Advertisement

ಎಚ್. ಗೋಪಾಲಕೃಷ್ಣ

ಒಮ್ಮೆ ಓದಬಹುದಾದ ಬುಕ್ಕು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಆ ಡಾರ್ಕ್‌ನೆಸಿಂದ ಹೊರಟು, ಲೈಟಂತಿರೋ ಡೆಲ್ಲಿಗೆ ಡ್ರೈವರ್‍/ಸೇವಕನಾಗಿಯೇ ಬರ್ತಾನೆ. ಹತ್ತಾರು ಮಹಡಿಯ ಬಿಲ್ಡಿಂಗಿನ ಮನೆಯವರ ಸೇವಕನಾಗಿ, ಬಿಲ್ಡಿಂಗಿನ ನೆಲಮಾಳಿಗೆಯಲ್ಲಿ ಸೊಳ್ಳೆ, ಜಿರಲೆ, ಹಲ್ಲಿಗಳ ನಡುವೆ ಇರ್ತಾನೆ.

Read More

ಸಿಡ್ನಿಯಲ್ಲಿ ಕರುಣಿಸೋ ರಂಗ:ಅನಿವಾಸಿ ಆಸ್ಟ್ರೇಲಿಯಾ ಪತ್ರ

ಆ ಚಿಕ್ಕಮನೆಯಲ್ಲಿ ಬೆಳಗಾ ಮುಂಚೆ ಕೇಳುತ್ತಿದ್ದ ಸಿಟಿ ಮಾರ್ಕೆಟ್ ಮಸೀದಿಯ ನಮಾಜಿನ ಕರೆ ಮೈದಡವಿ ಎಬ್ಬಿಸುತ್ತಿತ್ತು. ಅದೆಂದೂ ಬೇಡದ್ದು ಅನಿಸುತ್ತಿರಲಿಲ್ಲ.

Read More

ಗೆಂಡೆತಿಮ್ಮ ಮತ್ತು ಕುಲುಕುಲು ನಗು:ಅನಿವಾಸಿಯ ಆಸ್ಟ್ರೇಲಿಯಾ ಪತ್ರ

ಕಿವಿಯಲ್ಲಿ ಇಯರ್‍ ಫೋನ್ ಇದ್ದರೂ ನಾನು ಸಂಗೀತ ಕೇಳುತ್ತಿರಲಿಲ್ಲ. ಇಷ್ಟು ಹೊತ್ತಿಗೆ ನವ್ಯ, ನವ್ಯೋತ್ತರ ಭಾರವಾಗಿ ಕಾಣುತ್ತಿತ್ತು. ವಾಕ್ಯ ಎಲ್ಲಿ ಶುರುವಾಗಿ ಎಲ್ಲಿ ಕೊನೆಯಾಗುತ್ತಿದೆ ಎಂದು ಗೊತ್ತಾಗದಷ್ಟು ಗಲಿಬಿಲಿ ಆಗುತ್ತಿತ್ತು.

Read More

ಚಿನ್ನದ ಪದಕ -ಎಷ್ಟು ಬೇಕು? ಎಷ್ಟು ಸಾಕು?:ಅನಿವಾಸಿ ಆಸ್ಟ್ರೇಲಿಯಾ ಪತ್ರ

ಆಸೀಗಳಿಗೆ ತಮ್ಮನ್ನು ತಾವು ಆಟ-ಓಟದ ಗೀಳಿನವರು ಎಂದು ವಿವರಿಸಿಕೊಳ್ಳುವುದು ಖುಷಿ. ನಿಜವಾಗಿಯೂ ನೋಡಿದರೆ ಒಬೀಸಿಟಿಯ ತೊಂದರೆ ದಿನದಿನಕ್ಕೆ ಏರುತ್ತಿದೆ.

Read More

ಪಿಂಕ್ ಪ್ಯಾಂತರ್ ಹಾಗು ಒಂಟಿತನ:ಅನಿವಾಸಿ ಆಸ್ಟ್ರೇಲಿಯಾ ಪತ್ರ

ನುಡಿಸುತ್ತಿದ್ದವ ದೊಡ್ಡ ಕಾಯದ ಬಿಳಿಯ ಯುವಕ. ಮಾಸಿದ ಜೀನ್ಸ್, ಹರಿದ ಟೀಶರ್ಟ್, ಕುರುಚಲು ಗಡ್ಡದವ. ಸಣ್ಣ ಡಬ್ಬದ ಮೇಲೆ ಕೂತಿದ್ದಾನೆ.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ