Advertisement

Category: ದಿನದ ಪುಸ್ತಕ

ಎಂ.ಎಸ್.ಕೆ.ಪ್ರಭು ಬರೆದಿಟ್ಟು ತೆರಳಿದ ಕಥಾ ಒಡಪುಗಳು

”ಪ್ರಭು ಅವರ ಕತೆಗಳಲ್ಲಿ ಮನುಷ್ಯ ಜಗತ್ತಿನೊಡನೆ ತಾನು ಇಟ್ಟುಕೊಳ್ಳುವ ಸಂಬಂಧದಲ್ಲೇ ತನ್ನತನವನ್ನು ಕಂಡುಕೊಳ್ಳುತ್ತಾನೆಂಬ ಕಾಣ್ಕೆಯಿದೆ. ಸಂಬಂಧವೆನ್ನುವುದು ವೈಯಕ್ತಿಕವಾಗಿರುವಂತೆ ಸಾಮಾಜಿಕವೂ ಆಗಿರುವುದುಂಟು. ಹಾಗಾಗಿ ಅದನ್ನು ವಿವಿಧ ಮಗ್ಗುಲುಗಳಿಂದ ಪರಿಶೀಲಿಸಬೇಕಾಗುತ್ತದೆ.

Read More

ಗದ್ದೆಯಂಚಿನ ದಾರಿಯ ಪರಿಮಿತ ನೀಲ

”ಇಡೀ ಪ್ರಬಂಧವು ಆಧುನಿಕ ಪೂರ್ವಕಾಲದ ಮಲೆನಾಡಿನ ಹಳ್ಳಿಯ ಬದುಕಿನ ಆಪ್ತ ಚಿತ್ರಣವಾಗಿ ಮನಸ್ಸಿನಲ್ಲಿ ಊರಿಕೊಂಡಿತು. ಮಾರಾಟಕ್ಕೆಂದು ಬರುವ ಹೊರಗಿನವರು ಮನೆಯ ಹೆಣ್ಣಿನ ಕಣ್ಣಿಗೆ ಕಂಡ ರೀತಿಯಲ್ಲೇ ಆ ಪುಟ್ಟ ಮನೆ-ಲೋಕಕ್ಕೂ ಹೊರಗಿನ ವಿಸ್ತಾರ ಲೋಕಕ್ಕೂ ಸಂಬಂಧ ಕಟ್ಟಿಕೊಳ್ಳುವ ಪರಿ ಚೆನ್ನಾಗಿದೆ.”

Read More

ಕಾಲನೆಂಬ ಖಳನ ಎದುರು ಕಾವ್ಯ ಗುಬ್ಬಚ್ಚಿ

“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.

Read More

ದೈವಮೂಲ ಹುಡುಕುವ ಆಟದ ಕುರಿತ ಕಾದಂಬರಿ

ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ.

Read More

ಮುಕುಂದ ತೆಗೆದ ಮುಖಚಿತ್ರಗಳ ಕತ್ತಲೆ ಬೆಳಕಿನ ಲಾಸ್ಯ

”ಏಕಾಂತದಲ್ಲಿ ಧ್ಯಾನಸ್ಥ ಸ್ಥಿತಿಯಲ್ಲಿ ಕುಳಿತು ಯೋಚಿಸುತ್ತಿರುವಾಗ, ತನ್ನ ಪಕ್ಕದಲ್ಲಿ ಕುಳಿತವರೂ ಗಮನಕ್ಕೆ ಬಾರದಂತೆ ಅಂತರ್ಮುಖಿಯಾಗಿದ್ದಾಗ, ಅನಿರೀಕ್ಷಿತವಾದ್ದೊಂದು ಸಂಭವಿಸಿದಾಗ ಥಟ್ಟನೆ ಪ್ರತಿಕ್ರಿಯಿಸುವಾಗ ಪ್ರಕಟವಾಗುವುದು ವ್ಯಕ್ತಿಯ ಆಂತರ್ಯದ ವ್ಯಕ್ತಿತ್ವ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ