Advertisement

Category: ಸರಣಿ

ಸಿಂಗರನ ಬಾಲ್ಯಕಾಲದ ಕಥನ: ‘ಹೆಬ್ಬಾತುಗಳು ಏಕೆ ಅರಚಿದವು..?’

“ಆ ಹೆಂಗಸು ಒಂದು ಹೆಬ್ಬಾತನ್ನ ತೆಗೆದು ಇನ್ನೊಂದರ ಮೇಲೆ ಎಸೆದಳು. ಒಮ್ಮೆಗೇ ಒಂದು ಚೀತ್ಕಾರ ಕೇಳಿಸಿತು. ಆ ಸದ್ದನ್ನ ವರ್ಣಿಸೋದು ಅಷ್ಟು ಸುಲಭವಲ್ಲ. ಅದೊಂದು ಹೆಬ್ಬಾತುವಿನ ಚೀರು ದನಿಯಾಗಿತ್ತು. ಅದು ಎಷ್ಟು ದೊಡ್ಡಮಟ್ಟದ ವಿಲಕ್ಷಣವಾದ ಏರುಧ್ವನಿಯ ನರಳುವಿಕೆ ಮತ್ತು ಕಂಪನವಾಗಿತ್ತೆಂದರೆ ನನ್ನ ಕಾಲುಗಳೂ ತಣ್ಣಗಾಗಿ ಹೋಗಿದ್ದವು.”

Read More

‘ಲೋಕ ಸಿನಿಮಾ ಟಾಕೀಸ್ʼನಲ್ಲಿ ಹಂಗೆರಿಯ ʻಸನ್‌ ಆಫ್‌ ಸಾಲ್ʼ ಸಿನಿಮಾ

“ಚಿತ್ರದ ಮೊದಲ ದೃಶ್ಯ ತೆರೆದುಕೊಳ್ಳುವುದೇ ಕ್ರಿಮಟೋರಿಯಂನಲ್ಲಿ. ಸಾಲ್‌ ನ ಮುಖಚಹರೆ ಕ್ಲೋಸ್‌ ಅಪ್‌ ನಲ್ಲಿ ನಮಗೆ ಗೋಚರಿಸುತ್ತದೆ. ಇದು ಪ್ರಾರಂಭವಷ್ಟೇ ಅಲ್ಲ. ಸಿನಿಮಾದ ಶೇಕಡಾ ತೊಂಬತ್ತಕ್ಕಿಂತಲೂ ಹೆಚ್ಚಿನ ಅವಧಿ ಹೀಗೇ ಆಗುತ್ತದೆ. ಹಲಕೆಲವರು ಚಿತ್ರದ ಅವಧಿಯಲ್ಲಿ ಅಲ್ಪಾವಧಿಯ ಕಾಲ ಕ್ಲೋ ಅಪ್‌ ನಲ್ಲಿ ಚಿತ್ರಿಸಿರುವ…”

Read More

ಆತ್ಮಾರಾಮನ ಧ್ಯಾನದ ಹುಡುಗರು ಮತ್ತು ಹಸ್ತ ಸಾಮುದ್ರಿಕೆ…

“ಹಾಗೆ ಬಂದ ರಾತ್ರಿಗಳಲ್ಲಿ ಅವನು ಅಕ್ಕನೊಂದಿಗೆ ಅಮ್ಮನೊಂದಿಗೆ ಜಗಳ ತೆಗೆಯುತ್ತಿದ್ದನು ಎಂಬ ವದಂತಿಯೂ ಇತ್ತು. ತೋರಿಕೆಗೆ ಅವನು ಎಷ್ಟು ಮೃದು ಸ್ವಭಾವದವನೋ ಒಳಗೆ ಅಷ್ಟೇ ಕ್ರೂರಿ ಎಂಬ ಖ್ಯಾತಿ ಇವನದ್ದು. ಎಲ್ಲರಿಗೂ ಅವನ ಕಂಡರೆ ಸಿನೆಮಾದ ಕೇಡಿಯನ್ನು ಕಂಡಂತೆ ಭಾಸವಾಗುತ್ತಿತ್ತು. ಹಾಗಾಗಿ ಮಠದ ಕೇರಿಯಲ್ಲಿ ಇವನ ಸುದ್ದಿಗೆ ನಾವಿಲ್ಲ…”

Read More

‘ಅಪರಾಧ ಮತ್ತು ಶಿಕ್ಷೆʼ ಕಾದಂಬರಿಯ ಮೂರನೆಯ ಭಾಗದ ನಾಲ್ಕನೆಯ ಅಧ್ಯಾಯ

“ಅವಳ ನೀಲಿ ಕಣ್ಣು ಎಷ್ಟು ಸ್ವಚ್ಛವಾಗಿದ್ದವೆಂದರೆ ಕಣ್ಣು ಹೊಳೆದಾಗ ಮುಖದಲ್ಲಿ ಜೀವಂತಿಕೆ, ಮರುಕ, ಸರಳ, ಪ್ರಾಮಾಣಿಕತೆಯ ಭಾವಗಳು ಮೂಡಿ ನೋಡಿದವರನ್ನು ಸೆಳೆಯುವಂತಿದ್ದವು. ಅಲ್ಲದೆ ಅವಳ ಮುಖಮಾತ್ರವಲ್ಲದೆ ಇಡೀ ದೇಹಕ್ಕೆ ವಿಶಿಷ್ಟವಾದೊಂದು ಲಕ್ಷಣವಿತ್ತು: ಅವಳಿಗೆ ಹದಿನೆಂಟು ವರ್ಷವಾಗಿದ್ದರೂ ಪುಟ್ಟ ಹುಡುಗಿಯ ಹಾಗೆ ಕಾಣುತಿದ್ದಳು.”

Read More

ಸ್ಮಿತಾ ಮಾಕಳ್ಳಿ ಅನುವಾದಿತ ಸಿಂಗರನ ಬಾಲ್ಯಕಾಲದ ಕಥನ ಆರಂಭ

“ಸಿಂಗರ್ ಪ್ರಕಾರ ಒಬ್ಬ ಮನುಷ್ಯನ ನಿಜವಾದ ಕಥೆಯನ್ನ ಬರೆಯಲಾಗುವುದಿಲ್ಲ. ಒಬ್ಬರ ಕಥೆ ಪೂರ್ಣ ನೀರಸವಾಗಿ ಇಲ್ಲಾ, ನಂಬಲಾರದ ಹಾಗೇ ಇರುತ್ತದೆ. ಸಿಂಗರ್ ಒಬ್ಬ ಅಪ್ಪಟ ಕಥೆಗಾರ, ಕಥೆ ಹೇಳಲೆಂದೇ ಹುಟ್ಟಿದವನು, ಅನ್ನುವಂತೆ ಕಥೆಗಳನ್ನ ಹೇಳಿದವನು. ಮಹಾಯುದ್ಧಗಳ ಮುಂಚಿನ ಅವನ ಬಾಲ್ಯದ ಲೋಕವನ್ನ, ಅದರ ಶ್ರೀಮಂತಿಕೆಯನ್ನ…”

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ