Advertisement

Category: ಅಂಕಣ

ಕಾಲದ ಕಾಲಿನ ಉಸೇನ್ ಬೋಲ್ಟ್‌ ನ ಓಟ: ಶೇಷಾದ್ರಿ ಗಂಜೂರು ಅಂಕಣ

“ನಮ್ಮ ಕಣ್ಣೆದುರಿಗೇ, ದಿನದಿಂದ ದಿನಕ್ಕೆ ಬದಲಾಗುವ ಚಂದ್ರ ನಮಗೆ ಕ್ಯಾಲೆಂಡರ್ ಒದಗಿಸಿದರೆ, ನಾವು ಕಣ್ಣೆತ್ತಿ ನೋಡಲಾಗದ ಸೂರ್ಯ, ಗಡಿಯಾರ ಒದಗಿಸಿದ; ತನ್ನ ನೆರಳಿನ ಮೂಲಕ. ಬೆಳಗಿನಿಂದ ಸಂಜೆಯವರೆಗೆ ಆಕಾಶದಲ್ಲಿ ಸೂರ್ಯನ ಸ್ಥಾನ ಬದಲಾದಂತೆ, ಅವನ ಬೆಳಕಿನಿಂದ ಮೂಡುವ ನೆರಳಿನ ಸ್ಥಾನವೂ ಬದಲಾಗುವುದನ್ನು ಕಂಡ ನಮಗೆ “ಸನ್ ಡಯಲ್”‌ಗಳನ್ನು ನಿರ್ಮಿಸುವುದು ಕಷ್ಟವೆನಿಸಲಿಲ್ಲ. ನೆರಳೇ ಗಡಿಯಾರದ …”

Read More

ಮತ್ತೆ ಮತ್ತೆ ನೆನೆಯುವುದೂ ಸುಖವೇ…: ಆಶಾ ಜಗದೀಶ್ ಅಂಕಣ

“ಒಮ್ಮೆ ಲಂಡನ್ನಿನಲ್ಲಿ ಒಂದು ಪಕ್ಷಿ ಹಾರಾಡುತ್ತಿರುತ್ತದೆ. ಅದೆಷ್ಟು ಚಂದ ಅದರ ಗರಿಗಳು. ಅದೆಷ್ಟು ಚಂದ ಅದರ ಪಲ್ಟಿ. ಮಕ್ಕಳೆಲ್ಲ ಆ ಹಕ್ಕಿಯನ್ನು ನೋಡಿ ಹರ್ಷದಿಂದ ಕುಣಿಯುತ್ತಿರುತ್ತಾರೆ. ಆಗ ಅಲ್ಲಿಗೆ ಒಬ್ಬ ವ್ಯಕ್ತಿ ಬರುತ್ತಾನೆ. ಆ ಹಕ್ಕಿಯನ್ನು ನೋಡುತ್ತಾನೆ. ಇದನ್ನು ಕೊಂದರೆ ತಿನ್ನಬಹುದು ಎಂದುಕೊಳ್ಳುತ್ತಾನೆ. ಅದರ ಎಮರಲ್ಡ್ ಎದೆಗೆ ಗುಂಡಿಕ್ಕಿ ಕೊಲ್ಲುತ್ತಾನೆ. ಪಾಪದ ಹಕ್ಕಿ ಸತ್ತು ಬೀಳುತ್ತದೆ. ಇವ ಹೋಗಿ ನಿರ್ಲಕ್ಷ್ಯದಿಂದ ಅದನ್ನೆತ್ತಿ ನೋಡಿ ಅಯ್ಯೋ ಸುಲಿದರೆ ಹಿಡಿಯಷ್ಟೂ.. “

Read More

ಕಾಲಯಂತ್ರದಲ್ಲಿ ಕುಳಿತಾಗ ಕಿಟಕಿಯ ಹೊರಗೆ ಕೈ ಇಡಬೇಡಿ: ಶೇಷಾದ್ರಿ ಗಂಜೂರು ಅಂಕಣ

“ಕೇವಲ ಎರಡೇ ಆಯಾಮಗಳಿರುವ ನೆರಳಿನಂತಹ ವಸ್ತುವಿಗೆ ಕಾಲಯಂತ್ರದ ಬಟನ್ ಒತ್ತುವುದು ಸಾಧ್ಯವೇ? ಎರಡೇ ಆಯಾಮದ ವಸ್ತುವಿಗೂ ಜೀವ ಇರುವುದು ಸಾಧ್ಯವೇ? ಅದು ನಿಜವೇ ಆದರೆ, ನಮ್ಮ ನೆರಳುಗಳಿಗೆ ತಮ್ಮದೇ ಆದ ಜೀವ ಇಲ್ಲವೆನ್ನುವುದಾದರೂ ಹೇಗೆ? ಜೀವ ಇರುವುದು ನಿಜವಾದಲ್ಲಿ ಅವುಗಳಿಗೂ ಯೋಚನಾ ಶಕ್ತಿ …”

Read More

ಬ್ರಿಟನ್ನಿನ ವಿದ್ಯಾರ್ಥಿಗಳ ಆಶಾಭಂಗ ಪ್ರಸಂಗ: ಯೋಗೀಂದ್ರ ಮರವಂತೆ ಅಂಕಣ

“ಈ ಕಾಲದಲ್ಲಿ ಎಲ್ಲರೂ ಎದುರಿಸುತ್ತಿರುವ ಕೊರೊನದಂತಹ ದೊಡ್ಡ ಸಂದಿಗ್ಧತೆಯ ಒಂದು ಸಣ್ಣ ಅಡ್ಡ ಪರಿಣಾಮವಾದ ಪರೀಕ್ಷೆ ಇಲ್ಲದ ಮಾಪನ ಕ್ರಮದ ವಿವಾದದ ತುರ್ತಾಗಿ ಪರಿಹಾರ ಆಗುವಂತೆ ಕಾಣುತ್ತಿಲ್ಲ. ಆಯಾ ಕಾಲೇಜು ತನ್ನ ಮಕ್ಕಳಿಗೆ ತುಸು ಉದಾರಿಯಾಗಿಯೇ ನೀಡಿರಬಹುದಾದ..”

Read More

ಕಾಲಯಾತ್ರಿಗಳು: ಶೇಷಾದ್ರಿ ಗಂಜೂರು ಅಂಕಣ

“ಕಕುದ್ಮಿಯ ಕತೆಯಲ್ಲಿ, ಅವನು ಭವಿಷ್ಯದ ಭೂಮಂಡಲಕ್ಕೆ ಬಂದಾಗ ಅವನಿಗೆ ಕಾಣುವುದು ಅಂತಹ ಸಂತೋಷದ ಪ್ರಪಂಚವಲ್ಲ; ಬದಲಿಗೆ, ಬುದ್ಧಿ ಮತ್ತು ಚೈತನ್ಯ ಎರಡರಲ್ಲೂ ಕ್ಷೀಣಗೊಂಡಿರುವ ಮಾನವ ಜನಾಂಗ. ಆದರೆ, ಬೇಗಂ ರೊಕೆಯಾ ಬರೆದ ಕತೆಯಲ್ಲಿ, ಅದರ ನಾಯಕಿ ಸುಲ್ತಾನಾ ಕಾಣುವ ಭವಿಷ್ಯತ್ತಿನ ಪ್ರಪಂಚ ಮಹಿಳಾ ಲೋಕವಾಗಿ ಮಾರ್ಪಾಡಾಗಿರುತ್ತದೆ. (ಅದರ ಹೆಸರೂ ಸಹ “ಲೇಡಿ ಲ್ಯಾಂಡ್”!) ಸರ್ಕಾರಿ ಆಡಳಿತದಿಂದ ಹಿಡಿದು..”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ