ಜ್ಯೋತಿ ಭಟ್ ಬರೆದ ಈ ದಿನದ ಕವಿತೆ
“ಸಂಕೋಲೆಯ ಎಲ್ಲೆ ಮೀರಿ
ಚಿಗುರು ಒಡೆದಂತೆ …
ನಿನ್ನೊಲುಮೆಯೇ
ಬೆಳಕಾಗಿ ಹರಡುವಂತೆ…..”- ಜ್ಯೋತಿ ಭಟ್ ಬರೆದ ಈ ದಿನದ ಕವಿತೆ
Posted by ಜ್ಯೋತಿ ಭಟ್ | May 1, 2023 | ದಿನದ ಕವಿತೆ |
“ಸಂಕೋಲೆಯ ಎಲ್ಲೆ ಮೀರಿ
ಚಿಗುರು ಒಡೆದಂತೆ …
ನಿನ್ನೊಲುಮೆಯೇ
ಬೆಳಕಾಗಿ ಹರಡುವಂತೆ…..”- ಜ್ಯೋತಿ ಭಟ್ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ | Apr 25, 2023 | ದಿನದ ಕವಿತೆ |
“ಮಳೆಹುಳಕಾದರೆ ಅತಿಸಹಜ
ರೆಕ್ಕೆಯೊಡೆಯುವ ಮುನ್ನ
ಒಳಗಿಂದುಕ್ಕುವ ಕುದಿತ
ನೆಲದ ಹೊಕ್ಕಳು ಬಗೆದು
ಮೇಲೆ ಹಾರುವ ತುಡಿತ
ಕ್ಷೀಣಯತ್ನದ ಜಿಗಿತ..”- ಗೀತಾ ಹೆಗಡೆ ಬರೆದ ಈ ದಿನದ ಕವಿತೆ
Posted by ಮನು ಗುರುಸ್ವಾಮಿ | Apr 24, 2023 | ದಿನದ ಕವಿತೆ |
“ಈಗ ನೀನು ಗೆದ್ದೆಯೆಂದು ಬೀಗಬಹುದು;
ಅಕ್ಷರ ಸಹ ಗೆಲುವಿನ ರುಚಿ ಕಂಡಿಲ್ಲ ನೀನು!
ಅನುರಾಗ, ಅನುಬಂಧದ ಅಲೆಗಳೆದುರು
ಹೀನಾಯವಾಗಿ ಸೋತು ಬಿಟ್ಟೆ!”- ಮನು ಗುರುಸ್ವಾಮಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 22, 2023 | ದಿನದ ಕವಿತೆ |
“ಚಿನ್ನಿದಾಂಡು, ಚೌಕಾಬಾರ
ಕುಂಟಾಬಿಲ್ಲೆ, ಗೋಲಿ
ಆಟಗಳೊಳಗೆ ಹುದುಗಿದ ನಮ್ಮನ್ನು
ಅಮ್ಮ, ಹುಡುಕಿ ತರುವ ಪತ್ತೆದಾರಿಕೆಗೆ
ಸಿಕ್ಕು ಕಿವಿ ಹಿಂಡಿಸಿಕೊಳ್ಳುವಲ್ಲಿ
ಬೆಚ್ಚಗಿನ ಪ್ರೀತಿ ಒಳಗೊಳಗೇ ಕೆಂಪಾಡುತ್ತಿತ್ತು.”- ಎನ್. ಆರ್. ತಿಪ್ಪೇಸ್ವಾಮಿ ಚಿಕ್ಕಹಳ್ಳಿ ಬರೆದ ಈ ದಿನದ ಕವಿತೆ
Posted by ಡಾ. ಸುಜಾತ ಲಕ್ಷ್ಮೀಪುರ | Apr 20, 2023 | ದಿನದ ಕವಿತೆ |
“ಏಕೋ..
ಕಸ್ತೂರಿ ಬಾ ಜೊತೆ ಬಾಪುವಿರಲಿಲ್ಲಾ
ಅವರ ಕೈಗೆ ನೂಲುವ ಚರಕವನ್ನಿತ್ತು
ಬಾಪು ಸಂಚಾರಕೆ ಹೊರಟವರು
ಹಿಂತಿರುಗಿದಂತೆ ಕಾಣಲಿಲ್ಲಾ.”- ಸುಜಾತ ಲಕ್ಷ್ಮೀಪುರ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…
Read More