ಆರಿಫ್ ರಾಜಾ ಬರೆದ ಈ ದಿನದ ಕವಿತೆ
“ಗಾಲಿಬನ ಗಝಲುಗಳ ನಡುವೆ
ಬಚ್ಚಿಟ್ಟಿರಬಹುದಾದ ಆ ಕೇಶ
ನನಗೆ ನವಿಲು ಗರಿಯಂತೆ”-ಆರಿಫ್ ರಾಜಾ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 23, 2018 | ದಿನದ ಕವಿತೆ |
“ಗಾಲಿಬನ ಗಝಲುಗಳ ನಡುವೆ
ಬಚ್ಚಿಟ್ಟಿರಬಹುದಾದ ಆ ಕೇಶ
ನನಗೆ ನವಿಲು ಗರಿಯಂತೆ”-ಆರಿಫ್ ರಾಜಾ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Aug 20, 2018 | ದಿನದ ಕವಿತೆ |
ತಾನೇ ಬೀಸಿದ ಬಲೆಯಲ್ಲಿ ಸಿಕ್ಕು ಮೃತಗೊಂಡವನ ಅಸ್ತವ್ಯಸ್ತ ಮುಖ, ಕೆಸರಿನಾಳದಲ್ಲಿ ಹೂತ ಅವನ `ಎಡ’ಗಾಲಿನ ಚಪ್ಪಲಿ, ಮೀನುಗಳ ತುಂಬಿಕೊಳ್ಳಲೆಂದು ತಂದ ಟಿನ್ನಿನಲ್ಲಿ ವಡ್ರ್ಸ್ವರ್ತ್ನ ಮೋಹಕ ಗಿರಾಕಿಯರು; ಬುಡ್ಡೆಸೊಪ್ಪಿನ ಕಳಂಕಿತ ನೀಲಿಹೂಗಳು, ಸಿಗಡಿ; ಜಿನುಗಿ ಭೂಪಟವಾದ ರಕ್ತ, ರಕ್ತ, ರಕ್ತ… ಮಂಜುನಾಥ ವಿ ಎಂ ಬರೆದ ಎರಡು ಹೊಸ ಕವಿತೆಗಳು
Read MorePosted by ಕೆಂಡಸಂಪಿಗೆ | Aug 16, 2018 | ದಿನದ ಕವಿತೆ |
“ಹೆಣೆದ ಕೈ ಬೆರಳುಗಳ ನಡುವೆ
ಪ್ರೀತಿಯೊಡನೆ
ಮರಳು, ಲವಣಗಳೂ ಸೇರಲಿ
ಪ್ರತಿ ಅಲೆ ಬಂದಾಗಲೂ
ಒಂದಷ್ಟು ಸೇರಲಿ”-ಶಾಲಿನಿ ಭಂಡಾರಿ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Aug 13, 2018 | ದಿನದ ಕವಿತೆ |
ಅಲ್ಲೆಲ್ಲೋ ಚೆಂದದ ಹುಡುಗ ಕಂಡರೆ ನಾಚಿಕೆಯಾಗಬೇಕೆಂದು
ಪರಿತಪಿಸುವ ಮನಸ್ಸಿಗೆ ಅವಳ ವಯಸ್ಸಿನ ಪದೇ ಪದೇ ನೆನಪು
ನಾಗರಹಾವಿನ ವಿಷ್ಣುವರ್ಧನನೂ ಅವಳ ಕೆನ್ನಯನ್ನ
ಕೆಂಪು ಮಾಡಲಿಲ್ಲ!…. ಮೇಘನಾ ಸುಧೀಂದ್ರ ಬರೆದ ಹೊಸ ಕವಿತೆ
Posted by ಕೆಂಡಸಂಪಿಗೆ | Aug 9, 2018 | ದಿನದ ಕವಿತೆ |
ನಾನೇಕೆ ಕುಳಿತಿದ್ದೇನೆ ಅಪರಾತ್ರಿ ಜಗದ ಮಾತಿಗಾಗಿ..
ಹೊರನಡೆಯುವವರು ಯಾರಿರಬಹುದೀಗ
ಕಟ್ಟಡದ ಸಮಗ್ರ ಶಿಸ್ತಿನಲ್ಲಿ ಎದ್ದು ಕೂತವರಲ್ಲಿ.. !
ಇನ್ನೇನು ಹೊಸ ನೆರಳು ಬರುತ್ತದೆ ರಸ್ತೆ ಪಕ್ಕದ
ಉದ್ಯಾನದ ತುದಿಗಿಟ್ಟ ಬುದ್ಧ ಮೂರ್ತಿಗೆ….. ಶ್ರೀ ತಲಗೇರಿ ಬರೆದ ಎರಡು ಹೊಸ ಪದ್ಯಗಳು
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More