ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
“ನನ್ನ ಬೈಕ್ ಸೀಟಿನಲಿ ಅವಳ ಜಾಗದಲಿ
ಈಗ ಮಗಳು ಕುಳಿತಿದ್ದಾಳೆ
ಬಾಯಿ ಬಿಡುವಂತಿಲ್ಲ ಅದು
ನನ್ನ ಹಳೆ ಗೆಳತಿಯ
ಮೀಸಲು ಸ್ಥಾನವೆಂದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 24, 2023 | ದಿನದ ಕವಿತೆ |
“ನನ್ನ ಬೈಕ್ ಸೀಟಿನಲಿ ಅವಳ ಜಾಗದಲಿ
ಈಗ ಮಗಳು ಕುಳಿತಿದ್ದಾಳೆ
ಬಾಯಿ ಬಿಡುವಂತಿಲ್ಲ ಅದು
ನನ್ನ ಹಳೆ ಗೆಳತಿಯ
ಮೀಸಲು ಸ್ಥಾನವೆಂದು”- ಪ್ರಕಾಶ್ ಪೊನ್ನಾಚಿ ಬರೆದ ಈ ದಿನದ ಕವಿತೆ
Posted by ಗೀತಾ ಹೆಗಡೆ | Feb 22, 2023 | ದಿನದ ಕವಿತೆ |
“ಲೋಲಕದ ಗಿರಕಿಗಳ
ಅಣಕಿಸುತ ಜೋಕಾಲಿ
ಲಂಬ ಲಂಬಿಸುತ
ಊರ್ಧ್ವಕೇರಿಸುತ.. ಗಡಿ-
ಯಾರದಾಗಿರಲಿ
ಪರಿಧಿಯೊಂದಿದೆಯಲ್ಲಿ..!”-
Posted by ಲಿಂಗರಾಜ ಸೊಟ್ಟಪ್ಪನವರ್ | Feb 21, 2023 | ದಿನದ ಕವಿತೆ |
“ನಿನಗಿಷ್ಟು
ಮತ್ತೆ ನನಗೇಷ್ಟೋ ಹೇಳಲಿಕ್ಕಿದೆ
ನನ್ನೆದೆಯ ನಿನ್ನೆದೆಯ ಮದ್ದಳೆ ಸದ್ದಿನಲಿ ಗದ್ದಲಕೆ ಬಿದ್ದಿದ್ದೇವೆ
ಒಂದು ರಿದಂ ನಮ್ಮನು ಕುಣಿಸುತ್ತಿದೆ”- ಲಿಂಗರಾಜ್ ಸೊಟ್ಟಪ್ಪನವರ್ ಬರೆದ ಈ ದಿನದ ಕವಿತೆ
Posted by ವಿಜಯಶ್ರೀ ಹಾಲಾಡಿ | Feb 17, 2023 | ದಿನದ ಕವಿತೆ |
“ಹೇಗೋ ಕಷಾಯ ಮಾಡಿಕೊಂಡು ಕುಡಿದು
ನಿಧಾನಕ್ಕೆ ಬಟ್ಟೆ ಒಣಗಿಸಿ ಪಾತ್ರೆ ತೊಳೆದು
ಬಿಸಿ ಬಿಸಿಯಾಗಿ ಅನ್ನ ಸಾರು ಮಾಡಿಟ್ಟಳು
ಏದುಸಿರು ಬಿಡುತ್ತಾ ಡೈನಿಂಗ್ ಟೇಬಲ್
ಅಣಿಗೊಳಿಸುವ ಹೊತ್ತಿಗೆ ಸರಿಯಾಗಿ
ಮನೆಯವರೆಲ್ಲ ಮರಳಿದರು;
ಅತ್ತೆಯವರೂ ಎದ್ದು ಕುಳಿತರು..
ಎಂದಿನಂತೆ
ನಗು ಹರಟೆ ಹುಸಿ ಮುನಿಸುಗಳೊಂದಿಗೆ
ಊಟ ಮುಗಿದು
‘ಡಾಕ್ಟರ್ ಶಾಪ್, ಬಿಸಿನೀರಿನ ಬ್ಯಾಗು’
ಎನ್ನುತ್ತಿದ್ದಂತೆ ಎಲ್ಲರೂ
ಮೊಬೈಲಿನಲ್ಲಿ ಬ್ಯುಸಿಯಾದರು”- ವಿಜಯಶ್ರೀ ಹಾಲಾಡಿ ಬರೆದ ಈ ದಿನದ ಕವಿತೆ
Posted by ಕೆಂಡಸಂಪಿಗೆ | Feb 16, 2023 | ದಿನದ ಕವಿತೆ |
“ಹಾಳೆಗೆ ಅಂಟಿರುವ ತಾರೀಕಿನ ಚೌಕಟ್ಟಿನೊಳಗೆ
ಸಮಯ ಕರಗುವ ಸರದಿ
ಸುಕ್ಕುಗಟ್ಟಿರುವ ದೇಹದ ಮೇಲೆ ಸುಡುವ ನೀರು ಕಡುಗಪ್ಪು ಇದ್ದಿಲು
ಸಿಕ್ಕುಗಟ್ಟಿರುವ ನೆರೆತ ತುರುಬಿನೊಳಗೆ
ಒದ್ದೆಯಾಗಿದ್ದವು ನೆನಪುಗಳು”- ಯಶಸ್ವಿನಿ ಎಂ.ಎನ್. ಬರೆದ ಈ ದಿನದ ಕವಿತೆ
ಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿಒಬ್ಬ ಸಂತನಂತವನನ್ನ ನಂಬಿ ಭಾರತಕ್ಕೆ ಬಂದು ಆತನ ಮಗಳಾಗಿ ಆತನ ಹೋರಾಟಗಳಿಗೆ ಹೆಗಲಾದ ಮೆಡಲಿನ್ ಸ್ಲೇಡ್ಗೆ ಬಾಪು ಯಕಃಶ್ಚಿತ್ ಒಂದು ಪಾನ್ ಬೀಡ ತಿಂದರೂ ಕ್ಲಾಸ್ ತೆಗೆದುಕೊಂಡ…
Read More