Advertisement

ಎಚ್. ಗೋಪಾಲಕೃಷ್ಣ

ಅನಿವಾಸಿ ಆಸ್ಟ್ರೇಲಿಯಾ ಪತ್ರ

ಆಸ್ಟ್ರೇಲಿಯಾದಲ್ಲಿ ಚಾಲನೆಯಲ್ಲಿರುವ ಈ ಪ್ರಿಫರೆನ್ಶಿಯಲ್ ಪದ್ಧತಿಯಲ್ಲಿ ಗೆಲ್ಲುವ ಅಭ್ಯರ್ಥಿಗೆ ಒಟ್ಟು ಬಿದ್ದ ಓಟಿನ ಶೇಖಡ 50ರ ಮೇಲೆ ಒಂದು ಓಟು ಬರಲೇ ಬೇಕು. ಓಟು ಹಾಕುವಾಗ ನಾವು ಒಬ್ಬರಿಗೆ ಮಾತ್ರ ಓಟು ಹಾಕುವುದಿಲ್ಲ.

Read More

ಅನಿವಾಸಿ ಆಸ್ಟ್ರೇಲಿಯಾ ಪತ್ರ

ಬೆಳಗಾಗ ಕಣ್ಣುಬಿಡುವಾಗ ಸುತ್ತಲಿನ ಮರಗಳಿಂದ ಯಾವುಯಾವುದೋ ಹಕ್ಕಿಗಳ ಪರಿಚಯವಿರದ ಕರೆಯುವಾಟವಿದೆ. ದೂರದ ಮೋಟರ್‌ವೇನಲ್ಲಿ ಕಾರುಗಳ ಗುಂಯ್‌ಗುಡುವ ಮಂದ್ರನಾದವಿದೆ. ಮನೆ ಬಾಗಿಲಿಗೆ ಪೇಪರು ಧಪ್ಪನೆ ಬೀಳುವ ಸದ್ದಿನ ಗುದ್ದಿದೆ.

Read More

ಅನಿವಾಸಿ ಆಸ್ಟ್ರೇಲಿಯಾ ಪತ್ರ

ಕೆರೆಗಳ ನಗರವಾಗಿದ್ದ ಬೆಂಗಳೂರು ಈಗ ಬೇರೇನಕ್ಕೋ ಹೆಸರಾಗಿದೆ. ಬೆಂಗಳೂರಿನ ನವೀಕರಣ ಮತ್ತು ಬೆಂಗಳೂರಿನ ಸಂಪ್ರದಾಯಗಳ ನಡುವೆ ಸದಾ ನಡೆಯುತ್ತಿರುವ ಈ ಘರ್ಷಣೆ ಒಂದು ದೊಡ್ಡ ನಗರದ ಮಹಾಚಹರೆ.

Read More

ವೂಲ್‌ಗೂಲ್‌ಗಾದ ಮಂದಿ: ಅನಿವಾಸಿ ಆಸ್ಟ್ರೇಲಿಯಾ ಪತ್ರ

ಬಿಳಿಯರನ್ನು ಲಗ್ನವಾದ ಮನೆಯ ಮಕ್ಕಳನ್ನು ನಿರ್ದಯವಾಗಿ ಹೊರಗಿಟ್ಟವರು. ಮನೆಯ ಮಕ್ಕಳಿಗೆ ಇಂಡಿಯಾದಿಂದಲೇ ಹೆಣ್ಣು ನೋಡುವ, ಗಂಡು ಹುಡುಕುವ ಸಂಪ್ರದಾಯದವರು.

Read More

ಅನಿವಾಸಿ ಆಸ್ಟ್ರೇಲಿಯಾ ಪತ್ರ

ಬರೇ ಬೆಳಕು ಇರುವುದನ್ನಷ್ಟೇ ಅರಿಯಬಲ್ಲಂಥ ನರತಂತುಗಳಿಂದ ಶುರುವಾಗಿದ್ದು ಕಣ್ಣಿನ ಕತೆ. ಹೆಚ್ಚು ಬೆಳಕು ಬೇಕು, ಆದರೆ ರೂಪ ಕಾಣಲು ಬೆಳಕು ಕೆಲವು ಕಡೆ ಮಾತ್ರ ಇರಬೇಕು.

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ