ವಿಲಾಸಿನಿ ನಾಟ್ಯ: ದೇವರೊಂದಿಗಿನ ಸಾಂಗತ್ಯ
ಓರ್ವ ಸೇವಾಕರ್ತೆ ದೇವಾಲಯದಲ್ಲಿದ್ದು ಏನೆಲ್ಲಾ ಕೈಂಕರ್ಯಗಳನ್ನು ಮಾಡಬಹುದೋ, ಅವೆಲ್ಲವನ್ನೂ ನೃತ್ಯದ ಹೆಜ್ಜೆಗಳ ಮೂಲಕವೇ ಪ್ರಸ್ತುತಪಡಿಸುವುದನ್ನು ವಿಲಾಸಿನಿ ನಾಟ್ಯ ಪ್ರಸ್ತುತಿಯಲ್ಲಿ ನಾವು ಗಮನಿಸಬಹುದು. ಪ್ರಾತಃಕಾಲದ ಕೈಂಕರ್ಯಗಳಿಂದ ಹಿಡಿದು, ದಿನವೊಂದರಲ್ಲಿ ಸಲ್ಲುವ ಎಲ್ಲ ನೃತ್ಯಸೇವೆಗಳು ವಿಲಾಸಿನಿ ನಾಟ್ಯದ ಬಂಧಗಳಾಗಿವೆ. – ವಿದುಷಿ ಮಂಜುಳಾ ಸುಬ್ರಹ್ಮಣ್ಯ ಅವರು ಬರೆದ ಪರಿಚಯಾತ್ಮಕ ಲೇಖನ ಇಲ್ಲಿದೆ…
Read More

