಾಮಿಗಿಂತಲೂ ನುಣುಪು
ಮುತ್ತಿಗಿಂತಲೂ ಹೊಳಪು ಮೈ
ಬೆಳ್ಳಿ ಲೇಪದ ಗಾಜು ಕೂಡ
ಇಷ್ಟು ಕೋರೈಸುವಂತೆ ಹೊಳೆಯಲಾರದು”- ಆರ್. ವಿಜಯರಾಘವನ್ ಅನುವಾದಿಸಿದ ಫೆಡೆರಿಕೋ ಗಾರ್ಸಿಯಾ ಲೋರ್ಕನ ಕವಿತೆ

Read More

ರೈನರ್ ಮರಿಯಾ ರಿಲ್ಕೆಯ ಕಾವ್ಯ – ಒಂದು ಪ್ರವೇಶಿಕೆ: ಆರ್. ವಿಜಯರಾಘವನ್ ಅನುವಾದಿತ ಲೇಖನ

“ರಿಲ್ಕೆ ಹಲವು ಬಾರಿ ರಷ್ಯಾದಲ್ಲಿ ತಂಗಿದ್ದವನು. ವಿಶೇಷವಾಗಿ ದೋಸ್ಟೊಯೆವ್ಸ್ಕಿಯ ಕಾದಂಬರಿಗಳ ಪರಿಚಯವಾದುದು ಅವನ ಸಾಹಿತ್ಯಕ ಬೆಳವಣಿಗೆಯಲ್ಲಿ ಪ್ರಬಲವಾದ ಅಂಶ. ಅವನ ಬರಹಗಳು ಗಾಢವಾಗಲು ಇದು ನೆರವಾಯಿತು. ಈ ಪ್ರಭಾವವಿಲ್ಲದೆ ರಿಲ್ಕೆಯ ಸೃಷ್ಟಿಗಳು ಅನಗತ್ಯವಾದ ಭವ್ಯ ಸೌಂದರ್ಯದಲ್ಲಿ..”

Read More

ದಾವ್ ದೆ ಜಿಂಗ್ – ತಾವ್ ತೆ ಜಿಂಗ್: ಆರ್. ವಿಜಯರಾಘವನ್ ಲೇಖನ

“ತಾವೋ ಚಿಂತನೆಯ ನೈಸರ್ಗಿಕ ಕನ್ನಡಿಯಾಗಿರುವ ಸಾಹಿತ್ಯಿಕ ತತ್ತ್ವಶಾಸ್ತ್ರದ ಡೇವಿಡ್ ಫೋಸ್ಟರ್ ವ್ಯಾಲೇಸ್ ಅವರ ಮಾತಿನಲ್ಲಿ, ಜನರಿಗೆ ತಾವೋ ಅರಿವಿನ ಪೂರ್ವನಿಶ್ಚಿತ ಕ್ರಮ ಎಂದರೆ “ಅನನ್ಯವಾಗಿ, ಸಂಪೂರ್ಣವಾಗಿ, ಸ್ವಯಂ ತಾನೇ ಆಗಿ ಏಕಾಂಗಿಯಾಗಿ ದಿನ ಮತ್ತು ದಿನವಿಡೀ” ಜೀವಿಸುವುದು. ಆದರೆ ನಾವು ಆಳವಾದ ಮತ್ತು ಸಾರ್ವತ್ರಿಕವಾದ ಭ್ರಮೆಯಲ್ಲಿ ಸಿಲುಕಿಕೊಂಡಿರುವುದರಿಂದಲೇ…”

Read More

ಶ್ರೀಮತಿ ಬ್ರಿಡ್ಜ್ ಳ ಸುಂದರ ಜಗತ್ತು: ಆರ್ ವಿಜಯರಾಘವನ್ ಅನುವಾದಿಸಿದ ಎವನ್ ಎಸ್ ಕಾನಲ್ ಬರೆದ ಕತೆ

“ಬೀದಿಯಲ್ಲಿ ವಾಹನ ನಿಲುಗಡೆ ಮಾಡುವಾಗ ಜನರು ನೋಡುವ ಬಗೆ ಅವಳನ್ನು ಮುಜುಗರಕ್ಕೀಡುಮಾಡುತ್ತಿತ್ತು. ಆದರೂ ಯಾವಾಗಲೂ ಬಸ್ ನಿಲ್ದಾಣದಲ್ಲಿ ಯಾರೋ ಒಬ್ಬರು ಅವಳನ್ನೇ ಗಮನಿಸುತ್ತಾ ಇದ್ದಾರೆ ಎಂಬಂತೆ ಅಥವಾ ಏನೂ ಮಾಡದೆ ಲೌಂಜಿನ ಪ್ರವೇಶ ದ್ವಾರದಲ್ಲಿ ಇದಲ್ಲದೆ ಬೇರೆ ಏನೂ ಇಲ್ಲವೆಂಬಂತೆ ಅವಳು ಸ್ಟಿಯರಿಂಗ್ ಚಕ್ರದೊಂದಿಗೆ ಹೆಣಗಾಡುತ್ತಿರುವುದನ್ನು ನೋಡುತ್ತಾ ಒರಗಿದ್ದಾರೆ..”

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

[latest_post_widget]

ಬರಹ ಭಂಡಾರ