ಗೊಂಬೆಗಳ ಸಹಜ ಸೌಂದರ್ಯ ಮತ್ತು ಮನುಷ್ಯರ ವಿಪರೀತ ಸ್ವಪ್ರಜ್ಞೆ
ಜರ್ಮನಿಯ ಹೆಸರಾಂತ ನಾಟಕಕಾರ, ಕವಿ, ಕತೆಗಾರ ಹೈನ್ರಿಕ್ ವಾನ್ ಕ್ಲೈಸ್ಟ್ ನ ಬರೆದ ಕಥನ ರೂಪದ ಬರಹವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಕವಿ ಡಾ. ಕೆ.ವಿ. ತಿರುಮಲೇಶ್.
Read MorePosted by ಕೆ.ವಿ. ತಿರುಮಲೇಶ್ | May 11, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
ಜರ್ಮನಿಯ ಹೆಸರಾಂತ ನಾಟಕಕಾರ, ಕವಿ, ಕತೆಗಾರ ಹೈನ್ರಿಕ್ ವಾನ್ ಕ್ಲೈಸ್ಟ್ ನ ಬರೆದ ಕಥನ ರೂಪದ ಬರಹವೊಂದನ್ನು ಕನ್ನಡಕ್ಕೆ ಅನುವಾದಿಸಿದ್ದಾರೆ ಖ್ಯಾತ ಕವಿ ಡಾ. ಕೆ.ವಿ. ತಿರುಮಲೇಶ್.
Read MorePosted by ಅಬ್ದುಲ್ ರಶೀದ್ | May 6, 2018 | ದಿನದ ಅಗ್ರ ಬರಹ, ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
“ಯಾವ ಕಾಲ, ಯಾವ ದೇಶ, ಯಾವ ಭಾವ ಪ್ರದೇಶಕ್ಕೂ ಸೇರದ ಆದರೆ ಎಲ್ಲ ಮನುಷ್ಯ ವಾಸನೆಗಳನ್ನೂ ಹಿಡಿದಿಡುವ ತರುಣಿಯೊಬ್ಬಳು ಬರೆದ ಹಸಿದ ಕರುವಿನಂತಹ ಒಂದು ಉತ್ಕಟ ಕೂಗು ಈ ಕವಿತೆಗಳಲ್ಲಿವೆ.
Read MorePosted by ಸಂಧ್ಯಾರಾಣಿ | May 3, 2018 | ದಿನದ ಅಗ್ರ ಬರಹ, ಸಂಪಿಗೆ ಸ್ಪೆಷಲ್ |
”ಆ ಜಗತ್ತಿನಲ್ಲಿ ವಿಧೇಯರಾಗಿ, ತಲೆಬಗ್ಗಿಸಿಕೊಂಡು ಬದುಕುವ ಅಲ್ಲಿನ ಹೆಣ್ಣುಮಕ್ಕಳಿಗೆ ಇನ್ನೊಂದು ಜಗತ್ತಿದೆ, ಅಲ್ಲಿ ಅವರು ತಮ್ಮ ಹಿಜಾಬ್ ಜೊತೆಜೊತೆಯಲ್ಲಿ ತಮ್ಮ ‘ಪಾತ್ರ’ಗಳನ್ನು ಸಹ ಕಳಚಿಡಬಲ್ಲರು. ಅದಕ್ಕಾಗಿ ನಿರ್ದೇಶಕಿ ರೆಹಾನ ಒಂದು ‘ಹಮಾಮ್’ ಅನ್ನು ಆಯ್ದುಕೊಂಡಿರುವುದು ಸಾಂಕೇತಿಕವಾಗಿ ಸಹ ಸಲ್ಲುತ್ತದೆ. “
Read MorePosted by ಉಮಾರಾವ್ | May 1, 2018 | ಸಂಪಿಗೆ ಸ್ಪೆಷಲ್ |
“ಡೆಸ್ಪಿನಾ ತಲುಪಲು ಎರಡು ದಾರಿಗಳಿವೆ: ಹಡಗಿನಿಂದ ಅಥವಾ ಒಂಟೆಗಳ ಮೇಲೆ. ಒಂಟೆಯ ಮೇಲೆ ಬರುವ ಯಾತ್ರಿಗೆ ಈ ಊರು ಒಂದು ಮುಖ ತೋರಿಸಿದರೆ, ಸಮುದ್ರದ ಮೇಲಿಂದ ಬರುವವನಿಗೆ ಬೇರೆಯದನ್ನೇ ತೋರಿಸುತ್ತದೆ. “
Read MorePosted by ಡಾ. ಎಚ್. ಎಸ್. ಸತ್ಯನಾರಾಯಣ | Apr 30, 2018 | ದಿನದ ಅಗ್ರ ಬರಹ, ದಿನದ ಪುಸ್ತಕ, ಸಂಪಿಗೆ ಸ್ಪೆಷಲ್ |
ಜನತೆಯ ಬದುಕಿನ ಜೀವಂತ ಚಟುವಟಿಕೆಗಳನ್ನು ಆಕರಗಳನ್ನಾಗಿ ಬಳಸಿಕೊಂಡು ಸಂಶೋಧನೆ ನಡೆಸುವವರು ಲೋಕವಿರೋಧಿಯಾಗಬಾರದೆಂಬ ನಿಲುವನ್ನು ಈ ಕಾದಂಬರಿ ಪ್ರಕಟಿಸುತ್ತದೆ.
Read Moreನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ
editor@kendasampige.comಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ
ಇಲ್ಲಿ ಕ್ಲಿಕ್ ಮಾಡಿ
