Advertisement

Category: ದಿನದ ಪುಸ್ತಕ

ವಿದ್ಯಾಭೂಷಣರ ‘ನೆನಪೇ ಸಂಗೀತ’ ನಾಳೆ ಬಿಡುಗಡೆ.

“ನಾನು ಆಶ್ರಮ ತ್ಯಾಗ ಮಾಡಬಾರದೆಂದು ನನ್ನ ಮೇಲೆ ಒತ್ತಡ ತರುವ ಯತ್ನ ಹೀಗೆಯೇ ಸುಮಾರು ಒಂದು ಒಂದೂವರೆ ವರ್ಷಗಳ ಕಾಲ ನಡೆದಿದೆ. ಹೀಗೆ ನನ್ನನ್ನು ಬಿನ್ನವಿಸಿಕೊಂಡವರಲ್ಲಿ ಜಿಲ್ಲೆಯ ಗಣ್ಯಾತಿಗಣ್ಯರು, ಜೊತೆಗೆ ನನಗೆ ತುಂಬ ಆತ್ಮೀಯರಾಗಿದ್ದ ಕ್ರಿಶ್ಚಿಯನ್ ಧರ್ಮ ಗುರುಗಳೂ, ಮುಸಲ್ಮಾನ್ ಬಂಧುಗಳೂ ಇದ್ದರು!”

Read More

ಆಳದ ಸಣ್ಣನೆಯ ಗುನುಗಿನಂತೆ :ಉಮಾ ಮುಕುಂದ ಕವಿತಾ ಸಂಕಲನದ ಕುರಿತು ಆರ್.ವಿಜಯರಾಘವನ್

”ಕಡೇ ನಾಲ್ಕು ಸಾಲು ಸಂಕಲನದ ಮೂಲಕ ಉಮಾ ಮಾತಾಡುತ್ತಿರುವುದು ಏನು? ಬದುಕಿನ ಬಗ್ಗೆ, ಪರಸ್ಪರ ಅರಿವಿನ ಬಗ್ಗೆ, ಮಾನವನಾಗಿ ಸಹ ಮಾನವರ ಬಗ್ಗೆ ಇರುವ ನಮ್ಮ ಕರ್ತವ್ಯದ ಬಗ್ಗೆ, ತನ್ನದೆ ಬದುಕಿನ ಸಣ್ಣ ಸಣ್ಣ ಸಂಗತಿಗಳ ಬಗ್ಗೆ. ನನ್ನ ಉತ್ಸಾಹವಿರುವುದು ಒಳ್ಳೆಯ ಕವಿತೆ ಬರೆಯಬೇಕೆಂಬ ಅವರ ಆಸ್ಥೆಯಲ್ಲಿ.”

Read More

ಕಾಲವೇ ದಕ್ಕಿಸಿಕೊಂಡ ಕವಿತೆಗಳು:ಶಶಿಸಂಪಳ್ಳಿ ಕವಿತಾ ಸಂಕಲನದ ಕುರಿತು ಎಚ್.ಆರ್. ರಮೇಶ್

“ಈ ಸಂಕಲದಲ್ಲಿನ ಪುಟ್ಟ ಪುಟ್ಟ ಕವಿತೆಗಳ ಹಿಂದೆ ನೀಲು ನೆರಳು ಇದ್ದರೂ ಇವು ಕವಿಯ ಸ್ವಂತಿಕೆಯನ್ನು ಬಿಟ್ಟುಕೊಡುವುದಿಲ್ಲ. ಇವುಗಳಲ್ಲಿ ತನ್ನದೇ ಆದ ಭಾಷೆ ಮತ್ತು ನಿರೂಪಣೆಗಳ ಮೂಲಕ ಸೌಪಜ್ಞತೆಯನ್ನು ಮರೆಯುತ್ತಾನೆ ಕವಿ. ಹಾಗೆ ನೋಡಿದರೆ ನೀಲು ಕವಿತೆಗಳ ಹಿಂದೆ ಝೆನ್ ಉವಾಚ, ಹಾಯ್ಕುಗಳು, ವಚನಗಳ ವೈಚಾರಿಕತೆ, ಸೂಫಿಸಂತರ ತಾತ್ವಿಕತೆ, ಲೌಕಿಕ ಮತ್ತು ಅಲೌಕಿಕ ಬದುಕಿನ ವಾಸನೆ ಬೆರೆತಿರುವುದನ್ನು ನಿಚ್ಚಳವಾಗಿ ಕಾಣಬಹುದು.”

Read More

ಎಂ.ಆರ್. ದತ್ತಾತ್ರಿಯವರ ಹೊಸ ಕಾದಂಬರಿಯ ಕೆಲವು ಪುಟಗಳು

”ಆ ಮರಣಕ್ಕೆ ನೇರ ಸಾಕ್ಷಿಯಾದ ನಾನು ತಲ್ಲಣಿಸಿ ಹೋದೆ. ನಾನಷ್ಟೇ ಅಲ್ಲ ನನ್ನೊಡನೆ ನಿಂತಿದ್ದ ಎಲ್ಲರೂ… ಹೆಂಗಸೊಬ್ಬಳ ಚೀತ್ಕಾರ ಕೇಳಿತು. ರಾಜ್ ಮೈದಾನಿ ಪ್ರಜ್ಞೆತಪ್ಪಿ ಕುಸಿದುಬಿದ್ದರು. ಅವರ ಅಕ್ಕಪಕ್ಕದಲ್ಲಿದ್ದ ಮೂರ್ನಾಲ್ಕುಜನ ರಾಜ್ ಎಂದು ಜೋರಾಗಿ ಕೂಗಿ ಅವರ ಸುತ್ತುವರೆದು ನಿಂತರು.”

Read More

ಆಲೂರರ ಪ್ರಬಂಧ ಸಂಕಲನಕ್ಕೆ ರಹಮತ್ ತರೀಕೆರೆ ಮುನ್ನುಡಿ

ಆಲೂರರು ಮೂಲತಃ ಭಾವನಾತ್ಮಕ ಲೇಖಕ. ಕಣ್ಣು ಹನಿಗೂಡುವ, ಗಳಗಳ ಅಳುವ, ಗದ್ಗಗಿತನಾಗುವ, ಕೊರಳಸೆರೆ ಬಿಗಿಯುವ ದುಃಖ ಉಮ್ಮಳಿಸುವ ಸನ್ನಿವೇಶಗಳು ಇಲ್ಲಿ ಬರುತ್ತವೆ. ಬರೆಹದಲ್ಲಿರುವ ದಟ್ಟ ಭಾವನಾತ್ಮಕತೆಯು ವಿದ್ಯುತ್ ಪ್ರವಾಹದಂತೆ ಪ್ರಬಂಧಗಳನ್ನು ಆವರಿಸಿಕೊಂಡಿದೆ. ಇದು ಪ್ರಬಂಧಗಳ ಚಿಂತನಶೀಲತೆಯನ್ನು ಕೊಂಚ ಕ್ಷೀಣಗೊಳಿಸಿದೆ ಕೂಡ.

Read More

ಜನಮತ

ಬದುಕು...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ