Advertisement

ಕ್ಷಮಾ ವಿ. ಭಾನುಪ್ರಕಾಶ್

ತರೀಕೆರೆ ಏರಿಯಾ – ಚುನಾವಣೆಯಲ್ಲಿ ರೊಕ್ಕದ ಕೊಳಚೆ

ಗೃಹಿಣಿಯರು ಜೀವನದಲ್ಲಿ ಮೊದಲ ಸಲ ಕಂಡಿರುವ ಮೈನಿಂಗಿನ ಬಣ್ಣ ಎರೆದುಕೊಂಡು ಬಂದಂತಹ ಕೆಂಗರಿಗರಿ ಸಾವಿರದ ನೋಟನ್ನು ಮುರಿಸಲು ಮನಸ್ಸಾಗದೆ ಟ್ರಂಕಿನಲ್ಲಿ ಭದ್ರಪಡಿಸಿದರು. ಆದರೆ ಕೆಲವು ಮತದಾರ ಪ್ರಭುಗಳು ಮಾತ್ರ ಆ ನೋಟುಗಳ ಜಂಬವನ್ನು ಸರಿಯಾಗಿ ಇಳಿಸಿದರು.

Read More

ತರೀಕೆರೆ ಏರಿಯಾ – ಧಮಾ ಧಂ ಕರಡಿ ಖಲಂದರ್

ಕರ್ನಾಟಕದ ಪ್ರಾಚೀನ ಪಟ್ಟಣಗಳಲ್ಲಿ ಒಂದಾದ ಕೊಪ್ಪಳದಿಂದ ೩ ಕಿಮಿ. ದೂರದಲ್ಲಿ ಕಲ್ಲುಗುಡ್ಡದ ಸಂದಿಯೊಳಗೆ ಮಂಗಳಾಪುರ ಅಡಗಿಕೊಂಡಿದೆ.  ಊರಸುತ್ತ ಕೆಂಪುಕಾರುವ ಮಸಾರಿ ಹೊಲಗಳು. ಅವುಗಳಲ್ಲಿ ಸೊಕ್ಕಿನಿಂತ ಶೇಂಗಾ, ಗೋವಿನಜೋಳ, ಸುರೇಪಾನದ ಬೆಳೆಗಳು.

Read More

ತರೀಕರೆ ಏರಿಯಾ- ಮಹಿಳೆ ಮತ್ತು ರಾಜಕಾರಣ

ಆದರೆ ಭಾರತದ ಮಹಿಳೆಯರು ಸಾರ್ವಜನಿಕ ಬದುಕಿಗೆ ಅದರಲ್ಲೂ ರಾಜಕಾರಣಕ್ಕೆ ಪ್ರವೇಶ ಪಡೆಯುತ್ತಿರುವ ಒಂದು ರೀತಿ ಮಾತ್ರ ವಿಚಿತ್ರವಾಗಿದೆ. ಸಾಮಾನ್ಯವಾಗಿ ಗಂಡ ಇಲ್ಲವೇ ಅಪ್ಪ ಸತ್ತ ಬಳಿಕ ಅವರ ಪ್ರತಿನಿಧಿಯಾಗಿ ಅವರ ಪ್ರವೇಶವಾಗುತ್ತಿದೆ.

Read More

ತರೀಕೆರೆ ಏರಿಯಾ – ಚಿಟ್ಟೆಗಳ ಕಲಾವಿದೆ

ನಾವು ಬನವಾಸಿ ಮುಗಿಸಿ, ಕೊಡಚಾದ್ರಿಯನ್ನು ಅಪರಾತ್ರಿಯಲ್ಲಿ ಹತ್ತಿಳಿದು, ಕರಾವಳಿಯನ್ನು ಜಾಲಾಡಿ, ಕುಶಾಲನಗರದ ಬಳಿಯಿರುವ ಬೈಲುಕುಪ್ಪೆಗೆಂದು ಬರುತ್ತಿದ್ದೆವು. ಬೈಲುಕುಪ್ಪೆಯು ಟಿಬೆಟ್ಟಿನ ತಾಂತ್ರಿಕ ಬುದ್ಧಿಸಂ ಕೇಂದ್ರಗಳಲ್ಲಿ ಒಂದು.

Read More

ತರೀಕೆರೆ ಏರಿಯಾ – ಒಡೆದ ವಾಡೆಗಳಲ್ಲಿ ಲೋಕ ಜ್ಞಾನ

ಕುಂಬಾರರು ಒಂದು ದೊಡ್ಡ ಮಣ್ಣಿನ ಗುಡ್ಡದಿಂದಲೇ ವಾಡೆಗಳನ್ನು ಮಾಡುತ್ತಾರೆ. ಅಷ್ಟು ದೊಡ್ಡ ಮಣ್ಣಿನ ಮುದ್ದೆಯನ್ನು ಹೇಗೆ ಕುಲಾಲ ಚಕ್ರದ ಮೇಲಿಟ್ಟು ಆಡಿಸುತ್ತಾರೆ, ಒಳಗೆ ಕೈಯಿಟ್ಟು ಹಲಗೆಯಿಂದ ಹೇಗೆ ತಟ್ಟುತ್ತಾರೆ, ಆವಿಗೆಯಲ್ಲಿಟ್ಟು ಹೇಗೆ ಬೇಯಿಸುತ್ತಾರೆ -ನನಗಿನ್ನೂ ಸೋಜಿಗ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ