ಡಾ. ವಾಣಿ ಮಹೇಶ ತೆಗೆದ ಈ ದಿನದ ಚಿತ್ರ
ಏಷ್ಯನ್ ಕೋಯಲ್ ಹೆಣ್ಣು ಹಕ್ಕಿಯ ಚಿತ್ರ ತೆಗೆದವರು ಡಾ. ವಾಣಿ ಮಹೇಶ. ಶಿವಮೊಗ್ಗದ ಡಾ. ವಾಣಿ ದಂತ ವೈದ್ಯೆ. ಛಾಯಾಗ್ರಹಣ, ಚಿತ್ರಕಲೆ ಮತ್ತು ತೋಟಗಾರಿಕೆ ಇವರ ಹವ್ಯಾಸಗಳು. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು. ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com
Read More

