Advertisement

Category: ಅಂಕಣ

ಪರಿಪೂರ್ಣವಲ್ಲದ ಪೂರ್ಣ ವೃತ್ತ: ಕೃಷ್ಣ ದೇವಾಂಗಮಠ ಅಂಕಣ

“ಹಾಡಿದರೆ ಹಾಡಾಗುವ, ಓದಿದರೆ ಗದ್ಯವಾಗುವ, ಅತ್ತ ಗದ್ಯವೂ ಅಲ್ಲದ ಪದ್ಯವೂ ಅಲ್ಲದ ಇವುಗಳ ಮಿಶ್ರಧಾತುವಿನಲ್ಲಿ ರಚನೆಗೊಂಡ ವಚನ ಸಾಹಿತ್ಯ ಅನುಭಾವ ಸಾಹಿತ್ಯಕ್ಕೆ ನೀಡಿದ ಕಾಣ್ಕೆ ಅಪಾರ. ಅನುಭಾವ ಸಾಹಿತ್ಯವು ಕನ್ನಡ ಸಾಹಿತ್ಯದ ವಿಶೇಷ ಕಾವ್ಯ ಪ್ರಕಾರವಾಗಿಯೂ ಗುರುತಿಸಿಕೊಂಡಿದೆ. ಅದು ಮುಂದುವರೆದು ದಾಸ ಸಾಹಿತ್ಯ, ತತ್ವಪದಕಾರರವರೆಗೂ ಹರಿದಿದೆ.”

Read More

ಆಸ್ಟ್ರೇಲಿಯಾದ ಅಬರಿಜಿನಲ್ ಹಾಡುಗಾರ ಆರ್ಚಿ ರೋಚ್ : ಡಾ.ವಿನತೆ ಶರ್ಮ ಅಂಕಣ

“ತನ್ನ ಅಸ್ತಿತ್ವದ ಆ ಹುಡುಕಾಟದ ದಿನಗಳಲ್ಲಿ ಅದೃಷ್ಟವೋ ಎಂಬಂತೆ ತನ್ನಂತೆ ಗಿಟಾರ್ ಹಿಡಿದು ಎಲ್ಲಿಂದ ಬಂದೆ ನಾನು ಅನ್ನೋ ಎಳೆಯನ್ನು ಹಿಡಿದು ಹುಡುಕಾಟದಲ್ಲಿದ್ದ ಅಬರಿಜಿನಲ್ ಯುವ ಹಾಡುಗಾರ್ತಿ ರೂಬಿ ಹಂಟರ್ ಅವರಿಗೆ ಸಿಕ್ಕಿಬಿಟ್ಟಳು. ಆರ್ಚಿ ಪುಟವಿಟ್ಟ ಲೋಹದಂತೆ ಪುಟಿದೆದ್ದರು. ರೂಬಿ ತಮ್ಮ ಜೀವನಕ್ಕೆ ಕೊಟ್ಟ ಭದ್ರತೆಯನ್ನು, ನಿರ್ದಿಷ್ಟ ಗುರಿಯನ್ನು…”

Read More

ಚಿಂಚುವಿನ ಪ್ರಾಣ ಹಿಂಡಿದ ಪೆರ್ಮಾರಿ: ಮುನವ್ವರ್ ಪರಿಸರ ಕಥನ

“ಮಲೆಗಳಲ್ಲಿ ಮದುಮಗಳು ಕಾದಂಬರಿಯ ಗುತ್ತಿಯ ಹುಲಿಯನಂತೆಯೇ ತಂಗಿಗೆ ಚಿಂಚುವೆಂದರೆ ಪ್ರಾಣ. ಅದರ ಜೊತೆ ತಿನ್ನುವುದೇನು, ಮಲಗುವುದೇನು. ಅದೂ ಹಾಗೆಯೇ ಹೊಂದಿಕೊಂಡು ಒಳ್ಳೆಯ ಸ್ವಭಾವವನ್ನೇ ಮೈಗೂಡಿಸಿಕೊಂಡಿತ್ತು. ಶೌಚಕ್ಕೆ ಹೊರಗಡೆಗೆ ಹೋಗುತ್ತಿತ್ತು.”

Read More

ಕಳೆದುಹೋಗುವ ಬೆಕ್ಕುಗಳ ಕುರಿತು:ಯೋಗೀಂದ್ರ ಮರವಂತೆ ಅಂಕಣ

”ಈ ದೇಶದಲ್ಲಿ ಕನಿಷ್ಠ ಬೆಕ್ಕುಗಳಿಗಂತೂ ಮನೆ ಬಿಟ್ಟು ಓಡಿಹೋಗಬೇಕಾದ ಪರಿಸ್ಥಿತಿ ಇರಲಿಕ್ಕಿಲ್ಲ ಬಿಡಿ. ಪ್ರಕರಣದ ಯಾರದೋ ಮನೆಯದಾಗಿದ್ದರೆ ರಸ್ತೆಯಲ್ಲಿ ನಿಂತು ಕುಳಿತು ಮಾತಾಡುವ ಇತರ ಬೆಕ್ಕುಗಳ ನಡುವೆ ಹೀಗೆಲ್ಲ ಊಹಾಪೋಹಗಳು ಹಬ್ಬುವುದು ಸಹಜವೇ. ಹೀಗೆ ಬೀದಿ ಬದಿಯಲ್ಲಿ ಗುಸುಗುಸು ಪಿಸಿಪಿಸಿ ಆದ ಮೇಲೆ ಯಾರ ಮನೆಯ ಒಳಕತೆಗಳ ಉಸಾಬರಿ ನಮಗೇಕೆ ಎನ್ನುತ್ತಾ ಬೆಕ್ಕುಗಳು ತಮ್ಮ ತಮ್ಮ ಮನೆಗೆ ತೆರಳುವುದೂ ಇದೆ.

Read More

ಎಂದೂ ಮುಗಿಯದ ಯುದ್ಧ “ಮೀಟೂ”: ವೈಶಾಲಿ ಹೆಗಡೆ ಅಂಕಣ

“ಶತಮಾನಗಳಿಂದ ನಾವು ಹುಡುಗಿಯರಿಗೆ ಹೇಗೆ ಶೋಷಣೆಯನ್ನು “ನಿಭಾಯಿಸಬೇಕು” ಎಂಬ ಶಿಕ್ಷಣ ಕೊಡುತ್ತೇವೆಯೇ ಹೊರತು ಹೇಗೆ ತಿರುಗಿ ಬೀಳಬೇಕೆಂದು ಕಲಿಸುವುದೇ ಇಲ್ಲ. ಹಾಲಿವುಡ್ ನಲ್ಲಿ ಹುಟ್ಟಿಕೊಂಡ ಈ ಹ್ಯಾಶ್ ಟ್ಯಾಗ್ ಇಂದು ಹಲವು ಬಗೆಯ ಶೋಷಣೆಯ ವಿರುದ್ಧದ ಹ್ಯಾಶ್ ಟ್ಯಾಗ್ ಆಗಿ ರೂಪಾಂತರಗೊಳ್ಳುತ್ತಿದೆ.”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ