Advertisement

Format: et-post-format-video

ಆದಿಕವಿ ಪಂಪನ ಕುರಿತು ಡಾ. ಎನ್.‌ ಎಸ್. ಲಕ್ಷ್ಮಿನಾರಾಯಣಭಟ್ಟರ ಮಾತುಗಳು

ಆದಿಕವಿ ಪಂಪನ ಕುರಿತು ಡಾ. ಎನ್.‌ ಎಸ್. ಲಕ್ಷ್ಮಿನಾರಾಯಣಭಟ್ಟರ ಮಾತುಗಳು

ಕೃಪೆ: ಡಾ. ಎನ್.‌ ಎಸ್. ಲಕ್ಷ್ಮಿನಾರಾಯಣಭಟ್

Read More

ಯಕ್ಷಗಾನ ಶೈಲಿಯಲ್ಲಿ ಪು.ತಿ.ನ ವಿರಚಿತ “ಹರಿಣಾಭಿಸರಣ”

ಕವಿ ಪು.ತಿ.ನರಸಿಂಹಾಚಾರ್‌ ಅವರ ಗೀತನಾಟಕ ʻಹರಿಣಾಭಿಸರಣʼವನ್ನು ಯಕ್ಷಗಾನ ರೂಪಕಕ್ಕೆ ಅಳವಡಿಸುವ ಪ್ರಥಮ ಪ್ರಯೋಗವಿದು. ಕನ್ನಡ ಸಾಹಿತ್ಯ ಕಂಡ ಅಪರೂಪದ ದಾರ್ಶನಿಕ ಕವಿ ಪು.ತಿ.ನ. ಅವರ, ʻಹಂಸ ದಮಯಂತಿ ಮತ್ತು ಇತರ ರೂಪಕಗಳುʼ ಎಂಬ ಗುಚ್ಛದಲ್ಲಿನ ಒಂದು ರೂಪಕ ʻಹರಿಣಾಭಿಸರಣʼ. ಯಕ್ಷಗಾನದ ಛಂದಸ್ಸಿನಲ್ಲಾಗಲೀ ಅಥವಾ ಅದಕ್ಕೆ ಪೂರಕವಾದ ಮಟ್ಟಿನಲ್ಲಾಗಲೀ ಈ ಸಾಹಿತ್ಯ ಇಲ್ಲ. ಕೆಲವು ಚಿಕ್ಕ-ಪುಟ್ಟ ಬದಲಾವಣೆಗಳೊಂದಿಗೆ ಇದನ್ನು ಯಕ್ಷಗಾನ ಪಠ್ಯಕ್ಕೆ ಹೊಂದಿಸಿಕೊಂಡು, ರೂಪಕದ ಚೌಕಟ್ಟಿಗೆ ಅಳವಡಿಸಲು ಪ್ರಯತ್ನಿಸಿದ್ದೇವೆ. ರಾಮಾಯಣದ ಪಂಚವಟಿಯಲ್ಲಿನ ಮಾಯಾಜಿಂಕೆಯ ಕಥಾವಸ್ತುವನ್ನು ಹೊಂದಿರುವ ಈ ಕೃತಿ, ಯಕ್ಷಗಾನದ ಪಠ್ಯಗಳಿಗಿಂತ ಕೊಂಚ ಭಿನ್ನವಾಗಿದ್ದು, ಕವಿಯ ಕಲ್ಪನೆಯನ್ನು ಅಂತೆಯೇ ರೂಪಕಕ್ಕೆ ಅಳವಡಿಸಲು ಯತ್ನಿಸಿದ್ದೇವೆ. ಮೂಲ ಪಠ್ಯದಲ್ಲಿರುವ ಗದ್ಯ-ಪದ್ಯಗಳೆರಡನ್ನೂ ಸೂಕ್ತವಾಗಿ ಬಳಸಿಕೊಂಡು, ರಂಗಪ್ರಯೋಗದ ಹರವನ್ನು ವಿಸ್ತರಿಸುವ ನೂತನ ಸಾಧ್ಯತೆಯೊಂದರ ಈ ಅನ್ವೇಷಣೆ ಇದಾಗಿದೆ.

ಕೃಪೆ: ಅನಂತ ಹೆಗಡೆ ದಂತಳಿಗೆ

Read More

ಗೌರೀಶ ಕಾಯ್ಕಿಣಿಯವರ “ಕಿಸಾ ಗೌತಮಿ” ಬಾನುಲಿ ನಾಟಕ

ವೀಣಾ ಸುದರ್ಶನ್‌ ನಿರ್ದೇಶನದಲ್ಲಿ, ಅನಿವಾಸಿ ಕಲಾವಿದರಿಂದ ಗೌರೀಶ ಕಾಯ್ಕಿಣಿಯವರ “ಕಿಸಾ ಗೌತಮಿ” ಬಾನುಲಿ ನಾಟಕ

ಕೃಪೆ: ಅನಿವಾಸಿ ಆರ್ಟ್ಸ್‌ ಕಲೆಕ್ಟಿವ್

Read More

ಕುಳಿತಲ್ಲೇ ಬರೆದು ನಮಗೆ ಸಲ್ಲಿಸಿ

ನಿಮ್ಮ ಅಪ್ರಕಟಿತ ಬರಹಗಳನ್ನು ಯುನಿಕೋಡ್ ನಲ್ಲಿ ಇಲ್ಲಿಗೆ ಕಳುಹಿಸಿ

editor@kendasampige.com

ನಮ್ಮ ಫೇಸ್ ಬುಕ್

Polls

ಬದುಕಲು ನಿಮಗೆ....

View Results

Loading ... Loading ...

ನಮ್ಮ ಬರಹಗಾರರು

ಕೆಂಡಸಂಪಿಗೆಯ ಬರಹಗಾರರ ಪುಟಗಳಿಗೆ

ಇಲ್ಲಿ ಕ್ಲಿಕ್ ಮಾಡಿ

ಪುಸ್ತಕ ಸಂಪಿಗೆ

ಬರಹ ಭಂಡಾರ