Advertisement

Category: ದಿನದ ಕವಿತೆ

ಲಿಂಗರಾಜ ಸೊಟ್ಟಪ್ಪನವರ ಬರೆದ ಈ ದಿನದ ಕವಿತೆ

“ಆ ಹಾಲು ಹಸುಳೆಯ ವಂಚಿಸಿದೆ
ಹೆಪ್ಪಿಟ್ಟರೂ ಮೊಸರಾಗುವದಿಲ್ಲವದು
ಇಲ್ನೋಡು
ಪಾಪಿ ಆತ್ಮಗಳಿಗೆ ಅಮೃತವ ಸುರಿಸುರಿದು ಸೋತು ಹೋಗಿವೆ
ಈ ಜೋತು ಬಿದ್ದ ಪಡಿಪಾಟಲಿಗೆ
ಒಂದಿಷ್ಟು ಕರುಣೆ ಸುರಿ ಮಾರಾಯ”- ಲಿಂಗರಾಜ ಸೊಟ್ಟಪ್ಪನವರ ಬರೆದ ಈ ದಿನದ ಕವಿತೆ

Read More

ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

“ರಾಮನಿಗೆ ಇನ್ನೂ
ತುತ್ತು ಉಣಿಸಬೇಕು
ಬೇಗ ಬಾ ಚಂದ್ರ;
ಅರ್ಧ ಮೋಡ ಕರಗಿಸುವಳು..
ಬಾಗಿಲಾಚೆ ನಿಂತು
ಇಣುಕಿ ಇಣುಕಿ ನೋಡುವ
ಪುರುಷೋತ್ತಮನಿನ್ನೂ ಪುಟ್ಟ ಕಂದ”- ಶ್ರೀ ತಲಗೇರಿ ಬರೆದ ಈ ದಿನದ ಕವಿತೆ

Read More

ಅರ್ಚನಾ ಎಚ್‌. ಬರೆದ ಎರಡು ಕವಿತೆಗಳು

“ಅದೆಷ್ಟು ನೋವುಗಳ ಹುದುಗಿಸಿತ್ತೋ ಅದು!?
ಇರುಳ ಆಪ್ತ ಸಂಗಾತಿ..!!
ಬೋರೆ ಬಿದ್ದು ಅವಡುಗಚ್ಚಿ
ಅವುಚಿದ ಮುಖ, ಹುದುಗಿದ್ದು ಅದರೊಳಗೆ….!
ಕಣ್ಣೀರ ಹೀರಿ; ಒಡಲ ಬೆಚ್ಚಗಪ್ಪುಗೆ
ನೀಡುತ್ತಾ….. ಮತ್ತವನ ಸಖ್ಯ ಜ್ಞಾಪನ!!”- ಅರ್ಚನಾ ಎಚ್‌. ಬರೆದ ಎರಡು ಕವಿತೆಗಳು

Read More

ಡಾ. ಅಜಿತ್ ಹರೀಶಿ ಬರೆದ ಈ ದಿನದ ಕವಿತೆ

“ದುರುಗಜ್ಜ ಮಾಡಿ ಕೊಡುತ್ತಿದ್ದ
ಚೊಂಯ ಚೊಂಯ ಚರ್ಮದ ಚಪ್ಪಲಿ
ಹಯಾತನ ಐದು ಪೈಸೆ ಐಸ್ ಕ್ಯಾಂಡಿ
ಶಿವಪ್ಪ ತರುತ್ತಿದ್ದ ಅಪ್ಪೆ ಮಿಡಿ
ಅಂತೋನಿಮಾಮ್‌ನ ಗೂಡಂಗಡಿಯ ಗೋಲಿಸೋಡಾ
ನೆನಪಿನ ಬಾವಿಗೆ ಜಾರುವೆವು
ಹಗ್ಗ ಇಳಿಬಿಟ್ಟು”- ಡಾ. ಅಜಿತ್ ಹರೀಶಿ ಬರೆದ ಈ ದಿನದ ಕವಿತೆ

Read More

ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

“ನನ್ನ ಬೈಕ್ ಸೀಟಿನಲಿ ಅವಳ ಜಾಗದಲಿ
ಈಗ ಮಗಳು ಕುಳಿತಿದ್ದಾಳೆ
ಬಾಯಿ ಬಿಡುವಂತಿಲ್ಲ ಅದು
ನನ್ನ ಹಳೆ ಗೆಳತಿಯ
ಮೀಸಲು ಸ್ಥಾನವೆಂದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ

Read More

ಜನಮತ

ಈ ಯುಗಾದಿ ಹಬ್ಬಕ್ಕೆ...

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!

ಇಲ್ಲಿ ಕ್ಲಿಕ್ಕಿಸಿದರೂ ಸಾಕು

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಪುನರಪಿ-ಇಹ ಸಂಸಾರೆ ಬಹು ದುಸ್ತಾರೆ: ಬಿ. ವಿ. ರಾಮಪ್ರಸಾದ್ ಬರಹ

ಕಾದಂಬರಿ ಮನುಷ್ಯರ ಆಂತರಿಕ ಬೇಗೆಗಳನ್ನು ಹೇಳುವಾಗ “ನೆತ್ತಿ ಸುಡುವ . . . ಬಿರುಬೇಸಿಗೆಯ” ಬೇಗೆಯನ್ನು ನಮ್ಮ ಅನುಭವಕ್ಕೆ ತಾರದೇ ಬಿಡುವುದಿಲ್ಲ; ಆಸ್ಮಾ ದುಃಖದಲ್ಲಿ ಮುಳುಗಿ ಮನೆಯಲ್ಲಿ…

Read More

ಬರಹ ಭಂಡಾರ