ಪ್ರಮೋದ್ ಬೆಳಗೋಡ್ ಬರೆದ ಎರಡು ಕವಿತೆಗಳು
ಪುಸ್ತಕದೊಳಗೆ ಉಸಿರು ಕಟ್ಟುತ್ತ ಮಲಗಿರುವ ಹೂವು
ಈವೋತ್ತು ಏನೆಂದು ಧ್ಯಾನಕ್ಕೆ ಕುಳಿತಿರಬಹುದು..!
ಕಕ್ಕಿದ ಹೊಗೆ ಸುರುಳಿಯಾಗಿ ಸುತ್ತುವುದ ಕಂಡು
ರೋಮಾಂಚನಗೊಂಡ ಅಲೆಮಾರಿಯಂತೆ
ಕನಸ ಹೆಣೆಯುತ್ತಿರಬಹುದು…! ಪ್ರಮೋದ್ ಬೆಳಗೋಡ್ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Nov 23, 2018 | ದಿನದ ಕವಿತೆ |
ಪುಸ್ತಕದೊಳಗೆ ಉಸಿರು ಕಟ್ಟುತ್ತ ಮಲಗಿರುವ ಹೂವು
ಈವೋತ್ತು ಏನೆಂದು ಧ್ಯಾನಕ್ಕೆ ಕುಳಿತಿರಬಹುದು..!
ಕಕ್ಕಿದ ಹೊಗೆ ಸುರುಳಿಯಾಗಿ ಸುತ್ತುವುದ ಕಂಡು
ರೋಮಾಂಚನಗೊಂಡ ಅಲೆಮಾರಿಯಂತೆ
ಕನಸ ಹೆಣೆಯುತ್ತಿರಬಹುದು…! ಪ್ರಮೋದ್ ಬೆಳಗೋಡ್ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Nov 19, 2018 | ದಿನದ ಕವಿತೆ |
ಮುದುಡುವ ಹೂವಿನ ಎದೆಗಳಲಿ ಮಾಲೆಯಾಗಿಸುವ ಸೂಪ್ತ ನಕ್ಷೆ
ಹೆಂಗಳೆಯ ಮುಡಿಯೊಳಗೆ ಆಗಸ ತುಂಬುವ
ಈ ದಾರದ ಎಳೆಯೊಳಗೆ ಅವಳು ನಿಶ್ಯಬ್ಧ ಎರೆಹುಳುವಿನ ಧ್ಶಾನ….. ಕಿರಸೂರ ಗಿರಿಯಪ್ಪ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Nov 15, 2018 | ದಿನದ ಕವಿತೆ |
ಇರುಳ ಒಳಗೆ ಹೇಗೋ
ಮಿದುವಾಗಿ ನುಸುಳಿ
ಉಂಡು
ಹಾಸಿಗೆ ಹಾಸಿ ಗಿಡ ನೆಟ್ಟೆ.
ನೀರು ಜಳಜಳ ಹರಿಯಿತು.
ಕೊನೆಗೆ ಡಾಕ್ಟರು ಅಂದರು
ನಿಮ್ಮ ಹೊಳೆ ಬಸುರಿ….. ಗುರುಗಣೇಶ ಭಟ್ ಡಬ್ಗುಳಿ ಬರೆದ ಮೂರು ಹೊಸ ಕವಿತೆಗಳು
Posted by ಎಸ್.ಮಂಜುನಾಥ್ | Nov 12, 2018 | ದಿನದ ಕವಿತೆ |
“ಅಳುಹೊಳೆ ಹರಿದರೂ ಸಾಕೆನಿಸಲಿಲ್ಲ ಅದಕ್ಕೆ
ಕಾದು ಉಗಿಯಾಗಿ ಹಬೆಯಾಗಿ ಸರಿದುಹೋಗುವ ತನಕ
ತೃಪ್ತಿಯಿಲ್ಲ; ಮೊದಲೇ ಬೆಂದವನೊಡನೆ ಹೋರಾಟ ವ್ಯರ್ಥ”- ಎಸ್ ಮಂಜುನಾಥ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Nov 8, 2018 | ದಿನದ ಕವಿತೆ |
“ಉಳುಮೆ ಮಾಡುವ ದೇವರಿಗೂ
ಊಹಿಸಲು ಶಕ್ಯವಿಲ್ಲ
ಉರುಳುವ ರುಂಡಗಳ ಬಿತ್ತನೆಗೆ
ತನ್ನ ಹೊಲ ಹದಗೊಂಡಿರುವುದು…”-ಶ್ರೀಕಲಾ ಹೆಗಡೆ ಕಂಬ್ಳಿಸರ ಬರೆದ ಎರಡು ಹೊಸ ಕವಿತೆಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More