ನಾಗರಾಜ ಪೂಜಾರ ಬರೆದ ಎರಡು ಹೊಸ ಕವಿತೆಗಳು
ನಟ್ಟುನಡು ರಾತ್ರಿಯಲಿ ಪುಟ್ಟ ಮಗಳ ದಿಟ್ಟ ಪ್ರಶ್ನೆ
ಕೇಳುತ್ತಾಳೆ, ನಾನೇಕೆ ಕವಿತೆಯಾಗುತ್ತಿಲ್ಲ?… ನಾಗರಾಜ ಪೂಜಾರ ಬರೆದ ಎರಡು ಹೊಸ ಕವಿತೆಗಳು
Posted by ಕೆಂಡಸಂಪಿಗೆ | Jul 19, 2018 | ದಿನದ ಕವಿತೆ |
ನಟ್ಟುನಡು ರಾತ್ರಿಯಲಿ ಪುಟ್ಟ ಮಗಳ ದಿಟ್ಟ ಪ್ರಶ್ನೆ
ಕೇಳುತ್ತಾಳೆ, ನಾನೇಕೆ ಕವಿತೆಯಾಗುತ್ತಿಲ್ಲ?… ನಾಗರಾಜ ಪೂಜಾರ ಬರೆದ ಎರಡು ಹೊಸ ಕವಿತೆಗಳು
Posted by ರಾಜು ಹೆಗಡೆ | Jul 16, 2018 | ದಿನದ ಕವಿತೆ |
ಹೊರಗೆ
ಮಳೆಯಲ್ಲಿ ಒದ್ದೆಯಾಗುತ್ತ
ಬಿಸಿಲಿನಲ್ಲಿ ಒಣಗುತ್ತಿರುವ
ದಿನ
ಒಂದು ನೀರವ ಮೌನ
ಈ ಎಡಹೊತ್ತಿನಲ್ಲಿ
ಎಲ್ಲೋ ಕೂಗುವ ಹಕ್ಕಿ
ದನಿಯನ್ನು ಹೆಕ್ಕುವುದು ಕಷ್ಟ…… ರಾಜು ಹೆಗಡೆ ಬರೆದ ಮೂರು ಹೊಸ ಪದ್ಯಗಳು
Posted by ಕೆಂಡಸಂಪಿಗೆ | Jul 12, 2018 | ದಿನದ ಕವಿತೆ |
ಸಾಮಾನುಗಳೆಲ್ಲ ಬಿಕರಿಯಾಗುವವು;
ಸಂತೆಯಲ್ಲಿ ಗುಡ್ಡೆ ಹಾಕಿದ್ದು
ಹತ್ತೂರಿಗೆ ಹರಿದು ಹಂಚಿಹೋಗಿದೆ
ಬಿಸಿಲಿಗೆ ಬಾಡಿದ್ದನ್ನೂ
ಬಿಡುವುದಿಲ್ಲ ಜನ
ಎಲ್ಲಾ ಕೊಳ್ಳುತ್ತಾರೆ, ಚೌಕಾಸಿ ಮಾಡಿಯಾದರೂ!
ಹಸಿವು ಕಾದಿರುತ್ತದೆ ಹೊಟ್ಟೆಯಲ್ಲಿ
ಬಡತನ ಮನೆಯಲ್ಲಿ…. ಶ್ರೀಕಲಾ ಹೆಗಡೆ ಬರೆದ ಎರಡು ಹೊಸ ಕವಿತೆಗಳು
Posted by ರೂಪ ಹಾಸನ | Jul 9, 2018 | ದಿನದ ಕವಿತೆ |
ತಮ್ಮಷ್ಟಕ್ಕೇ ಆಗಿಬಿಡುವುದಿಲ್ಲವಂತೆ
ಈ ವೃತ್ತಗಳು!
ನನ್ನಂತಹಾ ಲಕ್ಷೋಪಲಕ್ಷ
ಅಬ್ಬೇಪಾರಿಗಳು ದಿಕ್ತಪ್ಪಿ
ಹಲವು ಮುರುಕು ಹಾದಿಗಳಲ್ಲಿ
ಒಂದುಗೂಡಿ
ಹೈರಾಣಾಗಿ ಬಂದು ನಿಂತು
ಸೃಷ್ಟಿಯಾಗುತ್ತವಂತೆ ವೃತ್ತಗಳು…… ರೂಪ ಹಾಸನ ಬರೆದ ಎರಡು ಹೊಸ ಕವಿತೆಗಳು
Posted by ರಜನಿ ಗರುಡ | Jul 5, 2018 | ದಿನದ ಕವಿತೆ |
ಉದುರಿದ್ದು, ಹರಿದಿದ್ದು, ಹಾದುಹೋಗಿದ್ದು, ಹಿಡಿದಿದ್ದು,
ಕೊಯ್ದಿದ್ದು, ದಾಟಿದ್ದು…..
ಎಲ್ಲವೂ ಕೈ ಮುಗಿದು ನಿಂತಿದ್ದವು
ಅಶಕ್ತ ಪ್ರೇಮದ ಎದುರು… ರಜನಿ ಗರುಡ ಬರೆದ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More