Advertisement

Category: ಅಂಕಣ

ಕಡಲ ಭೋರ್ಗರೆತ ಮತ್ತು ಗೆಳತಿಯ ಪ್ರೇಮ ನೈರಾಶ್ಯ:ಫಾತಿಮಾ ರಲಿಯಾ ಅಂಕಣ

ಹಾಗಂತ ನಮ್ಮಿಬ್ಬರ ಬದುಕಿನಲ್ಲಿ ಗಂಭೀರತೆಗಳು ಇರಲೇ ಇಲ್ಲ ಅಂತಲ್ಲ. ಬೇಜಾವಾಬ್ದಾರೀ ಅಪ್ಪ, ಇಡೀ ಸಂಸಾರದ ಹೊಣೆಯನ್ನು ಹೆಗಲ ಮೇಲೆ ಹೊತ್ತ ಅಮ್ಮ, ಬೆನ್ನ ಹಿಂದೆ ಪುಟ್ಟ ತಮ್ಮ, ಮಾತಿನಿಂದಲೇ ತಿವಿಯುವ ಸಂಬಂಧಿಕರು, ಅವಳ ಹಾಡನ್ನೂ, ಕವಿತೆಯನ್ನೂ ಅನುಮಾನದ ಕಣ್ಣಿಂದಲೇ ನೋಡುವ ಸಮಾಜ, ತನ್ನ ಬದುಕನ್ನು ಯಾರ ಹಂಗೂ ಇಲ್ಲದೆ ಕಟ್ಟಿಕೊಳ್ಳಲೇಬೇಕಾದ ಅನಿವಾರ್ಯತೆ..”

Read More

“ಒಂಟಿ” ಅಲೆಮಾರಿ ರಾಬಿನ್ ಡೇವಿಡ್ಸನ್: ವಿನತೆ ಶರ್ಮಾ ಅಂಕಣ

ತನ್ನ ಪಯಣದಲ್ಲಿ ನೆಲದ, ಮಣ್ಣಿನ ಜೊತೆ, ತನ್ನ ಸುತ್ತಲೂ ಇದ್ದ ‘ಎಲ್ಲದರ’ ಜೊತೆ ತಾನು ಒಂದಾಗಿ ನಾನು ಎನ್ನುವುದನ್ನ ಮರೆತು ಪ್ರಕೃತಿಯ ಸೌಂದರ್ಯವನ್ನು ಎಲ್ಲಾ ರೂಪಗಳಲ್ಲೂ ನೋಡುತ್ತಾ ಲೀನವಾಗಿ, ಬೆರೆತುಹೋಗುವ ಕ್ಷಣಗಳು ಅವರನ್ನು ಇನ್ನಷ್ಟು ಮತ್ತಷ್ಟು ಬಹಳಷ್ಟು ಪ್ರಭಾವಿಸಿತು.”

Read More

ಗೋಡೆ ಹಾರುತ್ತಿದ್ದ ಗೆಳತಿಯರು: ರೂಪಶ್ರೀ ಅಂಕಣ

“ಅಲ್ಲಿ ನಾವಿಬ್ಬರೂ ಶಾಲೆ ಕಲಿತ ನೆನಪಿತ್ತು. ಗುಲ್ ಮೊಹರ್ ಹೂವಿನ ಕೆಳಗಿನ ಎಸಳನ್ನು ಉಗುರುಗಳಿಗೆ ಅಂಟಿಸಿಕೊಂಡು “ದೆವ್ವಾ… ದೆವ್ವಾ..” ಅಂತ ಪುಟ್ಟ ತಮ್ಮನಿಗೆ ಹೆದರಿಸಿ, ಆಟ ಆಡಿದ ನೆನಪಿತ್ತು. ಅದರಲ್ಲೂ ಮುಖ್ಯವಾಗಿ ಬಹುತೇಕ ಸಂಜೆಗಳಲ್ಲಿ ಅಕ್ಕ ಮತ್ತು ನಾನು ಬಾಡಿಗೆ ಸೈಕಲ್ ಪಡೆದು ಮೈದಾನದ ತುಂಬೆಲ್ಲ ಸುತ್ತಾಡಿದ ನೆನಪಂತೂ ಇನ್ನೂ ಬೆಚ್ಚಗೆ ಮನಸ್ಸಲ್ಲಿದೆ.”

Read More

ಈಗಲೂ ಸಾಲುಗಳನ್ನು ಜೋಡಿಸಿಕೊಳ್ಳುವ ಕೀಟ್ಸ್ ಕವಿಯ ಶರತ್ಕಾಲದ ಕವಿತೆ

”ಲೋಕದ ಅಗ್ರಗಣ್ಯ ಪ್ರಣಯ ಕವಿಗಳ ಸಾಲಿನಲ್ಲಿ ಗುರುತಿಸಲ್ಪಡುವ ಕೀಟ್ಸ್, ಶರತ್ಕಾಲದ ಒಂದು ಸಂಜೆ ಇಂಗ್ಲೆಂಡ್ ನ ವಿಂಚೆಸ್ಟರ್ ಎಂಬ ಊರಿನಲ್ಲಿ ತೊರೆಯ ಬಳಿ ನಡೆದಾಡಿ, ಅಲ್ಲಿ ಪಡೆದ ಸ್ಪೂರ್ತಿಯಿಂದ ಬರೆದ ಕವನವೊಂದು ಜಗತ್ಪ್ರಸಿದ್ಧವಾಯಿತು.”

Read More

ಎಲ್ಲಿಂದಲೋ ಬಂದ ಬೇಬಿಯಣ್ಣ:ಫಾತಿಮಾ ಅಂಕಣ

”ಉರಿಯುತ್ತಿರುವ ಒಲೆ, ಕುದಿಯುತ್ತಿರುವ ಸಾರು, ತಯಾರುಗುತ್ತಿದ್ದ ಮುದ್ದೆ, ಕಮಾಂಡಿಂಗ್ ಪೊಸಿಷನ್ ನಲ್ಲಿ ಬೇಬಿಯಣ್ಣ, ಹತ್ತಿರ ಕೂತು ಸಹಾಯ ಮಾಡುತ್ತಿರುವ ಅಪ್ಪ, ದೂರ ನಿಂತು ಎಲ್ಲಾ ನೋಡುತ್ತಿರುವ ಅಜ್ಜ, ಆಗೊಮ್ಮೆ ಈಗೊಮ್ಮೆ ಇಣುಕಿ ಹೋಗುವ ಚೆನ್ನಕ್ಕ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ