Advertisement

Category: ವ್ಯಕ್ತಿ ವಿಶೇಷ

ಎಂದೂ ಮುಗಿಯದ ಸತ್ಯವ್ರತರ ‘ಸಂಬಂಜ’: ರಹಮತ್ ತರೀಕೆರೆ

‘ಸತ್ಯವ್ರತ’-ಹೆಸರಿನಲ್ಲಿ ಒಂದು ಬಗೆಯ ಆಡಂಬರವೂ ಇದೆ. ಆತ್ಮವಿಶ್ವಾಸವೂ ಇದೆ. ಇಂತಹ ಹೆಸರನ್ನು ಇಟ್ಟುಕೊಳ್ಳಲು ಧೈರ್ಯಬೇಕು. ಸತ್ಯವ್ರತರು ಈ ಹೆಸರನ್ನು ಸತ್ಯವನ್ನು ಒಂದು ವ್ರತದಂತೆ ಪಾಲಿಸುತ್ತಿದ್ದ ಗಾಂಧೀಜಿಯಿಂದಲೇ ಪಡೆದುಕೊಂಡಿರಬಹುದು.

Read More

ಎನ್ಕೆ ಹನುಮಂತಯ್ಯ ಹೀಗೆ ತೀರಿ ಹೋಗಬೇಕಿತ್ತೇ… ತರೀಕೆರೆ ಪ್ರಶ್ನೆಗಳು

ತ್ತು ವರ್ಷದ ಹಿಂದೆ ಕಪ್ಪನೆಯ ಜಾಲಿಮರದ ವಿಗ್ರಹದಂತಿದ್ದ ಈ ಹುಡುಗ, ಎಂಎ ಮುಗಿಸಿಕೊಂಡು, ಪಿಎಚ್.ಡಿ., ಮಾಡಲು ಕನ್ನಡ ವಿವಿಗೆ ಒಮ್ಮೆ ಬಂದರು. `ಗುರುಗಳೇ ನೀವೇ ಮಾರ್ಗದರ್ಶನ ಮಾಡಬೇಕು’ ಎಂದರು.

Read More

ಸಗ್ಗಕ್ಕೆ ಮದಿರೆಯ ಕಿಚ್ಚು ಹಚ್ಚುತ್ತಿರುವ ಕಿರಂ:ತರೀಕೆರೆ ಬರಹ

ಇನ್ನೊಂದು ಪಾನಗೋಷ್ಠಿ. ಅದು ಬಹುಶಃ ನಮಗೆ ಮೂರು ತಿಂಗಳ ಬಳಿಕ ವಿಶ್ವವಿದ್ಯಾಲಯದಿಂದ ಮೊದಲನೇ ಸಂಬಳ ಬಂದ ದಿನ. ಭರ್ಜರಿ ಪಾನಗೋಷ್ಠಿ ಮಾಡಿದೆವು. ಮೇಷ್ಟರ ಮಾತು ಮಾತು ಮಾತು! ತಮಾಶೆ. ನಗುವಿನಲ್ಲಿ ಮೂರು ನಾಲ್ಕು ಗಂಟೆ ಕಳೆದವು.

Read More

ನರಪ್ರಾಣಿಯ ಕೋಲಾಹಲಗಳ ಬಗೆವ ಪ್ರಾಣಿವೈದ್ಯ:ಟಿ.ಎಸ್.ರಮಾನಂದರ ಪರಿಚಯ

ನನಗೊಮ್ಮೆ ಆಕಸ್ಮಿಕವಾಗಿ ರಮಾನಂದರ ‘ವೈದ್ಯನ ಶಿಕಾರಿ’ ಎಂಬ ಪುಸ್ತಕ ಓದಲು ಸಿಕ್ಕಿತು. ಈ ಲೇಖಕರ ಹೆಸರನ್ನು ಹಿಂದೆ ನಾನು ಕೇಳಿರಲಿಲ್ಲ. ಆದರೆ ಪುಸ್ತಕ ಓದಲು ಆರಂಭಿಸುತ್ತಿದ್ದಂತೆ ಕನ್ನಡದ ಅತ್ಯುತ್ತಮ ಗದ್ಯಬರೆಹವನ್ನು ಓದುತ್ತಿದ್ದೇನೆ ಎಂದು ಅನಿಸತೊಡಗಿತು.

Read More

ಮಾತೇ ಮಾಧ್ಯಮವಾಗಿದ್ದ ಮೇಷ್ಟ್ರು

ಕಿರಂ ಮಾತನ್ನು ಮೋಡಿಯಂತೆ ಬಳಸುತ್ತಿದ್ದ ನಮ್ಮ ಕಾಲದ ಶ್ರೇಷ್ಠ ಕನ್ನಡ ಪ್ರಾಧ್ಯಾಪಕರಲ್ಲಿ ಒಬ್ಬರು. ಕನ್ನಡದಲ್ಲಿ ಎಸ್.ವಿ. ಪರಮೇಶ್ವರಭಟ್ಟರೇ ಮೊದಲಾಗಿ ವಾಗ್ಮಿತೆ ಮುಖ್ಯವಾದ ಜನಪ್ರಿಯ ಪ್ರಾಧ್ಯಾಪಕರ ಧಾರೆಯಿದೆ;

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ