ಕ್ಷಮಿಸಿ, ನನ್ನದೇನೂ ಇಲ್ಲ: ಸುಧಾ ಆಡುಕಳ ಕವಿತೆ
“ಮರ ಹತ್ತುವ ಕಾಯಕದ ಅಪ್ಪ
ಮೇಲೇರಿದಂತೆಲ್ಲ ಬದಲಾಗುವ ಪಾತ್ರಗಳು
ಸೇವಕ, ಮಂತ್ರಿ, ರಾಜ……..
ಮರದ ತುತ್ತತುದಿಯಲ್ಲಿ
ದೇವೇಂದ್ರನ ಒಡ್ಡೋಲಗ!
ಬದುಕಿಗಾಗಿ ಬಯಲಿಗಳಿದ ಅಪ್ಪನ
ದೇವಲೋಕದ ಕನಸು ನಾನು!”- ಸುಧಾ ಆಡುಕಳ ಬರೆದ ಹೊಸ ಕವಿತೆ
Posted by ಸುಧಾ ಆಡುಕಳ | Apr 16, 2021 | ದಿನದ ಕವಿತೆ |
“ಮರ ಹತ್ತುವ ಕಾಯಕದ ಅಪ್ಪ
ಮೇಲೇರಿದಂತೆಲ್ಲ ಬದಲಾಗುವ ಪಾತ್ರಗಳು
ಸೇವಕ, ಮಂತ್ರಿ, ರಾಜ……..
ಮರದ ತುತ್ತತುದಿಯಲ್ಲಿ
ದೇವೇಂದ್ರನ ಒಡ್ಡೋಲಗ!
ಬದುಕಿಗಾಗಿ ಬಯಲಿಗಳಿದ ಅಪ್ಪನ
ದೇವಲೋಕದ ಕನಸು ನಾನು!”- ಸುಧಾ ಆಡುಕಳ ಬರೆದ ಹೊಸ ಕವಿತೆ
Posted by ಸುಧಾ ಆಡುಕಳ | Sep 14, 2020 | ದಿನದ ಪುಸ್ತಕ, ಸಾಹಿತ್ಯ |
“ವರ್ತಮಾನದ ಸಂಗತಿಗಳಿಗೆ ಸದಾ ತುಡಿಯುವ ಅವಧಾನಿಯವರು ಸಾಕ್ಷರತಾ ಆಂದೋಲನ, ವಿಜ್ಞಾನ ಚಳುವಳಿಗಳ ಮುಂಚೂಣಿಯಲ್ಲಿದ್ದವರು. ಅನೇಕ ವಾದ, ವಿವಾದಗಳಿಗೆ ಮುಖಾಮುಖಿಯಾಗುತ್ತಲೇ ಮೌಢ್ಯ ಮತ್ತು ಕಂದಾಚಾರಗಳನ್ನು ಸದಾ ತಮ್ಮ ಮೊನಚು ಮಾತುಗಳಿಂದ ಟೀಕಿಸುತ್ತಿದ್ದರು. ಪ್ರಖರ ವೈಚಾರಿಕತೆಯನ್ನು ತಮ್ಮ ಶಿಷ್ಯವರ್ಗದಲ್ಲಿ ಬೆಳೆಸಲು ಅನೇಕ ಸೃಜನಶೀಲ…”
Read MorePosted by ಸುಧಾ ಆಡುಕಳ | Feb 27, 2020 | ಸಂಪಿಗೆ ಸ್ಪೆಷಲ್ |
“ಹೆಣ್ಣನ್ನು ವ್ಯಾಖ್ಯಾನಿಸುವ ಸೌಂದರ್ಯ, ಸೌಶೀಲ್ಯ, ಪಾತಿವ್ರತ್ಯ ಈ ಎಲ್ಲ ಪದಗಳಿಗೆ ಇಲ್ಲಿಯ ಪಾತ್ರಗಳು ತಮ್ಮ ಅನುಭವಲೋಕದ ಮೂಲಕವೇ ಭಿನ್ನ ವ್ಯಾಖ್ಯಾನವನ್ನು ನೀಡುತ್ತವೆ. ತನ್ನ ಮೂಗನ್ನು ಕಳಕೊಂಡು ಕುರೂಪಿಯಾದ ಶೂರ್ಪನಖಿ ಸುಂದರವಾದ ಬನವನ್ನು ಸೃಷ್ಟಿಸುತ್ತಾಳೆ. ಗಂಡನ ಅಗಲುವಿಕೆಯ ನಂತರವೂ ಮಂಡೋದರಿ ತನ್ನ ಅಲಂಕಾರವನ್ನು ತೆಗೆಯುವುದನ್ನು ವಿರೋಧಿಸುತ್ತಾಳೆ. ತನ್ನನ್ನು ವಿಚಾರಿಸುವ ಹಕ್ಕನ್ನು ತಾನು ಯಾರಿಗೂ ಕೊಡಲಾರೆ…”
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
