ಚೈತ್ರಾ ಶಿವಯೋಗಿಮಠ ಅನುವಾದಿಸಿದ “ರಾಬಿಯಾ ಅಲ್ ಬಸ್ರಿ” ಎರಡು ಕವಿತೆಗಳು
“ಸುಲ್ತಾನರ
ಕೋಟೆಗಳಿಗೀಗ ಬಿಗಿ ಭದ್ರತೆ
ಬೀಗ ಜಡಿದ ಬಾಗಿಲ ಮುಂದೆ
ಪಹರೆ; ನಿನ್ನ ಎದೆ ಬಾಗಿಲು ಮಾತ್ರ
ನೆನೆದವರಿಗೆಲ್ಲಾ ಸದಾ ತೆರೆದೇ ಇರುವುದು”- ಚೈತ್ರಾ ಶಿವಯೋಗಿಮಠ ಅನುವಾದಿಸಿದ “ರಾಬಿಯಾ ಅಲ್ ಬಸ್ರಿ” ಎರಡು ಕವಿತೆಗಳು
Posted by ಕೆಂಡಸಂಪಿಗೆ | May 29, 2023 | ದಿನದ ಕವಿತೆ |
“ಸುಲ್ತಾನರ
ಕೋಟೆಗಳಿಗೀಗ ಬಿಗಿ ಭದ್ರತೆ
ಬೀಗ ಜಡಿದ ಬಾಗಿಲ ಮುಂದೆ
ಪಹರೆ; ನಿನ್ನ ಎದೆ ಬಾಗಿಲು ಮಾತ್ರ
ನೆನೆದವರಿಗೆಲ್ಲಾ ಸದಾ ತೆರೆದೇ ಇರುವುದು”- ಚೈತ್ರಾ ಶಿವಯೋಗಿಮಠ ಅನುವಾದಿಸಿದ “ರಾಬಿಯಾ ಅಲ್ ಬಸ್ರಿ” ಎರಡು ಕವಿತೆಗಳು
Posted by ಕೆಂಡಸಂಪಿಗೆ | May 25, 2023 | ದಿನದ ಕವಿತೆ |
“ನಿನ್ನ ಮಕ್ಕಳು ಬೈಯ್ಯುತ್ತಲೇ
ನಿನ್ನ ನೆನೆಯುತ್ತಾರೆ
ಕಣ್ಣಂಚಿನ ನೀರ ಒರೆಸುತ್ತಾರೆ.
ಲೌಕಿಕದ ಅಗತ್ಯಗಳ ಮೀರಿ
ನೀನು ಕಲಿಸಿದ ಮೌಲ್ಯಗಳೆ ಸಾಕೆನ್ನುತ್ತಾರೆ.”- ಎಚ್. ವಿ. ಶ್ರೀನಿಧಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 22, 2023 | ದಿನದ ಕವಿತೆ |
“ಎಳೆದು ತಾ ಹೃದಯದ ಎಳೆ ಎಳೆಯನ್ನು
ಕಡು ನೇತ್ರಗಳು ಸಾಕ್ಷಿಯಾಗಲಿ
ಬೆಕ್ಕಿನ ಬೆಳಕಿನ ಹೆಜ್ಜೆಗಳಲಿ
ಬಂಧಿಯಾದ ಆತ್ಮದ ಇರುವಿನಲಿ”- ಅಶೋಕ ಹೊಸಮನಿ ಬರೆದ ಈ ದಿನದ ಕವಿತೆ
Posted by ಮಹಮ್ಮದ್ ರಫೀಕ್ ಕೊಟ್ಟೂರು | May 19, 2023 | ದಿನದ ಕವಿತೆ |
“ಅರ್ಧ ನಿಮೀಲಿತ
ಕಣ್ಣುಗಳಲ್ಲಿ ಕರುಣೆ
ತುಂಬಿಕೊಳ್ಳುವಷ್ಟು
ಗುಡಿಯ ಒಳ- ಹೊರಗೆ
ಸುಣ್ಣದ ಬಿಳಿ ಛಾಯೆ
ಮನಸುಗಳ ಶುಭ್ರಗೊಳಿಸುವಷ್ಟು
ದೇವರೆಂದರೆ ಹಾಗೆಯೇ ಅಲ್ಲವೇ?”- ಮಹಮ್ಮದ್ ರಫೀಕ್ ಕೊಟ್ಟೂರು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | May 17, 2023 | ದಿನದ ಕವಿತೆ |
“ಎದೆಗೂಡಿನ ಒಲವ ಹಕ್ಕಿ ಹಾಡ ಮರೆತು ಮೌನದ ಕೋಟೆ ಕಟ್ಟಿಕೊಂಡಿದೆ
ಮಾಗಿ ಸಂಜೆಯಲಿ ವಿರಹದ ಬಿಕ್ಕಳಿಕೆಗೆ ಬಯಲ ಧ್ಯಾನದಲ್ಲಿದ್ದೇನೆ”- ಅಭಿಷೇಕ ಬಳೆ ಮಸರಕಲ್ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್‌ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More