ಕೆ.ರಾಮಯ್ಯನವರ ಕವಿತಾ ಸಂಕಲನದ ಕುರಿತು ವಿಜಯರಾಘವನ್ ಟಿಪ್ಪಣಿಗಳು
ಸಂಘರ್ಷದ ಹಾದಿಯನ್ನು ಪ್ರಾಯದಿಂದಲೂ ತುಳಿಯುತ್ತ ಬಂದ ರಾಮಯ್ಯ ಬದುಕು ಕಲಿಸಿದ ಪಾಠಗಳಿಂದ ತನ್ನದೇ ಆದ ಆಧ್ಯಾತ್ಮವನ್ನು ರೂಢಿಸಿಕೊಂಡವರು. ಹಾಗಾಗಿ ಇವರ ಕವಿತೆಗಳಲ್ಲಿ ಥಟ್ಟನೆ ಅನುಭಾವದ ಛಾಯೆಗಳು ಓದುಗರ ಮುಂದೆ ಹಾದುಹೋಗುತ್ತವೆ.
Read MorePosted by ಆರ್. ವಿಜಯರಾಘವನ್ | May 28, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
ಸಂಘರ್ಷದ ಹಾದಿಯನ್ನು ಪ್ರಾಯದಿಂದಲೂ ತುಳಿಯುತ್ತ ಬಂದ ರಾಮಯ್ಯ ಬದುಕು ಕಲಿಸಿದ ಪಾಠಗಳಿಂದ ತನ್ನದೇ ಆದ ಆಧ್ಯಾತ್ಮವನ್ನು ರೂಢಿಸಿಕೊಂಡವರು. ಹಾಗಾಗಿ ಇವರ ಕವಿತೆಗಳಲ್ಲಿ ಥಟ್ಟನೆ ಅನುಭಾವದ ಛಾಯೆಗಳು ಓದುಗರ ಮುಂದೆ ಹಾದುಹೋಗುತ್ತವೆ.
Read MorePosted by ಪ್ರದೀಪ್ ಕುಮಾರ್ ಶೆಟ್ಟಿ ಕೆಂಚನೂರು | May 25, 2018 | ಸಂಪಿಗೆ ಸ್ಪೆಷಲ್ |
ಇಡೀ ಸಿನಿಮಾದ ಚರ್ಚೆಯೇ ಊರ್ಮಿಳೆಯು ಲಕ್ಷ್ಮಣನಿಗೆ ಕೇಳುವ ಪ್ರಶ್ನೆಯಾದ, ‘ಪತಿದೇವ, ಪುರುಷನು ಮಹಿಳೆಗಿಂತ ಭಿನ್ನವೇ? ಎಂಬ ಪ್ರಶ್ನೆಯ ಮೂಲಕ ಸಾಗುತ್ತದೆ.ಅತ್ಯಂತ ಕಡಿಮೆ ಸಂಭಾಷಣೆಗಳು, ಅದ್ಭುತವಾದ ಸಿನಿಮಾಟೋಗ್ರಾಫಿ ಅರವಿಂದನ್ ಸಾಧಿಸಬೇಕಾದ್ದನ್ನು ಸಾಧಿಸಲು ನೆರವಾಗಿದೆ.
Read MorePosted by ಹಟ್ಟಿ ಸಾವಿತ್ರಿ ಪ್ರಭಾಕರ ಗೌಡ | May 21, 2018 | ಸಂಪಿಗೆ ಸ್ಪೆಷಲ್ |
“ನಮ್ಮ ಕೌಟುಂಬಿಕ ಜೀವನದಲ್ಲಿ ಹೆಣ್ಣುಮಕ್ಕಳ ಶಿಕ್ಷಣಕ್ಕೆ ಪ್ರೋತ್ಸಾಹವೇನೂ ಇರಲಿಲ್ಲ. ಇದೇ ಕಾರಣಕ್ಕೆ ನನ್ನ ತಾಯಿಗೆ ಅವರು ಇಚ್ಛಿಸಿದ ಓದು ಗಗನ ಕುಸುಮವಾಯಿತು. ಮುಂದೆ ನನ್ನ ಅಕ್ಕಂದಿರಿಬ್ಬರಿಗೂ ಬಡತನ, ಚಿಕ್ಕ ಪುಟ್ಟ ಕೆಲಸಗಳ ಹೊರೆಯಿಂದಾಗಿ ಅವರೂ ಶಾಲೆಯ ಮುಖವನ್ನು ನೋಡಲಿಲ್ಲ.
Read MorePosted by ಸಂಧ್ಯಾರಾಣಿ | May 18, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಶೂಟಿಂಗ್ ಆದ ಮೇಲೆ ಇಲ್ಲಿ ಇನ್ನೊಂದು ಗಿಡ ನಾನೇ ನೆಡಿಸಿಕೊಡುತ್ತೇನೆ ಎಂದು ನಿರ್ದೇಶಕ ಹೇಳಿದಾಗ ಆ ರೈತ ಹೇಳುವ ಮಾತು, ’ಅದರಿಂದ ಈ ಸಸಿಗೆ ಬಂದ ಲಾಭ ಏನು?’.
Read MorePosted by ಆರ್. ವಿಜಯರಾಘವನ್ | May 16, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಕವಿ, ಗಣಿತಶಾಸ್ತ್ರಜ್ಞ, ತತ್ವಶಾಸ್ತ್ರ ಪಂಡಿತ ಮತ್ತು ಖಗೋಳ ಶಾಸ್ತ್ರಜ್ಞ ಉಮರ್ ಖಯ್ಯಾಮ್ನ ರುಬಾಯತ್ ಹೊಸ ಅನುವಾದಕ್ಕೆ ಆರ್. ವಿಜಯರಾಘವನ್ ಬರೆದ ಪ್ರವೇಶಿಕೆ.
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
