Advertisement

ಸುವರ್ಣ ಚೆಳ್ಳೂರು

ತರೀಕೆರೆ ಏರಿಯಾ: ನಮ್ಮೂರ ನಾಕಾಣೆ ಟಾಕೀಸುಗಳು

ಅರ್ಧಶತಮಾನದಿಂದ ನಮ್ಮೂರು ಬಹಳ ಬೆಳೆದಿದೆ. ಆದರೆ ಟಾಕೀಸುಗಳ ಸಂಖ್ಯೆ ಬದಲಾಗಿಲ್ಲ. ಸಹಸ್ರಾರು ಜನ ತಮ್ಮ ದೈನಿಕ ಜಂಜಡಗಳಿಂದ ಕೆಲಹೊತ್ತಾದರೂ ಬಿಡುಗಡೆ ಪಡೆಯಲು ಕಾರಣವಾಗಿದ್ದ ಈ ಟಾಕೀಸುಗಳನ್ನು ನಮ್ಮ ಸೀಮೆಯ ಶ್ವಾಸಕೋಶಗಳು ಎನ್ನಬಹುದು.

Read More

ತರೀಕೆರೆ ಏರಿಯಾ: ಸಕ್ರೆಬೈಲಿನ ಮಾವುತರು

ಮಠದ ಆನೆಯು ‘ಓಂಶಿವ’ ಎಂಬ ಹೆಸರುಳ್ಳ ಕೆಂಪುಹಳದಿ ಹೊದಿಕೆಯನ್ನು ಹೊಟ್ಟೆಯ ಮೇಲೆ ಹೊದ್ದುಕೊಂಡು ಹಣೆಗೆ ವಿಭೂತಿಯನ್ನು ಧರಿಸಿ, ಮೊರದಂತಹ ಕಿವಿಚಟ್ಟೆಗಳ ಮೇಲೆ ಸೀಮೆಸುಣ್ಣದಲ್ಲಿ ಶ್ರೀ ಬರೆಸಿಕೊಂಡು ಬರುತ್ತಿತ್ತು. ಅದರ ಮೇಲೊಬ್ಬ ಕೂತು ನಗಾರಿಯನ್ನು ಬಾರಿಸುತ್ತಿದ್ದನು.

Read More

ತರೀಕೆರೆ ಏರಿಯಾ: ಗಂಗಜ್ಜಿಯ ಸಂಗದಲ್ಲಿ

ಗಂಗಜ್ಜಿ ತಮ್ಮ ಶತಮಾನದ ನೆನಪುಗಳ ಭಂಡಾರಕ್ಕೆ ನುಗ್ಗಿ ಏನೇನನ್ನು ಹೆಕ್ಕಿ ತರುತ್ತಾ ಮಾತಾಡುತ್ತ ಹೋದರು. ಮಳೆಗಾಲದಲ್ಲಿ ಕರೆಂಟು ಬಂದುಹೋಗಿ ಮಾಡುವಂತೆ ನೆನಪು ಆಟವಾಡುತ್ತಿತ್ತು.

Read More

ತರೀಕೆರೆ ಏರಿಯಾ: ನಾಯಿಪುರಾಣದ ಮೊದಲ ಕಂತು

ಮಾನವರು ಅನೇಕ ಕಾಡು ಪ್ರಾಣಿಗಳನ್ನು ಪಳಗಿಸಿ ಸಾಕುಪ್ರಾಣಿಗಳನ್ನಾಗಿ ಮಾಡಿಕೊಂಡರು. ಅವುಗಳಲ್ಲಿ ನಾಯಿಯಷ್ಟು ಆಪ್ತಪ್ರವೇಶವನ್ನು ಮಾನವ ಬದುಕಿನಲ್ಲಿ ಪಡೆದಿರುವ ಪ್ರಾಣಿ ಇನ್ನೊಂದು ಇದೆಯೊ ಇಲ್ಲವೊ?

Read More

ತರೀಕೆರೆ ಏರಿಯಾ: ಮುಂದುವರಿದ ನಾಯಿಪುರಾಣ

ಅದು ಊರ ಹೊರಗೆ ಇನ್ನೂ ಕಣ್ಬಿಡುತ್ತಿದ್ದ ಹೊಸ ಬಡಾವಣೆಯಲ್ಲಿತ್ತು. ಮನೆ ಸಾಧಾರಣವಾಗಿದ್ದರೂ ಆಸುಪಾಸಿನ ಪರಿಸರ ಅಪೂರ್ವವಾಗಿತ್ತು. ಊರಿಗೆ ಪಡುವಣ ದಿಸೆಯಿಂದ ನಮ್ಮದೇ ಮೊದಲ ಮನೆ. ಸೂರ್ಯನ ಪ್ರಥಮ ಕಿರಣಗಳು ನಮ್ಮಲ್ಲಿ ಹೊಕ್ಕ ಬಳಿಕವೇ ಊರೊಳಗೆ ತೆರಳಬೇಕಿತ್ತು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ