ಹಸಿರು ನೆಲದ ಮೇಲೂ ರೊಕ್ಕದ ಕಣ್ಣು:ರೂಪಶ್ರೀ ಅಂಕಣ
ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.
Read MorePosted by ರೂಪಶ್ರೀ ಕಲ್ಲಿಗನೂರ್ | May 30, 2018 | ಅಂಕಣ, ದಿನದ ಅಗ್ರ ಬರಹ |
ಮನೆಯ ಮುಂದೆ ಮರವಿದ್ದರೆ ಸಂತೋಷಪಡುವ ಬದಲು, ಅದರ ಮುಂದೆ ತಮ್ಮ ಮನೆಯ “ಸೌಂದರ್ಯ”! ಕಾಣುವುದಿಲ್ಲವೆಂಬ ಕಾರಣಕ್ಕೆ ಮರ ಕಡಿಸುವ ಮೂರ್ಖರಿರುವುದು ಇಂಥ ಪಟ್ಟಣಗಳಲ್ಲಿ ಮಾತ್ರವೇ ಅನ್ನಿಸುತ್ತೆ.
Read MorePosted by ರೂಪಶ್ರೀ ಕಲ್ಲಿಗನೂರ್ | Apr 30, 2018 | ಅಂಕಣ |
”ನಾನಿಲ್ಲಿರೋಕೆ ಲಾಯಕ್ಕಿಲ್ಲ ಅಂತ ಬೆಂಗಳೂರಿಗೆ ಯಾವಾಗಲೋ ಗೊತ್ತಾಗಿರಬೇಕು ಅದಕ್ಕೇ ಎಷ್ಟೇ ದಿನ ಬೇರೆ ಊರಿಗೆ ಹೋದರೂ ಇದು ನನ್ನನ್ನ ತನ್ನತ್ತ ಎಳೆಯೋದಿಲ್ಲ. ಮನುಷ್ಯನ ಸಕಲ ಬೇಡಿಕೆಗಳಿಗೂ ಉತ್ತರದ ಗೋಡೌನಿನಂಥಾಗಿರೋ ಈ “ಎಲ್ಲ” ಇರುವ ಮಹಾನಗರಿಯಲ್ಲಿ ನನಗಂತ ಏನು ಇದೆ? ಅಂತ ಹುಡುಕುತ್ತ ಕುಳಿತಿರೋಳು ನಾನು.”
Read MorePosted by ರೂಪಶ್ರೀ ಕಲ್ಲಿಗನೂರ್ | Apr 6, 2018 | ದಿನದ ಕವಿತೆ |
“ಮರಕ್ಕೆ ಸಾವಿರ ಬೇಲಿಯ ಆಕ್ರಮಣ
ಆಗಸವನ್ನಿನ್ನು ಅಪಾರ ಅನುಭವಿಸಲಾಗದು
ಗಾಳಿ-ಬೆಳಕು ಕಿಂಡಿ ಹಾಯ್ದು ಒಳಬರಬಹುದು
ಕೆಳಗೆ ಕಾರು ಪಾರ್ಕಿಂಗ್ ಲಾಟ್ ನಿರ್ಮಾಣ ಹಂತದಲ್ಲಿದೆ
ಮರದ ನೆಳಲಿಗಿನ್ನು ಬಡವನ ಪೊರೆವ ಅಧಿಕಾರವಿಲ್ಲ”…. ರೂಪಶ್ರೀ ಕಲ್ಲಿಗನೂರ್ ಬರೆದ ದಿನದ ಕವಿತೆ.
ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
