ಎಲ್ಲೂ ನಿಲ್ಲದ ಮನಸ್ಸು: ‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಎರಡನೆಯ ಭಾಗದ ಆರನೆಯ ಅಧ್ಯಾಯ
“ಹುಡುಕುತ್ತಿದ್ದದ್ದು ಕೊನೆಗೂ ಸಿಕ್ಕಿತು. ಓದುವುದಕ್ಕೆ ಶುರು ಮಾಡಿದ. ಪ್ರಿಂಟಾಗಿದ್ದ ಸಾಲುಗಳು ಅವನ ಕಣ್ಣ ಮುಂದೆ ಕುಣಿಯುತ್ತಿದ್ದವು. ಆದರೂ ‘ಹೊಸ ಸುದ್ದಿ’ಯನ್ನು ಇಡಿಯಾಗಿ ಆತುರದಲ್ಲಿ ಓದಿ ಮುಗಿಸಿದ. ಆಮೇಲೆ ಆ ಬಗ್ಗೆ ಇನ್ನೇನಿದೆ ಹುಡುಕಿದ. ಪುಟ ತಿರುಗಿಸುವಾಗ ಸಹನೆ ಇಲ್ಲದೆ ಅವನ ಕೈ ಕಂಪಿಸುತ್ತಿದ್ದವು. ಇದ್ದಕಿದ್ದ ಹಾಗೇ ಯಾರೋ ಬಂದು…”
Read More