ಹೊತ್ತು ಮಾರುವವರು:ಒಂದು ಪ್ರಬಂಧ
ಅಜ್ಜಿ ಆಯ್ದ ಮಡಕೆಯನ್ನು ತಿರುಗಿಸಿ ಮುರುಗಿಸಿ ನೋಡಿ, ಬೆರಳಿನಿಂದ ಬಾರಿಸಿ, ಟಣ್ ಶಬ್ದ ಬರಿಸಿ ಪರೀಕ್ಷಿಸಿದರು. ರುಕ್ಕು ಕುಳ್ಳಗೆ ಅಗಲ ಬಾಯಿಯಿದ್ದ ಮಡಕೆಯೊಂದನ್ನು ತೋರಿಸಿ ಮೀನು ಬತ್ತಿಸಲು ಲಾಯ್ಕಿದೆ ತಗಣಿ ಅಂದಳು.
Read MorePosted by ಡಾ.ಎಲ್ .ಸಿ ಸುಮಿತ್ರಾ | May 15, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಅಜ್ಜಿ ಆಯ್ದ ಮಡಕೆಯನ್ನು ತಿರುಗಿಸಿ ಮುರುಗಿಸಿ ನೋಡಿ, ಬೆರಳಿನಿಂದ ಬಾರಿಸಿ, ಟಣ್ ಶಬ್ದ ಬರಿಸಿ ಪರೀಕ್ಷಿಸಿದರು. ರುಕ್ಕು ಕುಳ್ಳಗೆ ಅಗಲ ಬಾಯಿಯಿದ್ದ ಮಡಕೆಯೊಂದನ್ನು ತೋರಿಸಿ ಮೀನು ಬತ್ತಿಸಲು ಲಾಯ್ಕಿದೆ ತಗಣಿ ಅಂದಳು.
Read MorePosted by ಓ.ಎಲ್. ನಾಗಭೂಷಣ ಸ್ವಾಮಿ | May 14, 2018 | ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
”ಇಡೀ ಪ್ರಬಂಧವು ಆಧುನಿಕ ಪೂರ್ವಕಾಲದ ಮಲೆನಾಡಿನ ಹಳ್ಳಿಯ ಬದುಕಿನ ಆಪ್ತ ಚಿತ್ರಣವಾಗಿ ಮನಸ್ಸಿನಲ್ಲಿ ಊರಿಕೊಂಡಿತು. ಮಾರಾಟಕ್ಕೆಂದು ಬರುವ ಹೊರಗಿನವರು ಮನೆಯ ಹೆಣ್ಣಿನ ಕಣ್ಣಿಗೆ ಕಂಡ ರೀತಿಯಲ್ಲೇ ಆ ಪುಟ್ಟ ಮನೆ-ಲೋಕಕ್ಕೂ ಹೊರಗಿನ ವಿಸ್ತಾರ ಲೋಕಕ್ಕೂ ಸಂಬಂಧ ಕಟ್ಟಿಕೊಳ್ಳುವ ಪರಿ ಚೆನ್ನಾಗಿದೆ.”
Read MorePosted by ಕೆ.ವಿ. ತಿರುಮಲೇಶ್ | May 11, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಜರ್ಮನಿಯ ಹೆಸರಾಂತ ನಾಟಕಕಾರ, ಕವಿ, ಕತೆಗಾರ ಹೈನ್ರಿಕ್ ವಾನ್ ಕ್ಲೈಸ್ಟ್ ನ ಬರೆದ ಕಥನ ರೂಪದ ಬರಹವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಕವಿ ಡಾ. ಕೆ.ವಿ. ತಿರುಮಲೇಶ್.
Read MorePosted by ಅಬ್ದುಲ್ ರಶೀದ್ | May 6, 2018 | ದಿನದ ಅಗ್ರ ಬರಹ, ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.
Read MorePosted by ಸಂಧ್ಯಾರಾಣಿ | May 3, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
”ಆ ಜಗತ್ತಿನಲ್ಲಿ ವಿಧೇಯರಾಗಿ, ತಲೆಬಗ್ಗಿಸಿಕೊಂಡು ಬದುಕುವ ಅಲ್ಲಿನ ಹೆಣ್ಣುಮಕ್ಕಳಿಗೆ ಇನ್ನೊಂದು ಜಗತ್ತಿದೆ, ಅಲ್ಲಿ ಅವರು ತಮ್ಮ ಹಿಜಾಬ್ ಜೊತೆಜೊತೆಯಲ್ಲಿ ತಮ್ಮ ‘ಪಾತ್ರ’ಗಳನ್ನು ಸಹ ಕಳಚಿಡಬಲ್ಲರು. ಅದಕ್ಕಾಗಿ ನಿರ್ದೇಶಕಿ ರೆಹಾನ ಒಂದು ‘ಹಮಾಮ್’ ಅನ್ನು ಆಯ್ದುಕೊಂಡಿರುವುದು ಸಾಂಕೇತಿಕವಾಗಿ ಸಹ ಸಲ್ಲುತ್ತದೆ. “
Read Moreಕೆಂಡಸಂಪಿಗೆಗೆ ಬರೆಯಲು ನೀವು ಖ್ಯಾತ ಬರಹಗಾರರೇ ಆಗಬೇಕಿಲ್ಲ!
ಇಲ್ಲಿ ಕ್ಲಿಕ್ಕಿಸಿದರೂ ಸಾಕುಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
