ಎಂ. ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ
“ಭುವಿಮುಗಿಲಿಗೆಷ್ಟು
ಅಂತರ?
ಹಿಗ್ಗಿದಷ್ಟೂ ಕುಗ್ಗಿದೆವು
ಬಸಿರುಗಟ್ಟುವ ಸಂಜೆ
ಮತ್ತೆ ನೀ ನೆನಪಾದೆ
ಆದರೆ ನಾ ನಿನಗೆ
ನೀ ನನಗೆ
ಎಂದೂ ದಕ್ಕುವುದೂ
ಇಲ್ಲ”- ಎಂ. ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ
Posted by ಎಂ.ಎಸ್. ಪ್ರಕಾಶ್ ಬಾಬು | Apr 10, 2023 | ದಿನದ ಕವಿತೆ |
“ಭುವಿಮುಗಿಲಿಗೆಷ್ಟು
ಅಂತರ?
ಹಿಗ್ಗಿದಷ್ಟೂ ಕುಗ್ಗಿದೆವು
ಬಸಿರುಗಟ್ಟುವ ಸಂಜೆ
ಮತ್ತೆ ನೀ ನೆನಪಾದೆ
ಆದರೆ ನಾ ನಿನಗೆ
ನೀ ನನಗೆ
ಎಂದೂ ದಕ್ಕುವುದೂ
ಇಲ್ಲ”- ಎಂ. ಎಸ್. ಪ್ರಕಾಶ್ ಬಾಬು ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Apr 7, 2023 | ದಿನದ ಕವಿತೆ |
“ಕವಿಗಳ ಪುಸ್ತಕ ಸೇರಿಕೊಂಡ ನಕ್ಷತ್ರಗಳು
ಊಳಿಡುವ ಮರಗಳು
ಕವಿಮಿತ್ರನೊಬ್ಬ ಹೇಳಿದ್ದ
“ಹೋದ ಜನ್ಮದಲಿ ಹೆಣ್ಣಾಗಿ ಹುಟ್ಟಿದವರು
ಈ ಜನ್ಮದಲಿ ಮರವಾಗಿ ಬರುತ್ತಾರೆ”
ಅದಕ್ಕೆ ನನಗೆ ಕಂಡ ಮರಗಳ
ಕದಪುಗಳಲ್ಲಿ ಬರೀ ಕಣ್ಣೀರ ಕಲೆಗಳು”- ಮಾಲತಿ ಶಶಿಧರ್ ಬರೆದ ಈ ದಿನದ ಕವಿತೆ
Posted by ಮಾಲಾ ಮ. ಅಕ್ಕಿಶೆಟ್ಟಿ | Apr 6, 2023 | ದಿನದ ಕವಿತೆ |
“ಕೆಲ ಹೀಗೂ ಕವನಗಳು ಜೀವವನ್ನೇ
ಹಾರಾಡಿಸುತ್ತವೆ ನಭದಲ್ಲಿ
ಉಸಿರು ಸ್ತಂಭನ
ತಡಕಾಡಿದರೆ ವೆಂಟಿಲೆಟರ್ ಇಲ್ಲ
ಸೂಕ್ಷ್ಮ ವಿಚಾರಗಳು ಖುಲ್ಲಾ ಖುಲ್ಲಾ
ಅಶ್ಲೀಲ ಶಬ್ದಗಳು ಸಾಮಾನ್ಯ
ಸೆರೆಹಿಡಿದ ಕೈದಿಯಂತೆ ಕವನದಲ್ಲಿ”- ಮಾಲಾ ಮ. ಅಕ್ಕಿಶೆಟ್ಟಿ ಬರೆದ ಎರಡು ಕವಿತೆಗಳು
Posted by ಮನು ಗುರುಸ್ವಾಮಿ | Apr 5, 2023 | ದಿನದ ಕವಿತೆ |
“ಆಸ್ಪತ್ರೆಯಲ್ಲಿ ಜನಸ್ತೋಮ!
ಬೆಡ್, ಆಕ್ಸಿಜನಿನ ಕೊರತೆ,
ಅತ್ತು ಕರೆದು ಅದೆಷ್ಟೋ ಮಂದಿ
ಮಣ್ಣು ಸೇರಿದ್ದು!
ತನ್ನವರನ್ನೇ ಮುಟ್ಟಲು ಜನ
ಹಿಂದೇಟು ಹಾಕಿದ್ದು!”- ಮನು ಗುರುಸ್ವಾಮಿ
Posted by ಕೆಂಡಸಂಪಿಗೆ | Apr 4, 2023 | ದಿನದ ಕವಿತೆ |
“ಕತ್ತಲೆಗೂ ನಿನಗೂ ಅವಿನಾಭಾವ ಸಂಬಂಧ
ಒಂದು ಮರೆಮಾಚಿದರೆ ಇನ್ನೊಂದು ಮೈ ಮರೆಯುತ್ತದೆ
ಸಿಹಿ ಸುಖಿಸುತ್ತ ಕಹಿಯನ್ನು ಹಡೆಯುತ್ತದೆ ಮತ್ತೆ ವೈಸ್ ವರ್ಸಾ”- ಸಚಿನ್ಕುಮಾರ ಬ. ಹಿರೇಮಠ ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More