ಕಳಿಸಲ್ಪಟ್ಟವರ ಕುರಿತು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ
ಪ್ರತಿ ಶುಕ್ರವಾರ ಸಂಜೆ ಬ್ಯಾಂಕಿನ ಬಾಬ್ತಲ್ಲೇ ಒಟ್ಟಿಗೆ ಕೂತು ವೈನ್, ಬಿಯರ್ ಕುಡಿದು “ಅನ್-ವೈಂಡ್” ಆಗುವುದು ರೂಢಿ. ಆದರೆ ಆ ಶುಕ್ರವಾರ ಸಂಜೆ ಮಾತ್ರ ಹೆಚ್ಚು ಜನರಿರಲಿಲ್ಲ.
Read Moreಪ್ರತಿ ಶುಕ್ರವಾರ ಸಂಜೆ ಬ್ಯಾಂಕಿನ ಬಾಬ್ತಲ್ಲೇ ಒಟ್ಟಿಗೆ ಕೂತು ವೈನ್, ಬಿಯರ್ ಕುಡಿದು “ಅನ್-ವೈಂಡ್” ಆಗುವುದು ರೂಢಿ. ಆದರೆ ಆ ಶುಕ್ರವಾರ ಸಂಜೆ ಮಾತ್ರ ಹೆಚ್ಚು ಜನರಿರಲಿಲ್ಲ.
Read Moreಎಲ್ಲರೂ ಪಾರ್ಕು ಬೆಂಚಿನ ಮೇಲೆ ಹರಡಿದ್ದ ಸ್ನಾಕ್ಸ್ ಮತ್ತು ತಿನಿಸನ್ನು ಚಪ್ಪರಿಸುತ್ತಾ ನೋಡುತ್ತಿದ್ದರು. ತುಸು ತಡೆದು ನಾನು ಅಮೇರಿಕದಲ್ಲಿ riots ಆಗುಬಿಡುತ್ತಿತ್ತು ಅನ್ನುವುದನ್ನು ನಾನು ಒಪ್ಪಲಾರೆ.
Read Moreಆಮೇಲೆ ಒಂದು ದಿನ ಇದ್ದಕ್ಕಿದ್ದ ಹಾಗೆ ಎಲ್ಲರ ಬಾಯಲ್ಲೂ ಒಂದು ಸಂಗತಿ ನಲಿದಾಡತೊಡಗಿತು. ಯಾರೋ ಲೇಟಾಗಿ ಕೆಲಸ ಮಾಡ್ತಾ ಇದ್ದವರು ಹೇಳಿದ ಸುದ್ದಿ.
Read Moreಜೂಜಾಡೋರು, ಕುದುರೆ ಬಾಲಕ್ಕೆ ದುಡ್ಡು ಕಟ್ಟೋರು ಅಂದರೆ ಮುಖ ಮುರಿಯೋರಿಗೆ ಇದೆಲ್ಲಾ ವಿಚಿತ್ರ ಅನ್ನಿಸಬಹುದು. ನನಗೂ ಹಾಗೇ ಅನ್ನಿಸ್ತಿತ್ತು.
Read Moreಹಲವಾರು ವರ್ಷಗಳ ಹಿಂದಿನ ಮಾತು. ಆಗತಾನೆ ಇಂಡಿಯಾದಲ್ಲಿ ಟಿವಿಕ್ರಾಂತಿ ಶುರುವಾಗಿತ್ತು. ಅಲ್ಲಿಯ ಟಿವಿ ಹಿಡಿಯಲೋಸುಗ ದೊಡ್ಡ ಡಿಶ್ ಆಂಟೆನಾ ಹಾಕಲು ಗೆಳೆಯನೊಬ್ಬನ ಮನೆಯಲ್ಲಿ ನಾವೆಲ್ಲಾ ಒಟ್ಟುಗೂಡಿದ್ದೆವು.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
