ಮನೆಯ ಮುಂದಿನ ಅರಳಿ ಮರವೊಂದು ಇನಿಯನಂತೆ ಮನಸ ಸಂತೈಸುತ್ತಿತ್ತು
ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ.
Read MorePosted by ಮಧುರಾಣಿ | Dec 1, 2018 | ದಿನದ ಅಗ್ರ ಬರಹ, ಸರಣಿ |
ನಾನು ಹಾಸಿಗೆ ಮೇಲೆ ಬಿಟ್ಟಕಣ್ಣ ಶವವಾಗುವುದಕ್ಕಿಂತ ಇದು ವಾಸಿಯೆಂದು ಎದ್ದುಹೋಗಿ ಕಿಟಕಿಯ ಬಳಿ ಕೂರುತ್ತಿದ್ದೆ. ಬಲವಂತವಾಗಿ ಕಣ್ಣಾಲಿ ಮುಚ್ಚಿ ಜಾರುವವರೆಗೂ ಹಾಗೇ ಕೂತು ಖಾಲಿ ಬೀದಿಗಳನ್ನು ತದೇಕಳಾಗಿ ದಿಟ್ಟಿಸುತ್ತಿದ್ದೆ.
Read MorePosted by ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು | Nov 30, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಈ ಸಿನೆಮಾ ಫಾಲ್ಕೆಯ ಜೀವನ ಚರಿತ್ರೆಯನ್ನು ದಾಖಲಿಸುವುದಕ್ಕಿಂತ ಫಾಲ್ಕೆ ಹೇಗೆ ಹರಿಶ್ಚಂದ್ರಾಚೀ ಫ್ಯಾಕ್ಟ್ರೀ ನಿರ್ಮಾಣ ಮಾಡಿದರು ಎನ್ನುವ ಕುತೂಹಲ ಕಥನವನ್ನು ದಾಖಲಿಸುತ್ತದೆ. ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು ಬರೆದ ಶುಕ್ರವಾರದ ಸಿನೆಮಾ ಪುಟ.
Read MorePosted by ಹೇಮಾ .ಎಸ್ | Nov 17, 2018 | ದಿನದ ಅಗ್ರ ಬರಹ |
‘ಆದರೆ ನನಗೆ ಆ ಮೇಷ್ಟ್ರ ಕ್ಯಾಲಿಗ್ರಫಿಯಲ್ಲಿ ಇಂಟರೆಸ್ಟಿಂಗ್ ಅನ್ನಿಸುವಂಥದ್ದು ಏನೂ ಕಾಣಿಸಲೇ ಇಲ್ಲ.ಆತ ಬಹಳ ಕಟ್ಟುನಿಟ್ಟಿನ ಮನುಷ್ಯ.ನನಗೆ ಆತನ ಬರವಣಿಗೆಯಲ್ಲಿ ರುಚಿಯಾಗಲಿ ಸುವಾಸನೆಯಾಗಲಿ ಕಾಣಿಸಲಿಲ್ಲ.ಅವು ಕೇವಲ ಪುಸ್ತಕದಲ್ಲಿ ಪ್ರಿಂಟಾಗಿದ್ದ ಅಕ್ಷರಗಳ ಹಾಗೆ ಕಾಣುತ್ತಿತ್ತು. ಅಪ್ಪ ಕಲಿಯಲೇಬೇಕು ಅಂತ ಹೇಳಿದ್ದರಲ್ಲ ಹಾಗಾಗಿ ದಿನವೂ ಅವರ ಶಾಲೆಗೆ ಹೋಗಿ ಅವರ ಕ್ಯಾಲಿಗ್ರಫಿಯ ಶೈಲಿಯನ್ನು ಕಲಿಯಲು ಶುರುಮಾಡಿದೆ.ನಮ್ಮಪ್ಪ ಮತ್ತು ಆ ಕ್ಯಾಲಿಗ್ರಫಿ ಮೇಷ್ಟ್ರು ಇಬ್ಬರೂ ಮೀಸೆ ಬಿಟ್ಟಿದ್ದರು”
ಹೇಮಾ.ಎಸ್. ಅನುವಾದಿಸಿರುವ ಅಕಿರ ಕುರಸೋವನ ಆತ್ಮಕತೆಯ ಮೂರನೆಯ ಅಧ್ಯಾಯ.
Posted by ಭಾರತಿ ಹೆಗಡೆ | Nov 16, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
‘ಈ ತಿಂಗಳು ಮುಟ್ಟಾಯ್ದಿಲ್ಯಾ …’.ಇಲ್ಲವೆಂದು ತಲೆ ಅಲ್ಲಾಡಿಸಿದಳು ಪದ್ಮಾವತಿ. ಅತ್ತೆಗೆ ಭಯ, ಸಿಟ್ಟು, ಎಲ್ಲವೂ ಒಟ್ಟಿಗೇ ಆಗಿ, ಯಾರು ಇದಕ್ಕೆ ಕಾರಣ.. ಯಾರಿಂದ ಇದು ಎಂದು ಜೋರುಮಾಡಿ ಕೇಳಿದಳು.
ಅದಕ್ಕೆ ಪದ್ಮಾವತಿ ನಸುನಕ್ಕು ‘ಅತ್ತೇರೇ… ಯಾರು ಉಂಗುರ ಕೊಟ್ರೋ ಅವ್ರೇಯ… ಅವರನ್ನೇ ಕೇಳಿ ನೀವು’ ಎಂದಳು ಹೊಟ್ಟೆ ಹಿಡಿದುಕೊಂಡು.
Posted by ಫಾತಿಮಾ ರಲಿಯಾ | Nov 14, 2018 | ಅಂಕಣ, ದಿನದ ಅಗ್ರ ಬರಹ |
“ಮದುವೆ ಅಂತೇನಿಲ್ಲ, ಪ್ರೀತಿ ಇರುವಷ್ಟು ದಿನ ಒಟ್ಟಿಗಿರುತ್ತೇವೆ. ಅವನ ಕಣ್ಣಿನಲ್ಲಿ ನನ್ನ ಬಿಂಬ,ನನ್ನ ಕಣ್ಣಿನಲ್ಲಿ ಅವನ ಬಿಂಬ ಮರೆಯಾದ ಕ್ಷಣ ಇಬ್ಬರೂ ಒಬ್ಬರಿಗೊಬ್ಬರ ಬದುಕಿನಿಂದ ಎದ್ದುಹೋಗುತ್ತೇವೆ.” ಅಂದರು. ನನ್ನದು ಮತ್ತೆ ಮೌನ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
