Advertisement

ವಿನಾಯಕ ಅರಳಸುರಳಿ

ತರೀಕೆರೆ ಏರಿಯಾ: ಹೂಗ್ಲಿ ಎಂಬ ಭಾಗೀರಥಿ

ಇದ್ದಕ್ಕಿದ್ದಂತೆ ನಮ್ಮ ಸ್ಟೀಮರಿನಲ್ಲಿ ಹೋಹೋ ಎಂಬ ಹಾಹಾಕಾರ ಎದ್ದಿತು. ಲಾಠಿಚಾರ್ಜು ಸಂದರ್ಭದಲ್ಲಿ ಆಗುವಂತೆ ನಾನಾ ಕಾರ್ಯಗಳಲ್ಲಿ ತೊಡಗಿದ್ದ ಜನವೆಲ್ಲ ದಡಹತ್ತಿ ದಿಕ್ಕಾಪಾಲಾಗತೊಡಗಿತು. ಮೀನುಗಾರರು ತಮ್ಮ ದೋಣಿಗಳನ್ನು ದಡಕ್ಕೆ ಕಟ್ಟಿ ಮೇಲಕ್ಕೆ ಓಡಿದರು.

Read More

ತರೀಕೆರೆ ಏರಿಯಾ : ಬಂಗಾಲದ ಬಾವುಲರ ಸಂಗ

ಎಷ್ಟೋ ದೂರ ಹೋದ ಬಳಿಕ, ಒಂದು ದೊಡ್ಡ ಬಂಗಲೆ ಬಂದಿತು. ಬಂಗಲೆ ಚಿಕ್ಕದು. ಅದರ ಸುತ್ತಲಿನ ತೋಟ ಹುಲ್ಲುಹಾಸು ದೊಡ್ಡದು. ಮನೆಯ ಹಿಂದಿದ್ದ ಖಾಲಿಜಾಗದಲ್ಲಿ ದೊಡ್ಡದೊಡ್ಡ ಒಲೆ ಹೂಡಿ ಅಡುಗೆ ಮಾಡಲಾಗುತ್ತಿತ್ತು.

Read More

ಹೊಸ ತಲೆಮಾರಿನ ಲೇಖಕರು:ರಹಮತ್ ತರೀಕೆರೆ

ಬಹುಶ್ರುತ ಪ್ರತಿಭೆಯ ವಿಮರ್ಶಕ, ಜಂಗಮ ರೂಪದ ಕಥನಕಾರ ಡಾ.ರಹಮತ್ ತರೀಕೆರೆ ಕನ್ನಡದ ಹೊಸ ತಲೆಮಾರಿನ ಬರಹಗಾರರ ಕುರಿತು ಬರೆದಿರುವ ಲೇಖನ ಮಾಲೆ ಇಲ್ಲಿದೆ.

Read More

ಉಗಾದಿಯ ಮೂರು ಚಿತ್ರಗಳು : ರಹಮತ್ ಬರಹ

ತರೀಕೆರೆಯ ಕೆರೆಕೋಡಿ ಪಕ್ಕದ ಒಂದು ಬೀದಿಯಲ್ಲಿ ನನ್ನ ಬಾಲ್ಯ ಕಳೆಯಿತು. ಅಲ್ಲಿ ತಮಿಳು ಬೆಸ್ತರು, ತೆಲುಗು ಮಾತಿನ ಈಡಿಗರು, ಬಡಗಿ ಕೆಲಸ ಮಾಡುವ ಆಚಾರಿಗಳು, ಕಮ್ಮಾರರು, ಮಂಡಕ್ಕಿ ಹುರಿಯುವ ಮರಾಠಿಗರು, ಬಿದಿರಬುಟ್ಟಿ ಮಾಡುವ ಮೇದಾರರು ಇದ್ದರು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಸೋಷಿಯಲ್‌ ಮೀಡಿಯಾ



ಆನಂದ್‌ ಗೋಪಾಲ್‌ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r

ಮದುವೆ ಮದುವೆ ಆ ಸಿಹಿ ಪದವೆ
ಲಾಸ್‌ ವೇಗಸ್‌ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv

ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn

Polls

ನಿಮಗೆ ಬೇಕಾದ ಸ್ವಾತಂತ್ರ್ಯ...

View Results

Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ