‘ಜಾತ್ರ್ಯಾಗ ಸಿಕ್ಕ ಹುಡುಗ’ ರೂಪಶ್ರೀ ಕಲ್ಲಿಗನೂರ್ ತೆಗೆದ ಈ ದಿನದ ಫೋಟೋ
ಈ ದಿನದ ಫೋಟೋ ತೆಗೆದವರು ರೂಪಶ್ರೀ ಕಲ್ಲಿಗನೂರ್. ನೀವೂ ತೆಗೆದ ಉತ್ತಮ ಛಾಯಾಚಿತ್ರಗಳನ್ನು ಕೂಡಾ ನಮಗೆ ಕಳಿಸಬಹುದು.
ಜೊತೆಗೆ ನಿಮ್ಮದೊಂದು ಭಾವಚಿತ್ರ ಮತ್ತು ಪುಟ್ಟದೊಂದು ಪರಿಚಯವನ್ನೂ ಕೂಡಾ.ನಮ್ಮ ಈ ಮೇಲ್ ವಿಳಾಸ: ks.kendasampige@gmail.com