Advertisement

Category: ಸಂಪಿಗೆ ಸ್ಪೆಷಲ್

ಕರೋನ ಕಥೆ, ವ್ಯಥೆ: ಡಾ. ಜಿ. ಎಸ್. ಶಿವಪ್ರಸಾದ್ ಬರೆದ ಲೇಖನ

“ಶ್ರೀಮಂತ ರಾಷ್ಟ್ರವಾದ ಅಮೇರಿಕದಲ್ಲಿ, ವಿಶ್ವಾಸದಲ್ಲೇ ಅತಿ ಹೆಚ್ಚಿನ ಕರೋನ ಸೋಂಕು (೮ ಮಿಲಿಯನ್) ಕಾಣಿಸಿಕೊಂಡಿರುವುದು ಆಶ್ಚರ್ಯಕರವಾದ ಸಂಗತಿ. ಅಲ್ಲಿ ಪ್ರಪಂಚದ ಎಲ್ಲ ರಾಷ್ಟ್ರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ ಸುಮಾರು ಎರಡು ಲಕ್ಷಜನ ಕರೋನ ಖಾಯಿಲೆಯಿಂದ ಸತ್ತಿದ್ದಾರೆ ಎನ್ನುವ ವಿಚಾರವನ್ನು ನಂಬುವುದು ಕಷ್ಟ.”

Read More

ದಿನಕರನ ಕೊನೆಯ ಸಿಪ್: ಪ್ರಜ್ಞಾ ಮತ್ತಿಹಳ್ಳಿ ಲೇಖನ

“ಮಹಾನಗರಗಳಲ್ಲಿ ಕಚೇರಿಗಳ ದುಡಿತ ಮುಗಿಸಿದ ಜನರು ಮೆಟ್ರೊ, ಬಸ್ಸುಗಳಲ್ಲಿ ತುಂಬಿಕೊಂಡು ನಿಂತಲ್ಲೇ ಕಿವಿಗಿರಿಸಿಕೊಂಡ ಸೆಲ್ ಫೋನುಗಳಲ್ಲಿ ತಲ್ಲೀನವಾಗಿರುತ್ತಾರೆ. ಮೈಗೆ ಮೈ ಹತ್ತುವಂತೆ ನಿಂತಿದ್ದರೂ ಪ್ರತಿಯೊಬ್ಬರೊಳಗೂ ಸುತ್ತಲಿನಿಂದ ತುಂಬ ದೂರವಾದ, ಪ್ರತ್ಯೇಕವಾದ ಮತ್ತು ಕೇವಲ ಅವರದ್ದಷ್ಟೇ ಆದ ಖಾಸಗಿ ಜಗತ್ತೊಂದು ಅರಳಿಕೊಂಡಿರುತ್ತದೆ.”

Read More

‘ಅನ್ಯ-ಅನನ್ಯ’ ಕೆ.ವಿ.ತಿರುಮಲೇಶ್: ಎನ್.ಎಸ್. ಶ್ರೀಧರಮೂರ್ತಿ ಬರಹ

“ತಿರುಮಲೇಶರು ತಮಗೆ ಇರುವ ಅಪಾರ ಓದನ್ನು ಪ್ರತಿಪಾದನೆಯ ಸಂದರ್ಭದಲ್ಲಿ ಅಗತ್ಯಕ್ಕೆ ತಕ್ಕಂತೆ ಬಳಸಿಕೊಂಡಿದ್ದಾರೆ. ಗಮನಿಸಬೇಕಾದ ಸಂಗತಿ ಎಂದರೆ ತಮ್ಮ ಅಪಾರ ಓದು ಅವರಿಗೆ ಎಲ್ಲಿಯೂ ಪ್ರದರ್ಶನದ ಸಂಗತಿ ಆಗಿಲ್ಲ. ಅಗತ್ಯವಿಲ್ಲದ ಸೈದ್ಧಾಂತಿಕ ನೆಲೆಗಳಲ್ಲಿ ಅವರು ಪ್ರತಿಪಾದನೆಯನ್ನು ಸಿಕ್ಕಿ ಹಾಕಿಸುವುದೂ ಇಲ್ಲ. ಯಾವುದರ ಅಗತ್ಯ ಎಷ್ಟು ಎಂದು…”

Read More

ಹರ್ಮನ್ನ್ ಬ್ರಾಖ್ ನ ‘ವರ್ಜಿಲನ ಮರಣ’: ಕೆ. ವಿ. ತಿರುಮಲೇಶ್ ಲೇಖನ

“ಇದು ಸಂದಿಗ್ಧತೆಯೊಂದನ್ನು ಎಬ್ಬಿಸುತ್ತದೆ: ಈನಿಡ್ ಅನ್ನು ಹೊತ್ತಿ ಉರಿಸಬೇಕು, ಯಾಕೆಂದರೆ ಅದು ಹಳೆಯ ಜಗತ್ತಿಗೆ ಸೇರಿದ್ದು ಎಂಬ ವರ್ಜಿಲನ ಅಭಿಪ್ರಾಯವನ್ನು ಕಾದಂಬರಿ ಎತ್ತಿ ಹಿಡಿಯುತ್ತದೆಯೇ, ಅಥವಾ ಈ ಬ್ರಾಖ್ ನ ಈ ಕೃತಿಗೆ ಬೇರೇನಾದರೂ ಅರ್ಥವಿದೆಯೇ? ಈನಿಡ್ ಅನ್ನು ನಾಶಗೊಳಿಸಿದರೆ ಅದು ಸಾಂಸ್ಕೃತಿಕ ಲೋಕಕ್ಕೆ ನಷ್ಟ..”

Read More

ಅಕ್ಷಯ ಪಾತ್ರೆ: ಪ್ರಜ್ಞಾ ಮತ್ತಿಹಳ್ಳಿ ಬರೆದ ಲೇಖನ

“ಮಹಾನಗರಗಳ ಥಳುಕಿನ ಮಾಲ್ ಗಳ ಕಣ್ಣು ಕುಕ್ಕುವ ಬೆಳಕಿನಲ್ಲಿ ರಾಶಿಗಟ್ಟಲೆ ಜೋಡಿಸಿಟ್ಟ ವಸ್ತುಗಳ ಅಕ್ಷಯ ಭಂಡಾರ ಕಂಡಾಗ ಎಂಥೆಂಥವರ ಜೇಬೂ ಕೂಡ ಗಡಗಡ ನಡುಗಿ ಉಸಿರುಡುಗಿದ ಹತಯೋಧನಂತಾಗುತ್ತದೆ. ತಳ ಕೆದರಿದ ಸಕ್ಕರೆ ಡಬ್ಬಿಯಂತೆ ಕ್ರೆಡಿಟ್ ಕಾರ್ಡು ಬಂದರೆ ಪಕ್ಕದ ಮನೆಯ ಕಡದಂತೆ ಡೆಬಿಟ್ ಕಾರ್ಡು ಬರುತ್ತದೆ. ಎಷ್ಟೆಷ್ಟು ಕೊಂಡರೂ ಮತ್ತೆಷ್ಟೆಲ್ಲ ಉಳಿದು ಹೋಗಿ ಮುಗಿಯದ ಆಕರ್ಷಣೆಯ ಮಹಾ ಸಂಗ್ರಾಮವೊಂದನ್ನು”

Read More

ಜನಮತ

ಈ ಸಲದ ಚಳಿಗಾಲಕ್ಕೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಮನದಲ್ಲೇ ಉಳಿದುಹೋದ ಪತ್ರಗಳು: ದೀಪಾ ಗೋನಾಳ ಬರಹ

ಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್‌ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…

Read More

ಬರಹ ಭಂಡಾರ