Advertisement

Category: ಅಂಕಣ

ಆಸ್ಟ್ರೇಲಿಯಾ ಕಲಿಸಿದ ಸಣ್ಣಪುಟ್ಟ ಜೀವನ ಪಾಠಗಳು

“ನಿನ್ನ ಪ್ರಶ್ನೆ ಅರ್ಥವಾಗಲಿಲ್ಲ. ನನಗೆ ನನ್ನ ಗಂಡನ ಜೊತೆ ಇರುವ ಸಂಬಂಧವನ್ನು ಹೇಗೆ ಅರ್ಥ ಮಾಡಿಕೊಳ್ಳಬೇಕು ಎಂದು ನೀನು ಪ್ರಶ್ನಿಸುತ್ತೀಯಾ? ಇಬ್ಬರು ವಯಸ್ಕರ ನಡುವೆ ಇರುವ ಸಂಬಂಧಕ್ಕೆ ಅವರ ಮಧ್ಯೆ ಪರಸ್ಪರ ಒಪ್ಪಿಗೆಯಿರುವುದು ಮುಖ್ಯವೇ ಹೊರತು, ಅದನ್ನು ಅರ್ಥಮಾಡಿಕೊಳ್ಳುವ ಗೋಜು ಮೂರನೆಯ ವ್ಯಕ್ತಿಗೆ ಯಾಕೆ?

Read More

ನನ್ ಹೆಂಡ್ತಿ ನಂಗ ಅನಿವಾರ್ಯ,ಮಂದಿಗಲ್ಲಾ: ಪ್ರಶಾಂತ್ ಆಡೂರ ಪ್ರಹಸನ

”ಹಂಗ ನಾವ ದೋಸ್ತರ ಒಬ್ಬರಿಗೊಬ್ಬರ ಅರ್ಥಾ ಮಾಡ್ಕೋತಿದ್ದವಿ ನಮ್ಮ ಸುಖಃ ದುಃಖ ಇಷ್ಟ ಅಲ್ಲದ ಚಟಾನೂ ಹಂಚಗೊತ್ತಿದ್ವಿ ಅಂತ ನಮ್ಮೊಳಗ ಏನು ಸಮಸ್ಯೆ ಬರಲಿಲ್ಲ ಅನ್ರಿ. ಆದರೂ ನಾ ನಮ್ಮ ದೋಸ್ತರಿಗೆ ಒಂದ ಮಾತ ಭಾಳ ಕ್ಲೀಯರ್ ಮಾಡಿದೆ. ’ದೋಸ್ತ ನಮ್ಮಮ್ಮ ಹೆಂಡಂದಿರೂ ನಮಗ ಅನಿವಾರ್ಯ, ಬ್ಯಾರೆಯವರಿಗಲ್ಲಾ. ನಾವ ಕಟಗೊಂಡೇವಿ ನಾವ ಅನುಭವಸಬೇಕ’ ಅಂತ ಸೀದಾ ಹೇಳಿ ಈ ಇಶ್ಯುಕ್ಕೇಲ್ಲಾ ಮಂಗಳಾರತಿ ಹೇಳಿ ಬಿಟ್ಟೆ”.

Read More

ಸಾವಿರ ಸಾವಿರ ಸೇತುವೆಗಳ ನಗರಿ:ಸೀಮಾ ಅಂಕಣ

”ನಾನಂತೂ ಇಲ್ಲಿಗೆ ಬಂದ ಪ್ರಾರಂಭದಲ್ಲಿ ಸಿಕ್ಕ ಒಂದು ಅವಕಾಶವನ್ನೂ ಬಿಡದೆ ಸೇತುವೆಗಳನ್ನು ತೆರೆದು ಮುಚ್ಚುವ ಕಾರ್ಯಾಚರಣೆಯನ್ನು ತಲ್ಲೀನಳಾಗಿ ನೋಡುತ್ತಿದ್ದೆ, ಫೋಟೋ ತೆಗೆಯುತ್ತಿದ್ದೆ, ವಿಡಿಯೋ ಮಾಡುತ್ತಿದ್ದೆ. ಆದರೆ ಕೆಲ ತಿಂಗಳುಗಳ ನಂತರ ಅದು ದಿನನಿತ್ಯದ ಚಟುವಟಿಕೆ ಎಂದೆನಿಸಿ ವಿಶೇಷವಾಗಿ ಕಾಣಿಸುವುದು ನಿಂತುಹೋಯಿತು.”

Read More

ಈಸ್ಟರ್ ವಾರಾಂತ್ಯದ ಸುಖಯೋಗ:ಯೋಗೀಂದ್ರ ಅಂಕಣ

“ಚೈತ್ರಕಾಲದ ಆರಂಭವನ್ನು ಪ್ರತಿನಿಧಿಸುವ, ವಸಂತ ಮಾಸದ ದೇವತೆಯನ್ನು ಆರಾಧಿಸುವ ಹಬ್ಬ ಅಂದು ಇದಾಗಿತ್ತಂತೆ. ಇಲ್ಲಿನ ವರ್ಷದ ಆರು ತಿಂಗಳುಗಳ ಕಳೆಗೆಟ್ಟ ಪ್ರಕೃತಿಗೆ ಒಮ್ಮೆಲೇ ಚೇತನ ಬರಲಾರಂಭಿಸಿದರೆ ಅದು ಹಬ್ಬವೂ ಹೌದು ಪೂಜೆಯೂ ಹೌದು. ಅನಾದಿಕಾಲದ ಈ ಸಂಭ್ರಮ ಒಂದಾನೊಂದು ಕಾಲದಲ್ಲಿ ಪೆಗನ್ ಜನರು ಎಂದು ಕರೆಸಿಕೊಳ್ಳುವ ಯೂರೋಪಿನ ಪೂರ್ವಜ “ಮಣ್ಣಿನ ಮಕ್ಕಳ” ಹಬ್ಬ ಆಗಿತ್ತು. “

Read More

ತುಂಗೆ ಮತ್ತು ಭದ್ರೆಯ ಬಳುಕು:ಪ್ರಸಾದ್ ಶೆಣೈ ಕಥಾನಕ

“ಬೆಳಗ್ಗಿನ ಕುದುರೆಮುಖದ ನೆರಳು-ಬಿಸಿಲು ಬಿದ್ದ ಹಚ್ಚ ಹಸುರಿನ ದಾರಿ ಹಿಡಿದು ಸಾಗುವುದೇ ಎಷ್ಟು ಚೆಂದಗಿನ ಅನುಭವ!. ತಿಳಿಬಿಸಿಲು ಹಾಗೇ ದಾರಿಗೆ ಸುರಿಯುತ್ತಿರುತ್ತದೆ, ಬಾಗಿ ನಿಂತ ಮರಗಳೆಲ್ಲಾ ಗಾಳಿಗೆ ಒಂದು ಗಳಿಗೆ  ತೂಗಿ ಅದರ ನೆರಳು ರಸ್ತೆಯಲ್ಲೆಲ್ಲಾ ಚೆಲ್ಲುತ್ತದೆ. ಸುಯ್ಯೆಂದು ರೆಕ್ಕೆ ಮಾತ್ರ ಕಾಣುವಂತೆ ಕಾಡಿನ ಹಕ್ಕಿಯೊಂದು ನಮ್ಮ ತಲೆ ಮೇಲಿಂದ ಹಾದು ಹೋಗುತ್ತದೆ.”

Read More

ಜನಮತ

ಬದುಕಲು ನಿಮಗೆ....

View Results

Loading ... Loading ...

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಟ್ವಿಟ್ಟರ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ