ಚೀನಾದ ಸಿಚುವಾನ್ ಪ್ರಾಂತ್ಯದ ಯಾನ್ ಮತ್ತು ಚೆಂಗ್ಡುವಿನಲ್ಲಿ
ಹಿಂದಿನ ಕಾಲದಲ್ಲಿ ಮನೆಯಲ್ಲಿ ಬಡತನವಿರುತ್ತಿತ್ತು. ಮೀನು ಮಾಂಸಗಳನ್ನು ವಿಶೇಷ ಸಂದರ್ಭಗಳಲ್ಲಿ ಮಾತ್ರ ಮಾಡುತ್ತಿದ್ದರು. ಅದೊಂದು ಮನೆ. ಅಪ್ಪ ಅಮ್ಮ ಮನೆಮಕ್ಕಳೆಲ್ಲರೂ ಕಷ್ಟಪಟ್ಟು ದುಡಿಯುತ್ತಿದ್ದರು. ಹೊಸವರ್ಷಕ್ಕೆ ಮೀನಿನ ಅಡುಗೆಯೂ ಮಾಡುತ್ತಿದ್ದರು.
Read More
