ರಜನಿ ಗರುಡ ಬರೆದ ದಿನದ ಕವಿತೆ
ಉದುರಿದ್ದು, ಹರಿದಿದ್ದು, ಹಾದುಹೋಗಿದ್ದು, ಹಿಡಿದಿದ್ದು,
ಕೊಯ್ದಿದ್ದು, ದಾಟಿದ್ದು…..
ಎಲ್ಲವೂ ಕೈ ಮುಗಿದು ನಿಂತಿದ್ದವು
ಅಶಕ್ತ ಪ್ರೇಮದ ಎದುರು… ರಜನಿ ಗರುಡ ಬರೆದ ದಿನದ ಕವಿತೆ
ಬಸವನಗೌಡ ಹೆಬ್ಬಳಗೆರೆ ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.
Posted by ರಜನಿ ಗರುಡ | Jul 5, 2018 | ದಿನದ ಕವಿತೆ |
ಉದುರಿದ್ದು, ಹರಿದಿದ್ದು, ಹಾದುಹೋಗಿದ್ದು, ಹಿಡಿದಿದ್ದು,
ಕೊಯ್ದಿದ್ದು, ದಾಟಿದ್ದು…..
ಎಲ್ಲವೂ ಕೈ ಮುಗಿದು ನಿಂತಿದ್ದವು
ಅಶಕ್ತ ಪ್ರೇಮದ ಎದುರು… ರಜನಿ ಗರುಡ ಬರೆದ ದಿನದ ಕವಿತೆ
Posted by ರಜನಿ ಗರುಡ | Apr 10, 2018 | ದಿನದ ಅಗ್ರ ಬರಹ |
“ನಾನೆಂದೂ ಅವರ ಬಳಿ ಹೆಚ್ಚು ಮಾತನಾಡದಿದ್ದರೂ ಅವರ ಪ್ರಭಾವ ನನ್ನ ಎಳೆವಯಸ್ಸಿನಲ್ಲಿಯೇ ಆಗಿದೆ. ಅದರಿಂದಾಗಿ ಬಣ್ಣಗಳ ಬಗೆಗೆ, ವಿನ್ಯಾಸದ ಬಗೆಗೆ, ಚಿತ್ರಕಲೆಯ ಬಗೆಗೆ ನನ್ನೊಳಗೆ ಅಮೂರ್ತ ಕಲ್ಪನೆ ಮತ್ತು ಅದರ ಬಗೆಗೆ ಗಾಢವಾದ ಒಲವನ್ನು ಮೂಡಿಸಿದೆ. ಮುಖ್ಯವಾಗಿ ಅಲಂಕಾರಿಕ ಚಿತ್ರಗಳ ಭ್ರಮೆಯಿಂದ ನನ್ನನ್ನು ದೂರಮಾಡಿದೆ. ಮನುಷ್ಯ ಮುಖದ ಓರೆಕೋರೆಗಳನ್ನು ಅತ್ಯಂತ ಸರಳವಾದ ಕೆಲವೇ ರೇಖೆಗಳಲ್ಲಿ ಹಿಡಿದಿಡುತ್ತಿದ್ದ ರಾವ್‌ಬೈಲ್ ತುಂಬು ಜೀವನವನ್ನು ಸಂತೆಯ ಗದ್ದಲದಲ್ಲೇ ಮಾಡಿದವರು”
ರಂಗ ಕಲಾವಿದೆ ರಜನಿ ಗರುಡ ಬರೆದ ಅನುಪಮ ಕಲಾವಿದನೊಬ್ಬನ ನೆನಪುಗಳು.
Posted by ರಜನಿ ಗರುಡ | Dec 11, 2017 | ಸಂಪಿಗೆ ಸ್ಪೆಷಲ್, ಸಾಹಿತ್ಯ |
ಯಾವುದೋ ಒಂದು ಮಾತಿಗೆ ಹೆದರಿ, ನೂರು ನೋಟಕೆ ಬೆದರಿ ಕೈಲಾಗದೇ ಕುಳಿತಿರುವ ಸಾಲುಗಳು ಇವು. ಯಾವಾಗಲೂ ಈ ಜಾಗ ಹೀಗೆಯೇ ಇರುವುದಿಲ್ಲ.
Read MorePosted by ರಜನಿ ಗರುಡ | Dec 11, 2017 | ವ್ಯಕ್ತಿ ವಿಶೇಷ |
ನಾನವರ ಜೊತೆ ನಾಟಕ ಮತ್ತು ನಮ್ಮ ಪ್ರಯೋಗದ ಕುರಿತೇ ಮಾತಾಡಿದ್ದೇನೆಯೆ ಹೊರತು ಕಾವ್ಯದ ಬಗೆಗೆ ಮಾತಾಡಿಲ್ಲ. ಅದಕ್ಕಿಂತ ಹೆಚ್ಚೆಂದರೆ ಕಾಡು ಹರಟೆ ಹೊಡೆದಿದ್ದೇನೆ. ಇತ್ತೀಚೆಗಿನ 5-6 ವರ್ಷಗಳಿಂದ ಅವರ ಜೊತೆಗೆ ಮಾತಾಡುವ ಸಂದರ್ಭ ಬಂದಾಗೆಲ್ಲ ಬೇಕೆಂತಲೇ ತಪ್ಪಿಸಿಕೊಂಡಿದ್ದೇನೆ.
Read Moreಹತ್ತು ತಿಂಗಳ ಕೋರ್ಸ್ ಮುಗಿದೇ ಹೋಯಿತು. ಆಗ ನಾನು ಮನೆಯ ಬಗ್ಗೆ ವಿಚಾರ ಮಾಡಲು ಪ್ರಾರಂಭಿಸಿದೆ. ಆದರೆ ಮುಂದಿನ ವರ್ಷ ತಿರುಗಾಟಕ್ಕೆ ಬರಲು ಒಪ್ಪಿದ್ದೆ. ಎರಡು ತಿಂಗಳನ್ನು ಮನೆಯಲ್ಲೇ ಕಳೆಯಬೇಕಾಗಿತ್ತು. ಅಪ್ಪ-ಚಿಕ್ಕಪ್ಪ ಎಲ್ಲ ಬೇರೆಯಾಗಿದ್ದರು.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ