Advertisement
ಬಸವನಗೌಡ ಹೆಬ್ಬಳಗೆರೆ

ಬಸವನಗೌಡ ಹೆಬ್ಬಳಗೆರೆ  ಶಿವಮೊಗ್ಗದ ಸ.ಪ್ರೌ.ಶಾಲೆ, ಮಸಗಲ್ಲಿನಲ್ಲಿ ವಿಜ್ಞಾನ ಶಿಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರಬಂಧ, ಲೇಖನ, ಕವನ ಹಾಗೂ ಕಥೆ ಬರೆಯುವುದು ಹಾಗೂ ಓದುವುದು ಇವರ ಹವ್ಯಾಸಗಳು. “ಬೋಳಾಯಣ” ಇವರ ಪ್ರಕಟಿತ ಹನಿಗವನ ಸಂಕಲನ.

ಹೂವು ಕೀಳಲು ಹೋದ ಹುಡುಗಿಯ ಕಿತ್ತುಕೊಳ್ಳಲು ಹೋದ ಮುದುಕ

”ಆ ಅಜ್ಜನಲ್ಲಿ ಹೂವಿಗೆ ಬೇಡಿಕೆಯಿಟ್ಟದ್ದು ಶಾಲೆಗೆ ಹೋಗುವ ಪುಟ್ಟಪುಟ್ಟ ಮಕ್ಕಳು.ಆ ಮಕ್ಕಳು ಶಾಲೆಯ ಸಮವಸ್ತ್ರದಲ್ಲಿರುತ್ತಿದ್ದರೇ ಹೊರತೇ, ಯಾವುದೇ ತುಂಡುಡುಗೆಗಳಲ್ಲಿರಲಿಲ್ಲ. ಮತ್ತೆ ಹೇಗೆ ಒಬ್ಬ ಮುದಿ ಮುದುಕನಿಗೆ ತೀರಾ ತನ್ನ ಮೊಮ್ಮಕ್ಕಳಂಥಾ ಮಕ್ಕಳ ಮೇಲೆ ಕಣ್ಣುಬೀಳುತ್ತದೆ?”

Read More

ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ

ಸಾಕಿನ್ನು… ಸಾಕಿನ್ನು ಸಹಿಸಿದ್ದೆಂದು
ಅವನು ಬಿಟ್ಟುಹೋದ ಪ್ಯಾಕೆಟ್ಟಿನಿಂದ
ಸಿಗರೇಟೊಂದನ್ನು ಎಳೆದು ತುಟಿಗಿಡುತ್ತಲೆ
ಜೋರು ಮಳೆ…. ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ

Read More

ದುರುಗುಟ್ಟಿ ನೋಡುವ ಮನಸುಗಳ ಕುರಿತು:ರೂಪಶ್ರೀ ಅಂಕಣ

ಅಂಗವಿಕಲರನ್ನು,ತೃತೀಯ ಲಿಂಗಿಗಳನ್ನು ಅಥವಾ ಯಾವುದೋ ಖಾಯಿಲೆಗೆ ತುತ್ತಾಗಿ ಕುರೂಪಗೊಂಡಿರುವ ಒಬ್ಬ ವ್ಯಕ್ತಿಯ ಭಾಗವನ್ನು ಮತ್ತೆಮತ್ತೆ ನೋಡುವುದು.ಕುಂಟುತ್ತಾ ನಡೆವ ವ್ಯಕ್ತಿಯ ಕಾಲನ್ನೇ ನಿಂತು ನೋಡುವುದು,ತೃತೀಯ ಲಿಂಗಿಗಳನ್ನು ಕೆಟ್ಟ ದೃಷ್ಟಿಯಿಂದಲೋ ಅಥವಾ ತುಚ್ಚವಾಗಿ ಕಾಣುವುದು ಮನುಷ್ಯನ ಕೆಟ್ಟ ಚಾಳಿಗಳಲ್ಲಿ ಒಂದೆನ್ನಬಹುದು.

Read More

“ಮನೆಯಂಗಳದಿ ಕರುವೊಂದು ಚಂಗನೇ…”: ರೂಪಶ್ರೀ ಅಂಕಣ

“ಹೆಗಲೇರಿದ್ದ ಮಣ ಭಾರದ ಬ್ಯಾಗನ್ನ ಕೆಳಗಿಳಿಸದೇ, ನಮ್ಮನೆಯ ಬಾಗಿಲನ್ನೂ ಕಾಣದೇ, ಕರುವನ್ನು ನೋಡಲು ಅದರ ಅಮ್ಮನ ಹತ್ತಿರ ಹೋದರೆ ಕರುಮಾತ್ರ ಅಲ್ಲಿ ಕಂಡಿರಲಿಲ್ಲ. ಪಿಚ್ಚಮ್ಮ ಆಂಟಿಯನ್ನು ಕೇಳೋಣವೆಂದು ಅವರ ಮನೆಯ ಒಳಗೆ ಗೋಣು ಹಾಕಿ ಕೂಗಿ ನೋಡಿದೆ.”

Read More

ಇದ್ದದ್ದ ಕೆಡವಿ ಸಲ್ಲದ್ದ ಕಟ್ಟುವವರು:ರೂಪಶ್ರೀ ಅಂಕಣ

“ನಾವು ಎಷ್ಟೆಲ್ಲ ತಿರುಗಾಡಿದರೂ, ಯಾವೆಲ್ಲ ಸಮುದ್ರಗಳನ್ನು ದಾಟಿದರೂ ವಾಪಾಸ್ಸು ಬರುವುದು ಮನೆಯೆಂಬ ತಾಣಕ್ಕೆ. ಮನೆ ಬಿಟ್ಟು ಹೊರಗೆ ಸ್ವರ್ಗದಲ್ಲಿದ್ದರೂ ನಿದ್ರೆ ಹತ್ತುವುದೇ ಇಲ್ಲ. ಮನೆ ಅಂದ್ರೆ ಮನದ ತಂಗುದಾಣ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ