ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
“ತಪ್ಪೇನಿಲ್ಲ ಹನಿ ಬೀಳುವುದೇ ಕೆಳಗೆ
ಮೇಲೇಳುವ ಗರಿಕೆ ಚಿಗುರಿಗೆ
ಶಕ್ತಿ ಹರಿಸಿ ಬೇರಿಗೆ
ಇಲ್ಲಗಳ ಮಿತಿಯ ಕುಗ್ಗಿಸಿ,
ಏಳದಿದ್ದರೆ ಬಿದ್ದಷ್ಟೂ ಬೀಳಿಸಿ ಕೆಳಕ್ಕೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
ಗುರುಪ್ರಸಾದ್ ಕುರ್ತಕೋಟಿ ಇಪ್ಪತ್ತು ವರ್ಷಗಳ ಕಾಲ ಸಾಫ್ಟ್‌ವೇರ್ ಇಂಜಿನಿಯರ್ ಆಗಿ ಕಾರ್ಯನಿರ್ವಹಿಸಿ ಕೃಷಿಗಿಳಿದ ಉತ್ಸಾಹಿರೈತರು. "ಬೆಳೆಸಿರಿ" ಎಂಬ ಸಂಸ್ಥೆಯನ್ನು ಹುಟ್ಟುಹಾಕಿದ್ದಾರೆ. "ಕೇಶಕ್ಷಾಮ" (ಹಾಸ್ಯ ಬರಹಗಳ ಸಂಕಲನ) ಸೇರಿ ಇವರ ಮೂರು ಕೃತಿಗಳು ಪ್ರಕಟಗೊಂಡಿವೆ.
Posted by ಡಾ.ಪ್ರೇಮಲತ | Jul 21, 2023 | ದಿನದ ಕವಿತೆ |
“ತಪ್ಪೇನಿಲ್ಲ ಹನಿ ಬೀಳುವುದೇ ಕೆಳಗೆ
ಮೇಲೇಳುವ ಗರಿಕೆ ಚಿಗುರಿಗೆ
ಶಕ್ತಿ ಹರಿಸಿ ಬೇರಿಗೆ
ಇಲ್ಲಗಳ ಮಿತಿಯ ಕುಗ್ಗಿಸಿ,
ಏಳದಿದ್ದರೆ ಬಿದ್ದಷ್ಟೂ ಬೀಳಿಸಿ ಕೆಳಕ್ಕೆ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Nov 15, 2022 | ದಿನದ ಕವಿತೆ |
“ಕಕ್ಕುಲಾತಿಯಿಂದ ಆಯ್ದವು ಕೆಲವೆ
ಮೃದುವಾಗಿ ಮುಚ್ಚಟೆ ಮಾಡಿಟ್ಟಿರುವೆ
ಕೂಡಿಸಿ ಬಿಂದು ಬಿಂದುಗಳನು ಮನಸಿನಲೆ
ಪೋಣಿಸಿದಂತೆ ಹೂವ ಮಾಲೆ”- ಡಾ.ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
Posted by ಡಾ.ಪ್ರೇಮಲತ | Sep 9, 2022 | ಸಂಪಿಗೆ ಸ್ಪೆಷಲ್ |
ಇಡೀ ಭೂಮಂಡಲದಲ್ಲಿ ರಾಣಿಯೆಂದರೆ ‘ಇಂಗ್ಲೆಂಡಿನ ರಾಣಿ’ ಎಂದೇ ಮನೆಮಾತಾಗಿ, ಆ ಪದಕ್ಕೊಂದು ಜೀವತುಂಬಿದ್ದ ಶತಮಾನದ ಹತ್ತಿರದ ಜೀವವೊಂದು ಕೊನೆಯುಸಿರೆಳೆದಿತ್ತು. ಜಗತ್ತನ್ನು ಅದೆಷ್ಟೋ ಬದಲಾವಣೆಗಳಲ್ಲಿ ಎಲಿಝೆಬೆತ್ ಸ್ವೀಕರಿಸಿದಂತೆಯೇ, ಅವಳ ಸಾವು ಕೂಡ ಹಲವು ತಲೆಮಾರುಗಳ ಜನರಲ್ಲಿ ವೈವಿಧ್ಯಮಯ ಸಂವೇದನೆಗಳನ್ನು ಮೂಡಿಸಿತು. ರಾತ್ರಿಯ ವೇಳೆಗೆ ಲಂಡನ್ನಿನ ಬಕಿಂಗ್ಯಾಮ್ ಅರಮನೆಯ ಬಳಿ ಮಳೆಯನ್ನೂ ಲೆಕ್ಕಿಸದೆ ತಂಡೋಪ ತಂಡವಾಗಿ ಸೇರಿದ ಜನ ರಾಣಿಯ ಸಾವಿಗಾಗಿ ಅಶ್ರುಧಾರೆ ಸುರಿಸಿದರು. ಸಾಮಾಜಿಕ ಜಾಲತಾಣಗಳಲ್ಲಿ ಎಲಿಝೆಬೆತ್ ತನ್ನ ಗಂಡ ಫಿಲಿಪ್ಪನನ್ನು ಸೇರಿದ ಬಗ್ಗೆ, ಆಕೆ ದೇಶಕ್ಕಾಗಿ ತನ್ನ ಬದುಕನ್ನೇ ಮೀಸಲಿಟ್ಟು ಸೇವೆ ಮಾಡಿದ ಬಗ್ಗೆ ಕೊಂಡಾಡುವ ಕವನಗಳು ಹರಿದುಬಂದವು. ಡಾ. ಪ್ರೇಮಲತ ಬಿ. ಅವರ ಬರಹವೊಂದು ಇಲ್ಲಿದೆ.
Read MorePosted by ಡಾ.ಪ್ರೇಮಲತ | Jun 14, 2022 | ದಿನದ ಕವಿತೆ |
“ಕತ್ತಲಿನ ಕೊರಕಲೊಳು ಮುಗಿಯದ
ಕ್ರಮಾನುಗತ ಅಧಿಪತ್ಯ
ಚಿಟ್ಟೆಗಳು ಹೂತಿಟ್ಟ ಕನಸುಗಳು
ಪಿಸುಗುಟ್ಟಿ ಬೆಳೆಯುತಿವೆ ಸತತ”-
Posted by ಡಾ.ಪ್ರೇಮಲತ | May 2, 2022 | ದಿನದ ಕವಿತೆ |
“ಭದ್ರವಾಗಿಟ್ಟಿರುವೆ ಜೋಪಾನ
ತೆರೆಯಹೊರಟರೆ ಉಕ್ಕಬಹುದು
ಆದರೂ ಒಪ್ಪಲಾರೆ, ಬತ್ತದೊಲವ
ನೋವಿನಲಿ ಮೌನ
ಹೊಲಿದ ತುಟಿಗಳ ನಡುವೆ ಉಳಿದ ನಮ್ಮದೇ ಧ್ಯಾನ”- ಡಾ. ಪ್ರೇಮಲತ ಬಿ. ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿನಂದು ದಾದಾ ಅವಳಲ್ಲಿ ಸ್ವಾತಂತ್ರ್ಯ ಹೋರಾಟದ ಕಿಡಿಯನ್ನು ಹಚ್ಚಿದರೆ ರಮೇಶಣ್ಣ ಅವಳಿಗೆ ಬಲೆಹಾಕಿ ಅವಳನ್ನು ದುರುಪಯೋಗಪಡಿಸಿ ಮನೆಯಿಂದ ಓಡಿಸಿಕೊಂಡುಹೋಗಿ ನಡುನೀರಿನಲ್ಲಿ ಕೈಬಿಟ್ಟು ಪರಾರಿಯಾಗುತ್ತಾನೆ. ನಂದಣ್ಣನ ಆದರ್ಶಗಳು ಈಕೆಯೊಳಗೆ…
Read More