ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
“ದಾರಿಯಲ್ಲಿ ಸವೆದು ಸೊರಗುವ
ಮರಳ ಕಣದ ಮೇಲೆ
ಹೂವೊಂದು ಬಿದ್ದು ಮೈನರೆವಾಗ
ನಾಚಿಕೊಂಡ ಮಿಂಚು ಹುಳವೊಂದು
ಬೆಳಕ ತಡೆಹಿಡಿವ ನಿಗೂಢ ನಡೆ
ನಿಜ
ಈ ಬೆಳಗಿಗೆ ಎಷ್ಟೊಂದು ಮುಖವಾಡಗಳು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Nov 4, 2019 | ದಿನದ ಕವಿತೆ |
“ದಾರಿಯಲ್ಲಿ ಸವೆದು ಸೊರಗುವ
ಮರಳ ಕಣದ ಮೇಲೆ
ಹೂವೊಂದು ಬಿದ್ದು ಮೈನರೆವಾಗ
ನಾಚಿಕೊಂಡ ಮಿಂಚು ಹುಳವೊಂದು
ಬೆಳಕ ತಡೆಹಿಡಿವ ನಿಗೂಢ ನಡೆ
ನಿಜ
ಈ ಬೆಳಗಿಗೆ ಎಷ್ಟೊಂದು ಮುಖವಾಡಗಳು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Oct 31, 2019 | ದಿನದ ಕವಿತೆ |
“ಹಣೆಯ ಮಣಿಯ
ಮುತ್ತಿಕ್ಕಿದಾಗೆಲ್ಲ
ಗಾಯ ಮೂಡಿಸಿದ್ದೆ
ನುಣುಪು ಮೈಯನು
ಬಳಸಿ ತೆಕ್ಕೈಸಿದಾಗೆಲ್ಲ
ಪೊರೆ ಕಳಚುತ್ತಲಿದ್ದೆ.”- ರಘು ವೆಂಕಟಾಚಲಯ್ಯ ಬರೆದ ಎರಡು ಕವಿತೆಗಳು
Posted by ಕೆಂಡಸಂಪಿಗೆ | Oct 29, 2019 | ದಿನದ ಕವಿತೆ |
“ಇರಲಿ ಬಿಡು, ಹೀಗಾದರೂ ನನ್ನೊಳಗೆ ಸತ್ತು ಒಳಗೊಳಗೆ
ಕುದಿಯಲಾಗದೆ ಕಾಗದದ ದೋಣಿಯಲಿ ಶವವಾಗಿ ತೇಲುತಿರುವ ಈ
ಅಕ್ಷರಗಳು ಅವಳ ಉಸಿರ ಗಂಧ ಸೋಕಿಸಿಕೊಂಡು ಮರುಜೀವ ಪಡೆದುಕೊಳ್ಳಲಿ ಮತ್ತೊಂದು ರೂಪದಲ್ಲಿ”- ದೀಪದ ಹಬ್ಬಕ್ಕೆ ಮೂರು ಕವಿಗಳ ಕವಿತೆಗಳು
Posted by ಕೆಂಡಸಂಪಿಗೆ | Oct 24, 2019 | ದಿನದ ಕವಿತೆ |
“ಎಲ್ಲಿ? ಕಾಣಿಸದು? ಏನಾಗಿ ಹೋಯಿತು?
ಬಹುಶಃ ಬರಿದೇ ಮಾತುಗಳ ಹೊಗಳಿಕೆಯಲ್ಲಿ ಬಂಧಿಯಾಯಿತೇ?
ಸೆಲ್ಪೋನ್ ಸಂದೇಶಗಳಲ್ಲಿ ಸಿಕ್ಕಿಬಿದ್ದಿತೇ?
ಕಪಟ ಮಾತುಗಳಿಂದ ಮರುಳು ಮಾಡಿ ಮುದಗೊಳಿಸಿ
ಕಡೆಗೆ ಕಠಿಣವಾಗಿ ನಡೆದುಕೊಳ್ಳುತ್ತೆವೆಯೆಂದು ಪಾಪ ಅದಕೇನು ಗೊತ್ತು”- ಕಾ.ಹು.ಚಾನ್ ಪಾಷ ಅನುವಾದಿಸಿದ ನೂರ್ ಜಹಾನ್ ಅವರ ತೆಲುಗು ಕವಿತೆ
Posted by ಕೆಂಡಸಂಪಿಗೆ | Oct 21, 2019 | ದಿನದ ಕವಿತೆ |
ನನ್ನ ಜಗತ್ತಿನ ಸಕಲ ಮಕ್ಕಳು ಒಂದು ದಿನ ಅವರೆಲ್ಲ ಕಲೆಯುತ್ತಾರೆ ಮತ್ತು ಜತೆಗೂಡಿ ಆಟವಾಡುತ್ತಾರೆ ಸ್ವಚ್ಛಸುಂದರ ಗೋಡೆಗಳ...
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.com
ಆನಂದ್ ಗೋಪಾಲ್ ಬರೆದ ಈ ಭಾನುವಾರದ ಕತೆ “ಆಟ”
https://tinyurl.com/5575hs6r
ಮದುವೆ ಮದುವೆ ಆ ಸಿಹಿ ಪದವೆ
ಲಾಸ್ ವೇಗಸ್ನ ‘ಲಿಟಲ್ ವೈಟ್ ವೆಡ್ಡಿಂಗ್ ಚಾಪೆಲ್’ ಕುರಿತು ಅಚಲ ಸೇತು ಬರಹ
https://tinyurl.com/2v28abrv
ಭಾರತಕ್ಕೆ ಹತ್ತಿರವಾದ ಅಮೇರಿಕ
ಎಂ.ವಿ. ಶಶಿಭೂಷಣ ರಾಜು ಅಂಕಣ “ಅನೇಕ ಅಮೆರಿಕಾ” ನಿಮ್ಮ ಓದಿಗೆ
https://tinyurl.com/35mrwwsn
ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
